ಅಂತಾರಾಷ್ಟ್ರೀಯ | Vartha Bharati- ವಾರ್ತಾ ಭಾರತಿ

ಅಂತಾರಾಷ್ಟ್ರೀಯ

1st August, 2021
ಬರ್ಲಿನ್,ಆ.2: ಯುರೋಪ್ಗೆ ಅಕ್ರಮವಾಗಿ ವಲಸೆ ಬರುತ್ತಿದ್ದ 100ಕ್ಕೂ ಅಧಿಕ ಮಂದಿ ವಲಸಿಗರಿದ್ದ ನೌಕೆಯೊಂದು ಅವಘಡಕ್ಕೀಡಾಗಿದ್ದು, ಅದರಲ್ಲಿದ್ದವರನ್ನು ರಕ್ಷಿಸಲಾಗಿದೆಯೆಂದು ಜರ್ಮನಿಯ ಎನ್ಜಿಓ ಸಂಸ್ಥೆ ಸೀ ವಾಚ್ ತಿಳಿಸಿದೆ.

ಸಾಂದರ್ಭಿಕ ಚಿತ್ರ

1st August, 2021
ಕಂದಹಾರ್,ಆ.1: ಅಫ್ಘಾನಿಸ್ತಾನದಾದ್ಯಂತ ಸರಕಾರಿ ಪಡೆಗಳು ಹಾಗೂ ತಾಲಿಬಾನ್ ಬಂಡುಕೋರರ ನಡುವೆ ಭೀಕರ ಕಾಳಗ ಮುಂದುವರಿದಿದ್ದು, ಕಂದಹಾರ್ ನ ವಿಮಾನ ನಿಲ್ದಾಣದ ಮೇಲೆ ರವಿವಾರ ರಾಕೆಟ್ ದಾಳಿ ನಡೆದಿರುವುದಾಗಿ ವರದಿಯಾಗಿದೆ.
1st August, 2021
 ಇಸ್ಲಾಮಬಾದ್,ಆ.2: ಭಾರತದ ಪ್ರಬಲ ಆಕ್ಷೇಪದ ನಡುವೆಯೂ ಪಾಕಿಸ್ತಾನವಾಗಿ ಆಯಕಟ್ಟಿನ ಪ್ರದೇಶವಾದ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಾತ್ಕಾಲಿಕವಾಗಿ ಪ್ರಾಂತೀಯ ಸ್ಥಾನಮಾನವನ್ನು ನೀಡುವ ಕಾನೂನನ್ನು ಅಂತಿಮಗೊಳಿಸಿದೆ.

photo :twitter/@jacindaardern

1st August, 2021
ಆಡಿಲೇಡ್,ಆ.1: ನ್ಯೂಝಿಲ್ಯಾಂಡ್ನಲ್ಲಿ 1970ರ ದಶಕದಲ್ಲಿ ಪೆಸಿಫಿಕ್ ದ್ವೀಪರಾಷ್ಟ್ರಗಳಿಂದ ವಲಸೆ ಬಂದಿದ್ದ ಜನರನ್ನು ಗುರಿಯಿರಿಸಿ ಪೊಲೀಸರು ನಡೆಸುತ್ತಿದ್ದ ದಾಳಿಗಳಿಗಾಗಿ ಪ್ರಧಾನಿ ಜೆಸಿಂಡಾ ಆರ್ಡರ್ನ್...
31st July, 2021
ಪೋರ್ಟ್-ಒ-ಪ್ರಿನ್ಸ್, ಜು.31: ಈ ತಿಂಗಳ ಆರಂಭದಲ್ಲಿ ನಡೆದ ಹೈಟಿ ಅಧ್ಯಕ್ಷರ ಹತ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶೆ ವೆಂಡೆಲೆ ಕಾಖ್ಥೆಲಟ್ ಕೈವಾಡವಿರುವ ಶಂಕೆಯಿದ್ದು ತಲೆಮರೆಸಿಕೊಂಡಿರುವ ಅವರ...
31st July, 2021
ವಾಶಿಂಗ್ಟನ್, ಜು. 31: ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳು ಅಥವ ನಿರ್ಬಂಧಗಳು ಜಾರಿಗ ಬರುವ ಎಲ್ಲ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಜೋ...
31st July, 2021
ಬೀಜಿಂಗ್, ಜು.31: ಭಾರತದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ)‌ ಯುದ್ದಕ್ಕೂ ನಿಯೋಜಿಸುವ ಉದ್ದೇಶದಿಂದ ಚೀನಾವು ಪ್ರತೀ ಟಿಬೆಟನ್ ಕುಟುಂಬದಿಂದ ಒಬ್ಬ ಸದಸ್ಯನನ್ನು ಸೇನೆಗೆ ಸೇರಿಸುವುದನ್ನು ಕಡ್ಡಾಯುಗೊಳಿಸಿದೆ...

Photo: Twitter

31st July, 2021
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು  ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ-ಅಮೆರಿಕನ್ ಅಟಾರ್ನಿ ರಶಾದ್ ಹುಸೈನ್ ಅವರನ್ನು ನೇಮಿಸಿದ್ದಾರೆ. ಈ ಪ್ರಮುಖ ಹುದ್ದೆಯನ್ನು ಪಡೆದ...
31st July, 2021
ಟರ್ಕಿಯ ದಕ್ಷಿಣ ಕರಾವಳಿಯಲ್ಲಿ ಕಾಡ್ಗಿಚ್ಚಿನಿಂದ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿದೆ ಮತ್ತು ಡಜನ್ ಗಟ್ಟಲೆ ಗ್ರಾಮಗಳು ಮತ್ತು ಕೆಲವು ಹೋಟೆಲ್‌ಗಳಿಂದ ಜನರನ್ನು ಸ್ಥಳಾಂತರಿಸಿದ ನಂತರ ಅಗ್ನಿಶಾಮಕ ದಳದವರು ಮೂರನೇ...

Photo credit: Twitter@esa

31st July, 2021
ಫ್ರೆಂಚ್‌ಗಯಾನ, ಜು.31: ವಿಶ್ವದ ಮೊಟ್ಟಮೊದಲ ಸಾಫ್ಟ್‌ವೇರ್ ವ್ಯಾಖ್ಯಾನಿತ ಮತ್ತು ಮರು ಪ್ರೋಗ್ರಾಂ ಮಾಡಬಹುದಾದ ಉಪಗ್ರಹ ಯುಟೆಲ್‌ಸ್ಯಾಟ್ ಕ್ವಾಂಟಮ್ ಅನ್ನು ಶುಕ್ರವಾರ ಫ್ರೆಂಚ್ ಗಯಾನಾದ ಏರಿಯನ್ 5 ರಾಕೆಟ್ ಮೂಲಕ...
30th July, 2021
ವಾಶಿಂಗ್ಟನ್, ಜು. 30: ಚೀನಾದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ಬಗ್ಗೆ ವರದಿ ಮಾಡುತ್ತಿರುವ ವಿದೇಶಿ ಪತ್ರಕರ್ತರಿಗೆ ನೀಡಲಾಗುತ್ತಿರುವ ಕಿರುಕುಳ ಮತ್ತು ಬೆದರಿಕೆಯಿಂದ ಅಮೆರಿಕ ಕಳವಳಗೊಂಡಿದೆ ಎಂದು ಅಮೆರಿಕದ ವಿದೇಶ...
30th July, 2021
ಪ್ರೇಗ್, ಜು.30: ಅಪಘಾನಿಸ್ತಾನದಲ್ಲಿ ಝೆಕ್ ಸೇನೆಯನ್ನು ನಿಯೋಜಿಸಿದ್ದ ಸಂದರ್ಭ ದುಬಾಷಿಗಳಾಗಿ ಕಾರ್ಯನಿರ್ವಹಿಸಿದ್ದ ಅಪಘಾನ್ ಪ್ರಜೆಗಳಿಗೆ ಆರ್ಥಿಕ ನೆರವು ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದು ಝೆಕ್ ಗಣರಾಜ್ಯದ ಸರಕಾರ...
30th July, 2021
ಜೆರುಸಲೇಂ, ಜು.30: ಪೆಗಾಸಸ್ ಗೂಢಚಾರಿಕೆ ಹಗರಣದ ವಿರುದ್ಧ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗಿರುವಂತೆಯೇ, ಪೆಗಾಸಸ್ ಸ್ಪೈವೇರ್ ಅಭಿವೃದ್ಧಿಪಡಿಸಿರುವ ಇಸ್ರೇಲ್ ನ ಎನ್ಎಸ್ಒ ಸಂಸ್ಥೆ, ಹಲವು ದೇಶಗಳ ಸರಕಾರ ಈ...
30th July, 2021
ಇಸ್ಲಾಮಾಬಾದ್, ಜು.30: ಪಾಕಿಸ್ತಾನದಲ್ಲಿ ಮಹಿಳೆಯರ ಮೇಲಿನ ಹಲ್ಲೆ ಪ್ರಕರಣ ಹೆಚ್ಚುತ್ತಿದ್ದು , ಕಳೆದ ವರ್ಷದ ಜನವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲಿ ಕೌಟುಂಬಿಕ ಹಿಂಸೆಯ ಪ್ರಕರಣದಲ್ಲಿ 200% ಏರಿಕೆಯಾಗಿದೆ ಎಂದು...
30th July, 2021
ಜಿನೀವ (ಸ್ವಿಟ್ಸರ್ಲ್ಯಾಂಡ್), ಜು. 30: ಕೊರೋನ ವೈರಸ್ನ ಡೆಲ್ಟಾ ಪ್ರಭೇದವು ಮಧ್ಯಪ್ರಾಚ್ಯದಲ್ಲಿ ನಾಲ್ಕನೇ ಅಲೆಯನ್ನು ಹುಟ್ಟು ಹಾಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಗುರುವಾರ ಹೇಳಿದೆ....
30th July, 2021
ಬೀಜಿಂಗ್, ಜು. 30: ಚೀನಾದಲ್ಲಿ ಹೊಸದಾಗಿ ಕೊರೋನ ವೈರಸ್ ಸ್ಪೋಟ ಸಂಭವಿಸಿದ್ದು ಲಕ್ಷಾಂತರ ಮಂದಿ ಕ್ವಾರಂಟೈನ್‌ ನಲ್ಲಿದ್ದಾರೆ.
30th July, 2021
ವಾಷಿಂಗ್ಟನ್ : ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕ ದಾನಿಶ್ ಸಿದ್ದೀಕಿ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಾಗೂ ಸೇನೆ ನಡುವಿನ ಸಂಘರ್ಷದ ವೇಳೆ ಆಕಸ್ಮಿಕವಾಗಿ ಮೃತಪಟ್ಟಿರುವುದಲ್ಲ.
29th July, 2021
 ನ್ಯೂಯಾರ್ಕ್, ಜು.29: ಅಪಘಾನ್ ವಿಷಯದಲ್ಲಿ ಚೀನಾದ ಸಂಭವನೀಯ ಒಳಗೊಳ್ಳುವಿಕೆ ಧನಾತ್ಮಕ ಅಂಶವಾಗಿರಬಹುದು ಎಂದು ಅಮೆರಿಕದ ವಿದೇಶ ವ್ಯವಹಾರ ಸಚಿವ ಅಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

29th July, 2021
ಬೆರೂತ್, ಜು.29: ಲೆಬನಾನ್ ರಾಜಧಾನಿ ಬೆರೂತ್ ಬಂದರಿನಲ್ಲಿ ಕಳೆದ ವರ್ಷ ಸಂಭವಿಸಿದ ಭೀಕರ ಸ್ಫೋಟ ಹಾಗೂ ದೇಶ ಈಗ ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಾವಿರಾರು ಮಕ್ಕಳು ಹಸಿವಿನಿಂದ ಬಳಲುವ ಸಮಸ್ಯೆ...

photo : twitter/@doniaboussetta1

29th July, 2021
ಟ್ಯುನಿಸ್, ಜು.29: ಪ್ರಧಾನಿಯನ್ನು ವಜಾಗೊಳಿಸಿ, ಸಂಸತ್ತನ್ನು ಅಮಾನತಿನಲ್ಲಿರಿಸಿ ಕಾರ್ಯನಿರ್ವಹಣಾಧಿಕಾರ ವಹಿಸಿಕೊಂಡಿರುವ ಟ್ಯುನೀಷಿಯಾದ ಅಧ್ಯಕ್ಷ ಕಯಿಸ್ ಸಯೀದ್ ಇನ್ನೂ ಹಲವು ಅಧಿಕಾರಿಗಳನ್ನು ವಜಾಗೊಳಿಸುವುದರೊಂದಿಗೆ...
Back to Top