ಕೊಣಾಜೆ: ಇರಾ ಗ್ರಾಮದ ಕುಕ್ಕಾಜೆ ಕಾಪಿಕಾಡಿನಲ್ಲಿ ನಿವಾಸಿಯಾಗಿದ್ದು ಪ್ರಸಕ್ತ ಮುಡಿಪು ಕೈರಂಗಳ ಗ್ರಾಮದ ಪಡಿಕ್ಕಲ್ ನಲ್ಲಿ ವಾಸವಿರುವ ದರ್ಬೆ ಇಬ್ರಾಹಿಂ (60 )ರವರು ಸಂಜೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ವ್ಯಾಪಾರಿಯಾಗಿದ್ದ ಅವರು ತಾಯಿ, ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.