ಉಡುಪಿ ಜಿಲ್ಲೆಯಲ್ಲಿ ಸರಾಸರಿ 40 ಮಿ.ಮೀ. ಮಳೆ
ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಇಳಿಕೆ ಯಾಗಿದ್ದು, ಕಳೆದ ೨೪ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೪೦.೦೯ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಉಡುಪಿ -೨೮.೦ಮಿ.ಮೀ., ಬ್ರಹ್ಮಾವರ- ೨೬.೨ಮಿ.ಮೀ., ಕಾಪು- ೧೮.೬ ಮಿ.ಮೀ., ಕುಂದಾಪುರ- ೧೪.೦ಮಿ.ಮೀ., ಬೈಂದೂರು- ೨೫.೬ಮಿ.ಮೀ., ಕಾರ್ಕಳ- ೫೩.೦೯ಮಿ.ಮೀ., ಹೆಬ್ರಿ- ೧೧೫.೨ಮಿ.ಮೀ. ಮಳೆಯಾಗಿದೆ.
Next Story