ಶಿರ್ವ, ಅ.3: ಬಂಟಕಲ್ಲು ಸಮೀಪದ ಹೇರೂರು ಪಟ್ಲ ಪ್ರಗತಿಪರ ಕೃಷಿಕ ನಾಗಪ್ಪಪಾಟ್ಕರ್ (85) ಸೋಮವಾರ ಮುಂಜಾನೆ ವಯೋ ಸಹಜ ಅನಾರೋಗ್ಯ ದಿಂದ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಮೂರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.