ಬೆಳ್ಳಾರೆ : ಬೆಳ್ಳಾರೆಯಲ್ಲಿ ಸುಮಾರು 50 ವರ್ಷಗಳ ಹಿಂದೆ ಪ್ರಥಮವಾಗಿ ಕೋಲ್ಡ್ ಹೌಸ್ ತೆರೆದಿದ್ದ, ದೀಪಕ್ ಕೋಲ್ಡ್ ಹೌಸ್ ಮಾಲಕ ವೈ ದೇವರಾಯ ಶೆಣೈ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಅವರಿಗೆ 80ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.