ಬುಡಬುಡಿಕೆ
27th November, 2022
ಉದ್ದಂಡ ಕುರಿಯಪ್ಪನವರು ವೈದ್ಯರ ಮುಂದೆ ಸಮಸ್ಯೆ ಹೇಳಲು ಕುಳಿತಿದ್ದರು. ‘‘ಹೇಳಿ, ಏನು ಸಮಸ್ಯೆ?’’ ವೈದ್ಯರು ಕೇಳಿದರು.
‘‘ಕನಸು ಬೀಳುವುದು ಸರ್....’’ ಕುರಿಯಪ್ಪ ಹಣೆ ಒರೆಸಿಕೊಳ್ಳುತ್ತಾ ಉತ್ತರಿಸಿದರು.
6th November, 2022
ವಿಧಾನಸೌಧದ ಹೆಬ್ಬಾಗಿಲಿನಿಂದ ಬೊಮ್ಮಣ್ಣನವರು ಏದುಸಿರು ಬಿಟ್ಟು ಓಡುತ್ತಾ ಬರುತ್ತಿದ್ದರು. ನೋಡಿದರೆ, ಸ್ಪೋರ್ಟ್ಸ್ ಬಟ್ಟೆ, ಶೂ ಧರಿಸಿಕೊಂಡಿದ್ದರು.
‘‘ಏನ್ ಸಾರ್ ಇದು ....’’ ಪತ್ರಕರ್ತ ಎಂಜಲು ಕಾಸಿ ಅಚ್ಚರಿಯಿಂದ...
30th October, 2022
ಪತ್ರಿಕಾ ಕಚೇರಿಯಲ್ಲಿ ಕುಳಿತಿದ್ದ ಪತ್ರಕರ್ತ ಎಂಜಲು ಕಾಸಿ ಅದು ೧೨೧ನೇ ಬಾರಿ ಬಾಗಿಲ ಕಡೆಗೆ ನೋಡುತ್ತಿರುವುದು. ದೀಪಾವಳಿ ಹಬ್ಬ ಮುಗಿದು ಎರಡು ದಿನ ಕಳೆದರೂ ಬರುವುದು ಬರಲೇ ಇಲ್ಲ ಎಂದು ಕೈ ಕೈ ಹಿಸುಕಿಕೊಂಡು, ತಾನೇ...
23rd October, 2022
‘‘ಶಾಲೆಗಳಿಗೆ ವಿಶೇಷ ಅನುದಾನ....ಪ್ರತೀ ಶಾಲೆಗಳಿಗೆ ಮೂರೂ ಹೊತ್ತು ಆಹಾರ....ರಾಜ್ಯಾದ್ಯಂತ ಶಾಲೆಗಳಿಗೆ ಮಾಸಾಂತ್ಯಕ್ಕೊಮ್ಮೆ ಭೇಟಿ....’’ ಮು.ಮಂ. ಬೊಮ್ಮಣ್ಣನವವರು ಬೆಂಗಳೂರಿನಲ್ಲಿ ನಿಂತು ಘೋಷಿಸುತ್ತಿದ್ದಂತೆಯೇ,...
25th September, 2022
‘‘ತನಿಖೆ ನಡೆಸಿಯೇ ಸಿದ್ಧ...ತನಿಖೆ ನಡೆಸಿ ಎಲ್ಲರನ್ನು ದೇಶದ್ರೋಹದ ಕಾಯ್ದೆಯಲ್ಲಿ ಬಂಧಿಸಲಿದ್ದೇನೆ’’ ಬೊಮ್ಮಯ್ಯನವರು ಘೋಷಿಸಿದ್ದು ಕೇಳಿ ಪತ್ರಕರ್ತ ಎಂಜಲು ಕಾಸಿ ಪತ್ರಿಕಾ ಕಚೇರಿಯಲ್ಲಿ ಕೂತಲ್ಲೇ ರೋಮಾಂಚನ ಗೊಂಡ. ಸರಿ...
18th September, 2022
ಬಿಜೆಪಿ ಮತ್ತು ಕಾಂಗ್ರೆಸ್‌ನ ಜೋಡೊ ಆಂದೋಲನ ಒಂದೆಡೆ ಯಶಸ್ವಿಯಾಗಿ ನಡೆಯುತ್ತಿರುವಾಗ, ಇತ್ತ ರಾಹುಲ್ ಗಾಂಧಿಯವರು ಭಾರತ್ ಜೋಡೊ ಆಂದೋಲನ ಆರಂಭಿಸಿರುವುದು ಪತ್ರಕರ್ತ ಎಂಜಲು ಕಾಸಿಯನ್ನು ತುಸು ಗೊಂದಲಕ್ಕೀಡು ಮಾಡಿತು.
10th April, 2022
‘‘ಹಿಂದಿ ಹಿಂದಿಯೆಂದು
ಹಿಂದಿ ನಂಬಲಿ ಹೋದ, ಹಿಂದಿ ಬಿಟ್ಟಾರ ನಡುನೀರ...
ಹಿಂದಿ ಬಿಟ್ಟಾರ ನಡುನೀರ ನನ್ನವ್ವ
13th March, 2022
‘‘ಸಿಯೆಮ್ಮು ರಾಜೀನಾಮೆ’’ ಎಂದು ಕೇಳಿದ್ದೇ ಪತ್ರಕರ್ತ ಎಂಜಲು ಕಾಸಿ ಬೆಚ್ಚಿ ಬಿದ್ದ. ಅರೆ! ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದಿಂದ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ಯಾಕೆ ಕೊಡಬೇಕು? ಎನ್ನುವುದು ಅರ್ಥವಾಗದೆ ತಲೆ...
23rd January, 2022
ಯಾಕೋ ವಿಪರೀತ ಕೆಮ್ಮು. ಪತ್ರಕರ್ತ ಎಂಜಲು ಕಾಸಿಗೆ ಆತಂಕ. ‘‘ಕೊರೋನ ಸ್ಫೋಟ...’’ ಎಂದು ವರದಿ ಮಾಡಿದ, ಇದೀಗ ತನ್ನನ್ನೇ ಕೊರೋನ ಹಿಡಿದುಕೊಂಡಿರಬಹುದೆ? ಎಂದು ಹೆದರಿ, ಹತ್ತಿರದ ವೈದ್ಯರ ಬಳಿಗೆ ಹೋದ. ವೈದ್ಯರು ಸಂಪೂರ್ಣ...
9th January, 2022
‘‘ದೇಶದಲ್ಲಿ ಬದುಕುವುದೇ ಕಷ್ಟವಾಗಿ ಬಿಟ್ಟಿದೆ’’ ಪತ್ರಕರ್ತ ಎಂಜಲು ಕಾಸಿ ಹೇಳಿದ್ದೇ, ಭಕ್ತ ಬಸ್ಯ ಸಿಟ್ಟಾದ ‘‘ನಿಂಗೆ ದೇಸದಲ್ಲಿ ಕಸ್ಟ ಆದ್ರೆ ಪಾಕಿಸ್ತಾನಕ್ಕೆ ಹೋಗಿ...ಇಲ್ಲಾ ಅಫ್ಘಾನಿಸ್ತಾನಕ್ಕೆ ಹೋಗಿ...’’ ಎಂದು...
28th November, 2021
ಚೌಕೀದಾರರು ಮೂರೂ ಕೃಷಿ ಕಾಯ್ದೆಗಳನ್ನು ಹಿಂದೆಗೆದಿರುವುದರಿಂದ ಚೌಕೀದಾರರ ಪರಮ ಭಕ್ತರಾಗಿರುವ ಬಸ್ಯನ ಮೇಲೆ ಅದ್ಯಾವ ಪರಿಣಾಮ ಬೀರಿರಬಹುದು ಎಂಬ ಕುತೂಹಲದಿಂದ ಪತ್ರಕರ್ತ ಎಂಜಲು ಕಾಸಿ ಹೆಗಲಿಗೆ ಜೋಳಿಗೆ ಹಾಕಿ ಭೇಟಿಗೆ ಹೊರಟ...
31st October, 2021
ಚೌಕೀದಾರರ ಹೊಸ ಹೊಸ ಸಾಧನೆಗಳನ್ನು ವಾಟ್ಸ್‌ಆ್ಯಪ್‌ನಿಂದ ಅಗೆದು ತರುತ್ತಿದ್ದ ಬಸ್ಯಾ ಕಳೆದ ಒಂದು ವಾರಗಳಿಂದ ಪತ್ತೆಯಿಲ್ಲ ಎನ್ನುವುದು ಪತ್ರಕರ್ತ ಎಂಜಲು ಕಾಸಿಗೆ ಸ್ಕೂಪ್ ಸುದ್ದಿಯಾಯಿತು. ನೇರ ಬಸ್ಯನ ಮನೆಯ ಬಾಗಿಲು...
17th October, 2021
‘‘ಸರ್...ದೇಶದಲ್ಲಿ ಹಸಿವು ಹೆಚ್ಚಿದೆಯಂತಲ್ಲ....’’ ಪತ್ರಕರ್ತ ಎಂಜಲು ಕಾಸಿ, ಚೌಕೀದಾರರನ್ನು ಕೆಣಕಿದ.
‘‘ನಹೀ ಖಾನೇ ದೂಂಗಾ....ತಿನ್ನೋಕೆ ಬಿಡೋಲ್ಲ ಎನ್ನುವ ನನ್ನ ಘೋಷಣೆಯನ್ನು ನಿಜ ಮಾಡಿ ತೋರಿಸಿದ್ದೇನೆ....’’...
10th October, 2021
ಪತ್ರಕರ್ತ ಎಂಜಲು ಕಾಸಿ ಎಂದಿನಂತೆ ಜೋಳಿಗೆಯ ಜೊತೆಗೆ ಕಚೇರಿ ಕಡೆಗೆ ಹೊರಡುವ ಬಸ್ಸಿಗಾಗಿ ಕಾಯುತ್ತಿದ್ದ. ಅಷ್ಟರಲ್ಲಿ, ಯಾರೋ ಬಂದು ದುರುಗುಟ್ಟಿ ನೋಡತೊಡಗಿದರು. ಕಾಸಿಗೆ ಒಳಗೊಳಗೆ ನಡುಕ. ಆದರೂ ಧೈರ್ಯ ತಂದು...
12th September, 2021
‘‘ಹಿಂಸೆ...ಪತ್ರಕರ್ತರ ಕೊಲೆ...ಅಮಾಯಕರ ಹತ್ಯೆ’’ ಚೌಕೀದಾರರು ಜೋರು ಜೋರಾಗಿ ಮಾತನಾಡುತ್ತಿರುವುದು ಕೇಳಿ ಪತ್ರಕರ್ತ ಎಂಜಲು ಕಾಸಿಗೆ ರೋಮಾಂಚನವಾಯಿತು. ಚೌಕೀದಾರರು ಕೊನೆಗೂ ದೇಶವನ್ನು ಗಮನಿಸುತ್ತಿದ್ದಾರೆ ಎಂದು ಖುಷಿ...
18th April, 2021
‘‘ಲಾಕ್‌ಡೌನ್...ಲಾಕ್‌ಡೌನ್....’’ ಎಂದು ಟಿವಿಗಳು ಅಬ್ಬರಿಸುವುದನ್ನು ಕೇಳಿ ಬಸ್ಯ ಸಂಭ್ರಮದಿಂದ ಓಡಿ ಬಂದ. ಚೌಕೀದಾರರು ಕೊರೋನ ವಿರುದ್ಧ ಹೊಸ ರಣತಂತ್ರ ಹೆಣೆಯುತ್ತಿರುವುದನ್ನು ಮಾಧ್ಯಮಗಳು ರೋಚಕವಾಗಿ...
4th April, 2021
ಗುಡ್ ಫ್ರೈಡೆ ದಿನ ಕೇರಳ ನಗರವೊಂದರ ಬೀದಿಯಲ್ಲಿ ಯಾರೋ ಶಿಲುಬೆ ಹೊತ್ತುಕೊಂಡು ಸಾಗುತ್ತಿರುವುದನ್ನು ನೋಡಿದ ಎಂಜಲು ಕಾಸಿ ಅತ್ತ ಧಾವಿಸಿದ. ಬಾಗಿ ನೋಡಿದರೆ ಚೌಕೀದಾರರು! ಅವರ ಸುತ್ತ ಮುತ್ತ ಛಾಯಾಗ್ರಾಹಕರು ನೆರೆದಿದ್ದರು.
28th March, 2021
ಬಾ ಂಗ್ಲಾ ದೇಶದ ವಿಮೋಚನೆಗಾಗಿ ಚೌಕೀದಾರರು ಸತ್ಯಾಗ್ರಹ ನಡೆಸಿದ್ದಾರೆ ಎನ್ನುವುದನ್ನು ಕೇಳಿ ಪತ್ರಕರ್ತ ಎಂಜಲು ಕಾಸಿ ಬೆಚ್ಚಿ ಬಿದ್ದ. ಚೌಕೀದಾರರೇ ಸ್ವತಃ ಬಾಂಗ್ಲಾದಲ್ಲಿ ಹೇಳಿರುವುದರಿಂದ ಮತ್ತು ಬಾಂಗ್ಲಾದ ಪ್ರಧಾನಿ...
- Page 1
- ››