ಮಂಗಳೂರು: ದಿ. ಜೋಕಿಮ್ ಮತ್ತು ಸೆವೆರಿನ್ ಮಿರಾಂಡಾ ಅವರ ಪುತ್ರ ನಗರದ ಬಲ್ಮಠ ವಾಸ್ ಲೇನ್ ನ ನಿವಾಸಿ, ಖ್ಯಾತ ಉದ್ಯಮಿ ಜೋಸೆಫ್ ಮಿರಾಂಡ (81) ಇಂದು ನಿಧನರಾದರು. ಅವರು ಪತ್ನಿ ಮತ್ತು ನಾಲ್ವರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.