ಹೊಸದಿಲ್ಲಿ, ಎ.4: ಪೆಟ್ರೋಲ್ ದರ ಪ್ರತಿ ಲೀಟರ್ಗೆ 2.19 ರೂ. ಮತ್ತು ಡೀಸೆಲ್ ಗೆ 98 ಪೈಸೆ ಹೆಚ್ಚಳವಾಗಿದ್ದು, ಪರಷ್ಕೃತ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.