ಅಂತಾರಾಷ್ಟ್ರೀಯ | Vartha Bharati- ವಾರ್ತಾ ಭಾರತಿ

ಅಂತಾರಾಷ್ಟ್ರೀಯ

18th September, 2021
ಮಾಸ್ಕೋ, ಸೆ.18: ರಶ್ಯಾದ ವಿಪಕ್ಷ ಮುಖಂಡ ಅಲೆಕ್ಸಿ ನವಾಲ್ನಿ ರೂಪಿಸಿದ ‘ಸ್ಮಾರ್ಟ್ ವೋಟಿಂಗ್’ ಸ್ವಯಂಚಾಲಿತ ಸಂದೇಶ ವ್ಯವಸ್ಥೆಯನ್ನು ತಡೆಹಿಡಿದಿರುವಾಗಿ ಟೆಲಿಗ್ರಾಂ ಸಾಮಾಜಿಕ ಮಾಧ್ಯಮ ವೇದಿಕೆ ಶನಿವಾರ ಹೇಳಿದೆ.
18th September, 2021
ಕಾಬೂಲ್, ಸೆ.18: ಅಫ್ಘಾನಿಸ್ತಾನದ 10 ಮಿಲಿಯನ್ ಮಕ್ಕಳು ಸಾಕಷ್ಟು ಆಹಾರ, ಔಷಧ ಮತ್ತು ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದು ಇವರಿಗೆ ತಕ್ಷಣ ಮಾನವೀಯ ನೆರವಿನ ಅಗತ್ಯವಿದೆ .

ಸಾಂದರ್ಭಿಕ ಚಿತ್ರ

18th September, 2021
ಪ್ಯಾರಿಸ್: ಸಬ್‌ಮೆರಿನ್ ಗುತ್ತಿಗೆ ರದ್ದುಪಡಿಸಿರುವ ಅಮೆರಿಕ ಕ್ರಮದ ವಿರುದ್ಧ ಫ್ರಾನ್ಸ್ ಬಹಿರಂಗ ರಾಜತಾಂತ್ರಿಕ ಸಮರ ಸಾರಿದ್ದು, ಅಮೆರಿಕ ಹಾಗೂ ಆಸ್ಟ್ರೇಲಿಯಾದಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿದೆ.
18th September, 2021
ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಯನ್ನು ವಾಪಾಸು ಪಡೆಯುವ ಪ್ರಕ್ರಿಯೆ ಸಂದರ್ಭದಲ್ಲಿ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಗುರಿ ಮಾಡಿ ಕಾಬೂಲ್‌ನಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಉಗ್ರರ ಬದಲಾಗಿ 10...
17th September, 2021
ವಾಷಿಂಗ್ಟನ್, ಸೆ.17: ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಆರ್ಥಿಕ ನೆರವು ಹಾಗೂ ಪ್ರಯಾಣ ದಾಖಲೆ ಪಡೆಯಲು ನೆರವಾದ ಆರೋಪದಲ್ಲಿ ಟರ್ಕಿಯ ಐವರು ವ್ಯಕ್ತಿಗಳ ವಿರುದ್ಧ ಅಮೆರಿಕ ನಿರ್ಬಂಧ ಜಾರಿಗೊಳಿಸಿದೆ ಎಂದು ಮೂಲಗಳು ಹೇಳಿವೆ.
17th September, 2021
ಹವಾನ, ಸೆ.17: ಕ್ಯೂಬದಲ್ಲಿ ಗುರುವಾರ 2ರಿಂದ 10 ವರ್ಷದವರೆಗಿನ ಮಕ್ಕಳಿಗೆ ಕೊರೋನ ವಿರುದ್ಧದ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಎಳೆಯ ಮಕ್ಕಳಿಗೆ ಲಸಿಕೀಕರಣ ಪ್ರಕ್ರಿಯೆ ಆರಂಭಿಸಿದ ಮೊತ್ತಮೊದಲ ದೇಶವಾಗಿ...
17th September, 2021
ದುಶಾಂಬೆ, ಸೆ.17: ಗಡಿಭಾಗದಲ್ಲಿರುವ ಸೇನಾಪಡೆಯ ವಾಪಸಾತಿ ಭಾರತ -ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪೂರಕವಾಗಲಿದೆ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆ ಸಚಿವ ಜೈಶಂಕರ್ ಹೇಳಿದ್ದಾರೆ.
17th September, 2021
ಇಸ್ಲಮಾಬಾದ್, ಸೆ.17: ನಿಷೇಧಿತ ತೆಹ್ರೀಕಿ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಸಂಘಟನೆಯ ಸದಸ್ಯರ ಸಹಿತ 5 ಉಗ್ರರಿಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಯೋತ್ಪಾದನೆ ವಿರೋಧಿ ನ್ಯಾಯಾಲಯವು ಶುಕ್ರವಾರ ತಲಾ 5 ವರ್ಷಗಳ...

photo: twitter.com/timesofindia

17th September, 2021
ಕಾಬೂಲ್, ಸೆ.17: ಪುರುಷ ಶಿಕ್ಷಕರು ಹಾಗೂ 6ರಿಂದ 12ನೇ ತರಗತಿಯ ಪುರುಷ ವಿದ್ಯಾರ್ಥಿಗಳು ಶನಿವಾರದಿಂದ ಆರಂಭವಾಗುವ ಶಾಲೆಗೆ ಹಾಜರಾಗಬೇಕು ಎಂದು ಅಫ್ಘಾನ್ ನ ಶಿಕ್ಷಣ ಇಲಾಖೆ ಆದೇಶಿಸಿದೆ.

photo: AP/PTI file photo

17th September, 2021
ಯಾಂಗ್ಯಾನ್, ಸೆ.17: ಮ್ಯಾನ್ಮಾರ್‌ ನ ಪದಚ್ಯುತ ಮುಖಂಡೆ ಆಂಗ್ಸ್ಯಾನ್ ಸುಕಿಯನ್ನು ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣೆಗೆ ಒಳಪಡಿಸಲು ಅಲ್ಲಿನ ಸೇನಾಡಳಿತ ನಿರ್ಧರಿಸಿದ್ದು ಅವರ ವಿರುದ್ಧದ ಹಲವು ಆರೋಪಗಳು ಸಾಬೀತಾದರೆ...
17th September, 2021
ಇಸ್ಲಾಮಾಬಾದ್, ಸೆ.17: ಅಫ್ಘಾನಿಸ್ತಾನವನ್ನು ಹೊರಗಿಂದ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಯುದ್ಧದಿಂದ ಜರ್ಝರಿತಗೊಂಡಿರುವ ಅಫ್ಘಾನ್ಗೆ ತಮ್ಮ ದೇಶ ನೀಡುತ್ತಿರುವ ನೆವು...

photo: twitter.com/AJEnglish

16th September, 2021
ಇಸ್ಲಮಾಬಾದ್, ಸೆ.16: ತಾಲಿಬಾನ್‌ಗಳಿಂದ ಬೆದರಿಕೆ ಎದುರಿಸುತ್ತಿರುವ ಅಫ್ಗಾನ್‌ನ ಮಹಿಳಾ ಫುಟ್‌ಬಾಲ್ ತಂಡದ 32 ಸದಸ್ಯೆಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಗುರುವಾರ ಪಾಕಿಸ್ತಾನ ತಲುಪಿದ್ದಾರೆ ಎಂದು ವರದಿಯಾಗಿದೆ.
16th September, 2021
ಪ್ಯಾರಿಸ್, ಸೆ.16: ಆಫ್ರಿಕಾದ ಸಹೇಲ್ ಪ್ರಾಂತ್ಯದಲ್ಲಿ ನಿಯೋಜಿತವಾಗಿರುವ ತನ್ನ ಪಡೆಗಳು ಐಸಿಸ್ ಸಂಘಟನೆಯ ಗ್ರೇಟರ್ ಸಹಾರ ವಿಭಾಗದ ಮುಖ್ಯಸ್ಥ ಅದ್ನಾನ್ ಅಬು ವಾಲಿದ್ ಅಲ್ ಸಹ್ರಾವಿಯನ್ನು ಹತ್ಯೆ ಮಾಡಿವೆ ಎಂದು ಫ್ರಾನ್ಸ್‌...
16th September, 2021
ವಾಷಿಂಗ್ಟನ್, ಸೆ.16: ಅಫ್ಘಾನ್‌ನಲ್ಲಿ ನೂತನವಾಗಿ ರಚನೆಯಾಗಿರುವ ಹಂಗಾಮಿ ಸರಕಾರದ ಉಪಪ್ರಧಾನಿಮುಲ್ಲಾ ಅಬ್ದುಲ್ ಘನಿ ಬರಾದರ್ ಟೈಮ್ಸ್ ಪತ್ರಿಕೆಯ 2021ರ ಸಾಲಿನ ಅತ್ಯಂತ ಪ್ರಭಾವಶಾಲೀ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ...
16th September, 2021
ಕಾಬೂಲ್, ಸೆ.16: ಅಫ್ಘಾನಿಸ್ತಾನದಲ್ಲಿ ಕ್ರಮಬದ್ಧ ಸೇನಾಪಡೆಯನ್ನು ರಚಿಸುವ ಮೂಲಕ ದೇಶದ ಸುರಕ್ಷತೆಯನ್ನು ಖಾತರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅಫ್ಘಾನ್‌ನ ರಕ್ಷಣಾ ಸಿಬಂದಿ ಮುಖ್ಯಸ್ಥ ಖಾರಿ ಫಸಿಹುದ್ದೀನ್...

photo: twitter.com/spaceanswers

16th September, 2021
ಬೀಜಿಂಗ್, ಸೆ.16: ಚೀನಾದ 3 ಗಗನಯಾತ್ರಿಗಳು ದೇಶದ ಅತ್ಯಂತ ಸುದೀರ್ಘ ಸಿಬಂದಿ ಸಹಿತ ಗಗನಯಾನದ ಕಾರ್ಯಕ್ರಮ ಪೂರ್ಣಗೊಳಿಸಿದ್ದು 90 ದಿನದ ಬಳಿಕ ಗುರುವಾರ ತಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಿಂದ ತಮ್ಮ ದೇಶದತ್ತ...
16th September, 2021
ಬೀಜಿಂಗ್, ಸೆ.16: ಚೀನಾದ ಜನಸಂಖ್ಯೆಯ 71%ದಷ್ಟು , ಅಂದರೆ 1 ಬಿಲಿಯನ್‌ಗೂ ಅಧಿಕ ಮಂದಿ ಕೊರೋನ ವಿರುದ್ಧದ ಸಂಪೂರ್ಣ ಲಸಿಕೆ ಪಡೆದಿದ್ದಾರೆ ಎಂದು ಸರಕಾರದ ಅಂಕಿಅಂಶ ಮಾಹಿತಿ ನೀಡಿದೆ.

photo: twitter.com/ImranKhanPTI

16th September, 2021
ಇಸ್ಲಮಾಬಾದ್, ಸೆ.16: ಅಫ್ಗಾನಿಸ್ತಾನದಲ್ಲಿ 20 ವರ್ಷ ಅಮೆರಿಕದ ಉಪಸ್ಥಿತಿಯಿದ್ದ ಸಂದರ್ಭ ಅಮೆರಿಕವು ಪಾಕಿಸ್ತಾನವನ್ನು ಬಾಡಿಗೆಯ ಬಂದೂಕಿನಂತೆ ಬಳಸಿಕೊಂಡಿತ್ತು ಮತ್ತು ಭಯೋತ್ಪಾದನೆಯ ವಿರುದ್ಧ ಅಮೆರಿಕದ ಯುದ್ಧ...
16th September, 2021
ಬೀಜಿಂಗ್: ನೈರುತ್ಯ ಚೀನಾದಲ್ಲಿ ಗುರುವಾರ ಭೂಕಂಪ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭೂಕಂಪದಿಂದ ಸಿಚುವಾನ್ ಪ್ರಾಂತ್ಯದಲ್ಲಿ ಎರಡನೇ  ಅತ್ಯಂತ ಹೆಚ್ಚು ಮಟ್ಟದ...
15th September, 2021
ಬ್ರಸೆಲ್ಸ್, ಸೆ.15: ಕಂಪ್ಯೂಟರ್ ಚಿಪ್ಗಳ ಸೆಮಿಕಂಡಕ್ಟರ್(ಅರೆವಾಹಕ) ವ್ಯವಸ್ಥೆಯಲ್ಲಿ ಸ್ವಸಂಪೂರ್ಣತೆ ಸಾಧಿಸುವ ಉದ್ದೇಶದ ನೂತನ ‘ಚಿಪ್ಸ್ ಕಾಯ್ದೆ’ಯನ್ನು ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಯುರೋಪಿಯನ್ ಯೂನಿಯನ್...
15th September, 2021
ಕೈರೊ, ಸೆ.15: ಲಿಬಿಯಾದ ರಾಷ್ಟ್ರೀಯ ಸಂಸ್ಥೆಗಳ ಏಕತೆಯ ದೃಷ್ಟಿಯಿಂದ ಆ ದೇಶದಲ್ಲಿರುವ ವಿದೇಶಿ ಪಡೆಗಳನ್ನು ಮತ್ತು ಬಾಡಿಗೆ ಸೈನಿಕರನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ಸಿಸಿ...
15th September, 2021
 ಪೋರ್ಟ್ ಒ-ಪ್ರಿನ್ಸ್, ಸೆ.15: ಹೈಟಿಯ ಮುಖ್ಯ ಸರಕಾರಿ ಅಭಿಯೋಜಕರನ್ನು ಪ್ರಧಾನಿ ಆರಿಯಲ್ ಹೆನ್ರೀ ಮಂಗಳವಾರ ವಜಾಗೊಳಿಸಿದ್ದು ಇದರೊಂದಿಗೆ ಹೈಟಿಯ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ.
Back to Top