ಡಾ.ಸಿದ್ದಲಿಂಗಯ್ಯ | Vartha Bharati- ವಾರ್ತಾ ಭಾರತಿ

ಡಾ.ಸಿದ್ದಲಿಂಗಯ್ಯ

17th June, 2021
ಬೆಂಗಳೂರು, ಜೂ. 17: `ಖ್ಯಾತ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯ ಅವರ ಹೆಸರು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅವರಿಗೆ ಮರಣೋತ್ತರ ರಾಷ್ಟ್ರಕವಿ ಬಿರುದು ನೀಡಬೇಕು.
14th June, 2021
ಬೆಂಗಳೂರು. ಜೂ.14: ಸಾಮಾಜಿಕ ಸಮಾನತೆಗಾಗಿ ಕಾವ್ಯ, ಸಾಹಿತ್ಯಗಳನ್ನು ರಚಿಸಿ ಪ್ರೇರಣೆ ನೀಡಿ, ಜನಮಾನಸದಲ್ಲಿರುವ ಖ್ಯಾತ ಲೇಖಕ, ಕವಿ ಡಾ.ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ...
11th June, 2021
ಬೆಂಗಳೂರು, ಜೂ.11: ಕೋವಿಡ್​ ಸೋಂಕಿನಿಂದ ಮೃತಪಟ್ಟ ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
11th June, 2021
ಹಿರಿಯ ಸಾಹಿತಿ, ಕವಿ ಡಾ.ಸಿದ್ದಲಿಂಗಯ್ಯ ಅವರ ಅಪರೂಪದ ಫೋಟೋಗಳು
11th June, 2021
ಬೆಂಗಳೂರು, ಜೂ.11: ಕನ್ನಡ ಖ್ಯಾತ ಕವಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ, ನಾಡೋಜ ಡಾ.ಸಿದ್ದಲಿಂಗಯ್ಯ (67) ಅವರು ಶುಕ್ರವಾರ ಮಧ್ಯಾಹ್ನ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
5th April, 2021
ಬೆಂಗಳೂರು, ಎ.4: ಯುವ ಜನತೆ ಆರ್ಥಿಕವಾಗಿ ಮುಂದೆ ಬರುತ್ತಲೇ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಬೇಕೆಂದು ಎಂದು ಡಾ. ಸಿದ್ದಲಿಂಗಯ್ಯ ಅಭಿಪ್ರಾಯಿಸಿದ್ದಾರೆ.
22nd November, 2019
ಬೆಂಗಳೂರು, ನ.21: ಪುಸ್ತಕೋದ್ಯಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಶೀಘ್ರವೇ ಪುಸ್ತಕ ನೀತಿ ಜಾರಿಗೊಳಿಸಬೇಕು ಎಂದು ಕವಿ ಡಾ. ಸಿದ್ದಲಿಂಗಯ್ಯ ಒತ್ತಾಯಿಸಿದರು.
17th November, 2019
ಬೆಂಗಳೂರು, ನ.17: ಪರಿಶಿಷ್ಟ ಜಾತಿಯಲ್ಲಿನ ಹೊಲೆಯ, ಮಾದಿಗ ಸಮುದಾಯಗಳು ತಾವು ಇತರೆ ದಲಿತ ಜಾತಿಗಳಿಗಿಂತ ಶ್ರೇಷ್ಟರೆಂಬ ವ್ಯಸನದಿಂದ ಹೊರಬರದ ಹೊರತು ದಲಿತ ಐಕ್ಯತೆ ಅಸಾಧ್ಯವೆಂದು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ...
5th August, 2019
ಬೆಂಗಳೂರು, ಆ.5: ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನಿಂದ ನೀಡುವ ‘ಕಾಯಕ ಯೋಗಿ’ ಪ್ರಶಸ್ತಿಗೆ 2019 ನೆ ಸಾಲಿನಲ್ಲಿ ದಲಿತ ಕವಿ ಡಾ.ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ. ಆ.10 ರಂದು ನಗರದ ಚಿತ್ರಕಲಾ ಪರಿಷತ್‌ನಲ್ಲಿ...
31st July, 2019
ಬೆಂಗಳೂರು, ಜು.31: ನವ್ಯ ನವೋದಯ ಕವಿ ಹಾಗೂ ಪ್ರಗತಿಪರ ವಿಚಾರಧಾರೆಗಳ ಒಲವಿದ್ದ ಸಿದ್ದಯ್ಯ ಪುರಾಣಿಕ ಅವರು ಅಸಾಮಾನ್ಯ ಚೈತನ್ಯ ಎಂದು ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.
26th April, 2019
ಬೆಂಗಳೂರು, ಎ.26: ಅಸ್ಪಶ್ಯತೆಯ ಮೌಢ್ಯದಿಂದ ದಲಿತರನ್ನು ಮುಕ್ತಿಗೊಳಿಸಿ, ಅವರನ್ನು ಸಬಲೀಕರಣಗೊಳಿಸಬೇಕು ಎಂದು ಸಾಹಿತಿ ಡಾ.ಸಿದ್ದಲಿಂಗಯ್ಯ ಕರೆ ನೀಡಿದರು.
20th April, 2019
ಬೆಂಗಳೂರು, ಎ.20: ಕವಿ ಎಂದು ಹೇಳುವುದಕ್ಕೆ ಕವಿಗೂ ಧೈರ್ಯವಿಲ್ಲ. ಕೇಳಿದವನಿಗೆ ಕವಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯೂ ಇರುವುದಿಲ್ಲ ಎಂದು ದಲಿತ ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.
10th December, 2018
ಬೆಂಗಳೂರು, ಡಿ.10: ಕೇವಲ ಪೊರಕೆ ಹಿಡಿದು ಕಸಗುಡಿಸಿದರೆ ಸ್ವಚ್ಛತೆಯಾಗದು, ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಗ ಮಾತ್ರ ಸ್ವಚ್ಛತೆಗೆ ಒಂದು ಅರ್ಥ ಬರುತ್ತದೆ ಎಂದು ನಾಡೋಜ ಡಾ.ಸಿದ್ದಲಿಂಗಯ್ಯ ತಿಳಿಸಿದ್ದಾರೆ.
9th September, 2018
ಬೆಂಗಳೂರು, ಸೆ.9: ಇತ್ತೀಚಿಗೆ ಜನಪ್ರತಿನಿಧಿಗಳ ಹೇಳಿಕೆಗಳು ಅಸಂಬದ್ಧವಾಗಿದ್ದು, ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಲೋಹಿಯಾ ಸೇರಿದಂತೆ ದೇಶವನ್ನು ಕಟ್ಟಿದ ನಾಯಕರ ಚಿಂತನೆಗಳಿಗೆ ವ್ಯತಿರಿಕ್ತವಾಗಿವೆ ಎಂದು ಕವಿ ಡಾ....
30th August, 2018
ಬೆಂಗಳೂರು, ಆ.30: ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿರುವವರಿಗೆ ನೀಡುವ ನೃಪತುಂಗ ಪ್ರಶಸ್ತಿಗೆ ಪ್ರಸಕ್ತ ಸಾಲಿಗೆ ದಲಿತ ಕವಿ ಡಾ.ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ.
5th August, 2018
ಬೆಂಗಳೂರು, ಆ.5: ಇತ್ತೀಚಿಗೆ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಸಭೆಯಲ್ಲಿ ಮಕ್ಕಳ ಸಾಹಿತಿ ಸಿದ್ದಯ್ಯ ಪುರಾಣಿಕ ಅವರ ಜನ್ಮ ಶತಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದ್ದು, ಪೂರ್ವ ತಯಾರಿ ನಡೆಸಲಾಗುತ್ತಿದೆ ಎಂದು ಕವಿ ಡಾ....
23rd April, 2018
ಬೆಂಗಳೂರು, ಎ.23: ಪುಸ್ತಕಗಳ ಮೇಲೆ ಹಾಕಿರುವ ಜಿಎಸ್‌ಟಿ ಅನ್ನು ತೆಗೆದು ಹಾಕಬೇಕು ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಒತ್ತಾಯ ಮಾಡಿದರು.
18th September, 2017
ಮೈಸೂರು,ಸೆ.18: ಸಮಾಜ ಪ್ರಗತಿಪರವಾಗಿ ಮುಂದೆ ಬರಬೇಕೆಂದರೆ ಪೆರಿಯಾರ್ ಅವರ ಚಿಂತನೆ, ಆದರ್ಶಗಳನ್ನು ಅನುಸರಿಸಬೇಕು ಎಂದು ಖ್ಯಾತ ಸಾಹಿತಿ ಡಾ.ಸಿದ್ದಲಿಂಗಯ್ಯ ಹೇಳಿದರು.
25th July, 2017
ಬೆಂಗಳೂರು, ಜು.25: ನಾವು ದ್ವಿಭಾಷಾ ಸೂತ್ರವನ್ನು ಒಪ್ಪಬೇಕೇ ಹೊರತು, ತ್ರಿಭಾಷಾ ಸೂತ್ರವನ್ನಲ್ಲ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಸರಕಾರಿ ನೌಕರರು ಕಟಿಬದ್ಧರಾಗಬೇಕು ಎಂದು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ...
8th May, 2017
ಬೆಂಗಳೂರು, ಮೇ 8: ಕೇಂದ್ರದ ಆಡಳಿತ ಮತ್ತು ತರಬೇತಿ ಇಲಾಖೆ ಸಲ್ಲಿಸಿರುವ ಭಡ್ತಿ ಮೀಸಲಾತಿ ಕಡ್ಡಾಯಗೊಳಿಸಬೇಕೆನ್ನುವ ಶಿಫಾರಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಅಂಗೀಕರಿಸಬೇಕೆಂದು ದಲಿತ ಕವಿ ಡಾ.ಸಿದ್ದಲಿಂಗಯ್ಯ ಇಂದಿಲ್ಲಿ...
Back to Top