ಪಡುಬಿದ್ರಿ: ಕೃಷಿಕ ಪಡುಬಿದ್ರಿ ಅಬ್ಬೇಡಿ ಬೈಲು ಮನೆಯ ಹೊನ್ನಯ್ಯ ಶೆಟ್ಟಿಗಾರ್ (80) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ನಿಧನರಾದರು.
ಮೃತರು ಪತ್ನಿ, ಪತ್ರಕರ್ತ ಹೇಮನಾಥ್ ಪಡುಬಿದ್ರಿ ಸಹಿತ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.