ಸೋನಿಯಾಜಿ, ಕಾಯಿರಿ ನಿಮಗಿಂತ ಮೊದಲು 17 ಕೋಟಿ ಮುಸಲ್ಮಾನರಿದ್ದಾರೆ..
ಶ್ರೀಮತಿ ಸೋನಿಯಾ ಗಾಂಧೀ ಅವರೇ ,
ಇಸ್ಲಾಂ ಭಾರತದ ಮಲಬಾರ್ , ಕೊಂಕಣ್ ಹಾಗು ಗುಜರಾತ್ ಗೆ ಕ್ರಿಸ್ತಶಕ 7ನೆ ಶತಮಾನದಲ್ಲೇ ಬಂದಿದೆ. ಆದರೂ ಆರೆಸ್ಸೆಸ್ ಮುಸ್ಲಿಮರನ್ನು ವಿದೇಶಿ ಆಕ್ರಮಣಕಾರರೆಂದೇ ಬ್ರ್ಯಾಂಡ್ ಮಾಡುತ್ತಿದೆ. ನೀವು ಇಟಲಿಯಿಂದ ಭಾರತಕ್ಕೆ ಬಂದಿದ್ದು 20ನೆ ಶತಮಾನದಲ್ಲಿ. ನೀವು ಇಷ್ಟು ಬೇಗ ನಿಮ್ಮನ್ನು ಭಾರತೀಯ ಎಂದು ಹೇಗೆ ಹೇಳಿಕೊಳ್ಳುತ್ತೀರಿ ?
ದಯವಿಟ್ಟು ನಿಮ್ಮ ಸರದಿಗಾಗಿ ಕಾಯಿರಿ. ಇಲ್ಲಿ ಈಗಾಗಲೇ 17 ಕೋಟಿಗೂ ಹೆಚ್ಚು ಮುಸಲ್ಮಾನರು ಈ ಗೌರವಕ್ಕಾಗಿ ಕಾಯುತ್ತಿದ್ದಾರೆ. ಅವರ ನಂತರವೇ ನಿಮ್ಮ ಸರದಿ.
ತೀವ್ರ ಮುಜುಗರ ಹಾಗು ನಾಚಿಕೆಯೊಂದಿಗೆ
ಸಂಜೀವ್ ಭಟ್
Next Story