ಅಬ್ದುಲ್ ಅಝೀಝ್
ಮಂಗಳೂರು, ಅ.21: ಉದ್ಯಮಿ ಅಬ್ದುಲ್ ಅಝೀಝ್ ಹಾಜಿ ಅಲಂಕಾರ್(52) ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಜಮೀಯತ್ತುಲ್ ಫಲಾಹ್ನ ಪುತ್ತೂರು ವಿಭಾಗದ ಉಪಾಧ್ಯಕ್ಷ, ವೌಂಟನ್ವ್ಯೆ ಸ್ಕೂಲ್ನ ಜತೆ ಕಾರ್ಯದರ್ಶಿ, ಮೆಡಿಕಲ್ ಸರ್ವಿಸ್ ಅಸೋಸಿಯೇಶನ್ ಪುತ್ತೂರು ಇದರ ಕಾರ್ಯಕರ್ತರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story