ಅಂಕಣ | Vartha Bharati- ವಾರ್ತಾ ಭಾರತಿ

ಅಂಕಣ

Pages

ಆರ್.ಕೆ.ಸಿಂಗ್

3rd October, 2019
ಇಂಧನ ದಕ್ಷತೆಯು ಬಲವಾದ, ಸ್ವಾವಲಂಬಿ ಮತ್ತು ಸುಸ್ಥಿರ ಆರ್ಥಿಕತೆಯ ಅಡಿಪಾಯವಾಗಿದೆ. ಇಂಧನ ದಕ್ಷತೆಯ ಪರಿಹಾರಗಳ ಕೈಗೆಟುಕುವಿಕೆಯನ್ನು ಉತ್ತೇಜಿಸುವ ರಾಷ್ಟ್ರವ್ಯಾಪಿ ಉಪಕ್ರಮಗಳ ಮೂಲಕ, ಭಾರತ ಸರ್ಕಾರವು ಸುಸ್ಥಿರತೆಯ...
25th September, 2019
ಛೂ ಬಾಣ: ಪಿ.ಮಹಮ್ಮದ್ ಕಾರ್ಟೂನ್
6th September, 2019
ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ಸರಕಾರಕ್ಕೆ 2017ರಲ್ಲಿ ಕೊಟ್ಟ ವರದಿಯ ಪ್ರಕಾರವೇ ಕೇವಲ 100 ದೊಡ್ಡ ಕಂಪೆನಿಗಳು ಭಾರತದ ಬ್ಯಾಂಕುಗಳಿಗೆ ಏನಿಲ್ಲವೆಂದರೂ 11 ಲಕ್ಷ ಕೋಟಿ ರೂಪಾಯಿಗಳಷ್ಟು ನಾಮ...
5th September, 2019
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಎರಡು ವರ್ಷ ತುಂಬುತ್ತಿವೆ. ಅಂದಿನ ಸಂದರ್ಭದಲ್ಲಿ ಹಿರಿಯ ಚಿಂತಕ ಪಿ. ಸಾಯಿನಾಥ್ ಬರೆದ ಲೇಖನ
16th July, 2019
ಛೂ ಬಾಣ: ಪಿ.ಮಹಮ್ಮದ್ ಕಾರ್ಟೂನ್
15th July, 2019
"ಪತ್ರಿಕೆಗಳಿಲ್ಲದೆ ಸರಕಾರವಿರುವ ಅಥವಾ ಸರಕಾರ ಇಲ್ಲದೆ ಪತ್ರಿಕೆಗಳಿರುವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ನನಗೆ ಸಿಕ್ಕಿದರೆ ಒಂದು ಕ್ಷಣವೂ ತಡ ಮಾಡದೆ ನಾನು ಎರಡನೆಯದನ್ನೇ ಆಯ್ಕೆ ಮಾಡುತ್ತೇನೆ" ಎಂದು...
29th June, 2019
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭರ್ಜರಿ ಬಹುಮತದೊಂದಿಗೆ ಎರಡನೇ ಅವಧಿಗೆ ಆಯ್ಕೆಯಾಗಿ ತಿಂಗಳು ಒಂದು ಕಳೆದರೂ ಅವರ ಟೀಕಾಕಾರರು ಮಾತ್ರ ಇನ್ನೂ ಫಲಿತಾಂಶದ ಹಿಂದಿನ ವಾಸ್ತವವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.
18th June, 2019
ಜನರಲ್ ಮುರ್ಸಿ ನಿಧನರಾದರು - ಮೊನ್ನೆ ಸೋಮವಾರ ಈಜಿಪ್ಟ್ ನಲ್ಲಿ ಅಲ್ಲಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿ ನಿಧನರಾದಾಗ ಆ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದ ಕೆಲವರು ಬಳಸಿದ ಪದಗಳು ಇವು.
17th May, 2019
ಛೂ ಬಾಣ: ಪಿ.ಮಹಮ್ಮದ್ ಕಾರ್ಟೂನ್
27th March, 2019
‘’ನಾನ್ ಸಾಯದ್ನೆ ಕಾಯ್ತಿದಾರೆ, ನೋಡ್ತಿರು... ನಿನ್ನ ಹಿಟ್ಟಾಡಸ್ತಾರೆ ’’ ಎನ್ನುವುದು ನಮ್ಮ ಹಳ್ಳಿಯ ಕಡೆ ಹಿರಿಜೀವಗಳು ಕೆಮ್ಮುತ್ತ ಕೊನೆಯುಸಿರು ಎಳೆಯುವಾಗ, ತನ್ನ ಮಡದಿಗೆ ಹೇಳುವ ಮಾತಿದು.
24th March, 2019
ಛೂ ಬಾಣ: ಪಿ.ಮಹಮ್ಮದ್ ಕಾರ್ಟೂನ್
23rd March, 2019
ಛೂ ಬಾಣ: ಪಿ.ಮಹಮ್ಮದ್ ಕಾರ್ಟೂನ್
22nd March, 2019
ಛೂ ಬಾಣ: ಪಿ.ಮಹಮ್ಮದ್ ಕಾರ್ಟೂನ್
15th March, 2019
ಛೂ ಬಾಣ : ಪಿ. ಮಹಮ್ಮದ್ ಕಾರ್ಟೂನ್ 
29th December, 2018
ಅಬೂಬಕರ್ (ರ)ರ ಮಗಳು ಹಜ್ರತ್ ಆಯಿಷಾ ಸಿದ್ದೀಖಾ  (ರ) ಮುಸ್ಲಿಂ ಸಮಾಜದಲ್ಲಿ  ಅಪಾರ ಗೌರವಕ್ಕೆ ಪಾತ್ರರಾಗಿರುವ ಓರ್ವ ಮಹಾನ್ ಮಹಿಳೆ. ಅವರು ಪ್ರವಾದಿ ಮುಹಮ್ಮದ್ (ಸ) ರ ಪತ್ನಿಯಾಗಿದ್ದರು ಮತ್ತು ಪ್ರವಾದಿಯ ಅತ್ಯಂತ ಆಪ್ತ...
22nd December, 2018
ಬರಿಗಾಲಿನಲ್ಲಿ ಕಬಡ್ಡಿ ಆಡಲು ಆರಂಭಿಸಿದ ಅನೂಪ್ ಕುಮಾರ್, ಸತತ 15 ವರ್ಷಗಳ ಕಾಲ ಕಬಡ್ಡಿ ಅಂಗಣದಲ್ಲಿ ಮಿಂಚಿದರು. ಅರ್ಜುನ ಪ್ರಶಸ್ತಿ ಗೌರವಕ್ಕೂ ಪಾತ್ರರಾದರು.
16th December, 2018
ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಷನ್‌ನಲ್ಲಿ ಪ್ರಮುಖ ಹುದ್ದೆ ಹೊಂದುವುದೇ ನಮ್ಮ ದೇಶದ ಹಾಕಿಯಲ್ಲಿ ದೊಡ್ಡ ಸಾಧನೆ ಎನ್ನುತ್ತೇವೆ. ಜಾಗತಿಕ ಮಟ್ಟದಲ್ಲಿ ಯಾವುದೇ ಅಧಿಕಾರ ಇಲ್ಲದಿರುವಾಗ ಭಾರತ ಎಂಟು ಒಲಿಂಪಿಕ್ಸ್ ಪದಕಗಳನ್ನು...
12th December, 2018
ಮೊನ್ನೆಯಷ್ಟೇ ವಿಶ್ವ ಏಡ್ಸ್ ದಿನ ನಡೆದಿದೆ. ಅದರ ಕುರಿತಂತೆ ವರದಿ, ಸುದ್ದಿ, ಭಾಷಣ, ಅರಿವು, ಜಾಗೃತಿಯ ಹೆಸರಲ್ಲಿ ಏನೇನೋ ನಡೆದವು. ಮರುದಿನಕ್ಕೆ ಮರೆಯಾದವು. ನೋವೆಂಬುದು ದಿವವೊಂದರಲ್ಲಿ ಮಾಯವಾಗುವಂತಹದ್ದಲ್ಲ. ಅದರಲ್ಲೂ...
12th December, 2018
ಬಿಜೆಪಿ ಸರಕಾರದ ಉತ್ಪ್ರೇಕ್ಷಿತ ವರದಿಗಳೇ ಅಧಿಕೃತವೆಂದು ಜನರು ಭಾವಿಸಿಬಿಡುವ ಮತ್ತು ಅದರಿಂದಾಗಿ ತಮ್ಮ ಚುನಾವಣಾ ಆಯ್ಕೆಗಳಲ್ಲಿ ಗೊಂದಲಕ್ಕೊಳಗಾಗುವ ತುರ್ತು ಅಪಾಯವಿದೆ.
25th November, 2018
ಭಾರತದಲ್ಲಿ ನಡೆಯುವಷ್ಟು ಲೀಗ್‌ಗಳು ಬೇರೆ ದೇಶದಲ್ಲಿ ನಡೆಯುವುದಿಲ್ಲ. ಅದೇ ರೀತಿ ಬೇರೆ ದೇಶಗಳು ಒಲಿಂಪಿಕ್ಸ್‌ನಲ್ಲಿ ಗೆಲ್ಲುವಷ್ಟು ಪದಕಗಳನ್ನೂ ಭಾರತ ಗೆಲ್ಲುವುದಿಲ್ಲ. ಲೀಗ್‌ಗಳಿಂದ ಆದಾಯ ಬರುತ್ತದೆ.
18th November, 2018
 ''ನಮ್ಮ ಶ್ರಮದ ಫಲ ದಿನದ ಕೊನೆಯಲ್ಲಿ ಕಾಣಬೇಕು, ಅದೇ ನಿಜವಾದ ದಾಖಲೆ'' ಎಂದು ಯಾವಾಗಲೂ ತಂಡದ ಜಯಕ್ಕಾಗಿಯೇ ಆಡುವ, ವೈಯಕ್ತಿಕ ದಾಖಲೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ವಿನಯ್ ಕುಮಾರ್ ಎಂದರೆ ಎದುರಾಳಿ ತಂಡ ಯಾವಾಗಲೂ...
11th November, 2018
ಭಾರತ ಕ್ರಿಕೆಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ, ನೀವು ವಿದೇಶಿ ಆಟಗಾರರನನ್ನು ಇಷ್ಟ ಪಡುವುದಾದದರೆ ಈ ದೇಶದಲ್ಲಿ ಇರುವುದು ಸೂಕ್ತ ಅಲ್ಲ ಎಂದು ಪ್ರತಿಕ್ರಿಯೆ ನೀಡಿರುವುದು ಅವರ ಅಭಿವ್ಯಕ್ತಿ ಸ್ವಾತಂತ್ರದ ಪ್ರಕಾರ...
28th October, 2018
ಫಿನ್‌ಲ್ಯಾಂಡ್‌ನ ಟ್ಯಾಂಪರೆ ಕ್ರೀಡಾಂಗಣದಲ್ಲಿ ಹಿಮಾ ದಾಸ್ ದಾಪುಗಾಲಿಟ್ಟು ಓಡುತ್ತಿರುವಾಗ ಅಲ್ಲಿಯ ವೀಕ್ಷಕ ವಿವರಣೆಕಾರ ‘‘ಭಾರತದ ಹೊಸ ತಾರೆ ಇಲ್ಲಿ ಉದಯಿಸಿದೆ’’ ಎಂದು ಸಂಭ್ರಮದಿಂದ ಹೇಳುತ್ತಿದ್ದರೆ ನಾವು ಭಾರತೀಯರು...
21st October, 2018
ಅರ್ಜೆಂಟೀನಾದಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸುತ್ತಾರೆ. ಆದರೆ ಅವರಿಗೆ ಗೊತ್ತೇ ಇರಲಿಲ್ಲ, ಪದಕ ಗೆದ್ದವರಲ್ಲಿ ಒಬ್ಬ ಸಾಧಕ...
14th October, 2018
ಟೀಕೆಗಳಿಗಿಂತ ಹೊಗಳುವಿಕೆಯಲ್ಲೇ ನಾವು ನಾಶವಾಗುವುದು ಹೆಚ್ಚು. ಇದು ಬದುಕಿನಲ್ಲಿ ಹೆಚ್ಚಿನವರ ಅನುಭವಕ್ಕೆ ಬಂದಿರುತ್ತದೆ. ಹೊಗಳಿ ಹೊನ್ನ ಶೂಲಕ್ಕೆ ಏರಿಸಿದಾಗ ನಾವು ನಮ್ಮನ್ನು ಮರೆತು ಬಿಡುವುದೇ ಇದಕ್ಕೆ ಕಾರಣ....
Back to Top