ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
ಕೋಟ, ಸೆ.11: ಆಸೀಫ್ ಪಾರಂಪಳ್ಳಿ ಹಾಗೂ ಕೋಡಿಕನ್ಯಾನ ಮಹಿಯುದ್ದೀನ್ ಜುಮಾ ಮಸೀದಿ ಸಹಯೋಗದಲ್ಲಿ ನಡೆಯುವ ನಾಲ್ಕು ಜೋಡಿ ಯತೀಮ್ ಹೆಣ್ಣುಮಕ್ಕಳ ಸಾಮೂಹಿಕ ವಿವಾಹದ ಅರ್ಜಿ ಆಹ್ವಾನಕ್ಕೆ ಶುಕ್ರವಾರ ಮಸೀದಿಯ ಖತೀಬ್ ಸಿದ್ದಿಕ್ ಸಖಾಫಿ ಚಾಲನೆ ನೀಡಿದರು.
ಈ ಸಂದರ್ಭ ಆಸೀಫ್ ಪಾರಂಪಳ್ಳಿ, ಜಮಾತ್ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಬಿ.ಕೆ., ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಪಾರಂಪಳ್ಳಿ, ಗೌರವಾಧ್ಯಕ್ಷ ಮೂಸ ಬ್ಯಾರಿ, ಕಾರ್ಯದರ್ಶಿ ಲತೀಫ್ ಪಾರಂಪಳ್ಳಿ, ಹುಸೇನ್ ಕೆ., ಹಸೈನಾರ್ ಕೆ.ಎಚ್., ನಾಸಿರ್ ಕೋಡಿ, ಬಾಷಾ ಪಾರಂಪಳ್ಳಿ, ಮನ್ಸೂರ್ ಪಾರಂಪಳ್ಳಿ ಉಪಸ್ಥಿತರಿದ್ದರು.
Next Story