ಸಿನಿಮಾ
22nd May, 2022
ಹೊಸದಿಲ್ಲಿ: ಸದ್ಯ ಬಾಲಿವುಡ್ ಹಲವು ಸ್ಟಾರ್ ನಟರುಗಳ ಮಧ್ಯೆ ಯುವನಟ ಕಾರ್ತಿಕ್ ಆರ್ಯನ್ ಭಾರೀ ಸದ್ದು ಮಾಡುತ್ತಿದ್ದಾರೆ. ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಭೂಲ್ಭುಲೈಯಾ-2 ಬಾಲಿವುಡ್ ನಲ್ಲಿ ಹಲವಾರು...
18th May, 2022
ಫ್ರಾನ್ಸ್: ಮಂಗಳವಾರ ನಡೆದ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದ ಭಾರತದ ಮೊದಲ ಜಾನಪದ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ರಾಜಸ್ಥಾನಿ ಗಾಯಕ ಮೇಮ್ ಖಾನ್ ಇತಿಹಾಸ ಬರೆದಿದ್ದಾರೆ....
17th May, 2022
ಚೆನ್ನೈ: ಖ್ಯಾತ ನಟ, ಉಲಗನಾಯಗನ್ ಖ್ಯಾತಿಯ ಕಮಲ್ ಹಾಸನ್ ಅಭಿನಯದ ʼವಿಕ್ರಮ್ʼ ಚಿತ್ರದ ಟ್ರೇಲರ್ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ.
17th May, 2022
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ʼ777 ಚಾರ್ಲಿʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕನ್ನಡ, ತಮಿಳು, ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಯಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು,...

(ನಟ ‘ಡಾಲಿ’ ಧನಂಜಯ್ ) photo- twitter@Dhananjayaka
4th May, 2022
ಬೆಂಗಳೂರು, ಮೇ 4: ಭೂಗತ ದೊರೆ ಎಂ.ಪಿ.ಜಯರಾಜ್ ಅವರ ಜೀವನ ಚರಿತ್ರೆ ಎನ್ನಲಾದ ನಟ ‘ಡಾಲಿ’ ಧನಂಜಯ್ ಅಭಿನಯದ ‘ಹೆಡ್ ಬುಷ್’ (Head Bush) ಸಿನೆಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿ ಎಂ.ಪಿ.ಜಯರಾಜ್ ಪುತ್ರ, ನಟ...
1st May, 2022
ಹೊಸದಿಲ್ಲಿ: ಯಶ್ ನಾಯಕ ನಟನಾಗಿರುವ ಕನ್ನಡದ ಕೆಜಿಎಫ್-2 ಸಿನಿಮಾವು ಹಲವು ದಾಖಲೆಗಳನ್ನು ಧೂಳೀಪಟ ಮಾಡಿದ್ದು, ವಿಶ್ವದಾದ್ಯಂತ ಒಟ್ಟು ಗಳಿಕೆಯಲ್ಲಿ 1000ಕೋಟಿ ರೂ. ಗಡಿ ದಾಟಲು ಯಶಸ್ವಿಯಾಗಿದೆ ಎಂದು indiatoday.com...
28th April, 2022
ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆಜಿಎಫ್ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
27th April, 2022
ಬೆಂಗಳೂರು: 'ಹೊಸ ಪರ್ವ..! ನಾಳೆ ಬೆಳಗ್ಗೆ 9.50ಕ್ಕೆ ನಿಮ್ಮ ಮುಂದೆ ತೆರೆದಿಡಲಿದ್ದೇವೆ’’ ಎಂದು ಕೂ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹೊಸ ಘೋಷಣೆ ಮಾಡಿದೆ.
24th April, 2022
ವರನಟ ಡಾ ರಾಜ್ಕುಮಾರ್ ಅವರು ಇಂದು ಬದುಕಿದ್ದರೆ ಅವರಿಗೆ 93 ವರ್ಷ ವಯಸ್ಸಾಗುತ್ತಿತ್ತು. 1929ರ ಏಪ್ರಿಲ್ 24ರಂದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಆಗಿ ಜನಿಸಿದ ಅವರು ರಾಜಕುಮಾರ್ ಎಂದೇ ಜನಪ್ರಿಯರಾಗಿದ್ದರು...
24th April, 2022
ಬೆಂಗಳೂರು: ಇಂದು ಕನ್ನಡ ಚಿತ್ರರಂಗದ ಅಪ್ರತಿಮ ನಾಯಕ ಡಾ. ರಾಜ್ ಕುಮಾರ್ ರವರ 93ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ರಾಜ್ಕುಮಾರ್ ಎಪ್ರಿಲ್ 24, 1929ರಂದು ಬಡಕುಟುಂಬವೊಂದರಲ್ಲಿ ಜನಿಸಿ, ಬಳಿಕ...
22nd April, 2022
ಬೆಂಗಳೂರು: ಬಾಕ್ಸಾಫೀಸಿನಲ್ಲಿ ದಾಖಲೆ ಬರೆದಿರುವ ಯಶ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್: ಚಾಪ್ಟರ್ 2' ಸಿನೆಮಾ ವಿದೇಶಗಳಲ್ಲೂ ಭಾರೀ ಜನಪ್ರಿಯತೆ ಪಡೆದುಕೊಂಡಿದೆ.
21st April, 2022
ಬೆಂಗಳೂರು, ಎ.21: ಬ್ಲಾಕ್ ಬ್ಲಾಸ್ಟರ್ ಹಿಟ್ ಚಿತ್ರವಾದ ಕೆಜಿಎಫ್, ಕೆಜಿಎಫ್-2 ಸಿನೆಮಾವನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ತನ್ನ ಮುಂದಿನ ಚಿತ್ರವನ್ನು ಘೋಷಿಸಿದೆ.
19th April, 2022
ಮುಂಬೈ, ಎ.19: ಕೊನೆಗೂ ಬಾಲಿವುಡ್ ಬಾದ್ ಶಾ ಅವರ ಆಸೆ ಈಡೇರಿದೆ. ವಿಭಿನ್ನ, ವಿಶಿಷ್ಟ ಚಿತ್ರಗಳ ಮೂಲಕ ಮನೆಮಾತಾಗಿರುವ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರ ಚಿತ್ರದಲ್ಲಿ ನಟಿಸುವ ಶಾರುಖ್ ಹೆಬ್ಬಯಕೆ ಇದೀಗ...
18th April, 2022
ಬೆಂಗಳೂರು: ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಕೇವಲ ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ರೂ. 500 ಕೋಟಿ ಗಡಿ ದಾಟಿ ದಾಖಲೆ ಬರೆದಿದೆ.
17th April, 2022
ಬೆಂಗಳೂರು: ಎರಡು ದಿನಗಳ ಹಿಂದೆ ಬಿಡುಗಡೆಯಾದ ಕೆಜಿಎಫ್ ಸರಣಿಯ ಎರಡನೇ ಭಾಗವಾದ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿರು ಈ...
17th April, 2022
ಮುಂಬೈ: ಪ್ಯಾನ್-ಇಂಡಿಯಾ ಚಲನಚಿತ್ರಗಳು ಭಾರತೀಯ ಸಿನೆಮಾ ರಂಗದ ಚಿತ್ರಣವನ್ನೇ ಬದಲಾಯಿಸಿವೆ. ಬಾಲಿವುಡ್ ಸಿನೆಮಾಗಳನ್ನು ಮೀರಿ ದಕ್ಷಿಣ ಭಾರತದ ಸಿನೆಮಾಗಳು ಯಶಸ್ಸನ್ನು ಪಡೆಯುತ್ತಿವೆ . ಜನಪ್ರಿಯತೆ ಇರಲಿ, ಬಾಕ್ಸ್...
14th April, 2022
ಬೆಂಗಳೂರು: ಯಶ್ ನಟನೆಯ ಬಹು ನಿರೀಕ್ಷಿತ ಸಿನೆಮಾ ಕೆಜಿಎಫ್ -2 ಬುಧವಾರ ಮಧ್ಯರಾತ್ರಿ ಎಲ್ಲೆಡೆ ತೆರೆ ಕಂಡಿದ್ದು, ಬೆಂಗಳೂರಿನ ಥಿಯೇಟರ್ ಒಂದರಲ್ಲಿ ಸಿಬ್ಬಂದಿಯ ಯಡವಟ್ಟಿನಿಂದಾಗಿ ಕೆಜಿಎಫ್ ಚಾಪ್ಟರ್ 2 ಬದಲಿಗೆ...
14th April, 2022
ಬೆಂಗಳೂರು: ಯಶ್ ನಟನೆಯ ಬಹುನಿರೀಕ್ಷಿತ ಸಿನೆಮಾ ಕೆಜಿಎಫ್ ಚಾಪ್ಟರ್ -2 ಚಿತ್ರ ಕೊನೆಗೂ ತೆರೆಕಂಡಿದೆ.
ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿರುವ ಸಿನೆಮಾವನ್ನು ಸ್ವಾಗತಿಸಲು ಅಭಿಮಾನಿಗಳು ಬಾರೀ...
5th April, 2022
ಲಾಸ್ ವೇಗಸ್: ದಿ ರೆಕಾರ್ಡಿಂಗ್ ಅಕಾಡೆಮಿ ನೀಡುವ ಪ್ರತಿಷ್ಠಿತ ಗ್ರ್ಯಾಮಿಸ್ ಪ್ರಶಸ್ತಿ ವಿಜೇತರಲ್ಲಿ ಭಾರತೀಯರೊಬ್ಬರೂ ಸೇರಿದ್ದಾರೆ. ಭಾರತ ಮೂಲದ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಅವರು ರಾಕ್ ಸಂಗೀತಗಾರ ಸ್ಟಿವಾರ್ಟ್ ಕೋಪ್...
2nd April, 2022
ಲಾಸ್ ಏಂಜೆಲಿಸ್: ಕಳೆದ ವಾರಾಂತ್ಯದಲ್ಲಿ ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕ, ಕಾಮಿಡಿಯನ್ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷಗೈದ ಅತ್ಯುತ್ತಮ ನಟ ಪ್ರಶಸ್ತಿ ವಿಜೇಟ ವಿಲ್ ಸ್ಮಿತ್ ಅವರು ಆಸ್ಕರ್ಸ್...
1st April, 2022
ಸಿದ್ಧಲಿಂಗಯ್ಯ ಅವರ ನಿರ್ದೇಶನದ, ಡಾ.ರಾಜ್-ಭಾರತಿ ಅಭಿನಯದ ಬಂಗಾರದ ಮನುಷ್ಯ ಚಿತ್ರ ತೆರೆಕಂಡು (31-3-1972) ಐವತ್ತು ವರ್ಷಗಳು ತುಂಬಿವೆ. ಗಾಂಧಿಯುಗದ ಆದರ್ಶಗಳನ್ನು ಮೈಗೂಡಿಸಿಕೊಂಡ ಕತೆಯನ್ನೊಳ ಗೊಂಡು, ಆ ಕಾಲಕ್ಕೆ...
30th March, 2022
ಲಾಸ್ಏಂಜಲೀಸ್, ಮಾ.29: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ ಮೇಲೆಯೇ ಪ್ರಶಸ್ತಿ ಪುರಸ್ಕೃತ ನಟ ವಿಲ್ ಸ್ಮಿತ್, ಹಾಸ್ಯ ನಟ ಮತ್ತು ನಿರೂಪಕ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ನಡೆಸಿದ ಪ್ರಕರಣದ ಪರ ಮತ್ತು...
29th March, 2022
ಲಾಸ್ ಏಂಜೆಲಿಸ್: ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಲ್ ಸ್ಮಿತ್ ಅವರು ಕಾರ್ಯಕ್ರಮ ನಿರೂಪಕ ಹಾಗೂ ಕಾಮಿಡಿಯನ್ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷಗೈದ ಘಟನೆಯ ಬೆನ್ನಲ್ಲೇ...
28th March, 2022
ಲಾಸ್ ಏಂಜೆಲಿಸ್: 2022ನೇ ಸಾಲಿನ ಆಸ್ಕರ್ ಪ್ರಶಸ್ತಿಗಳ ವಿತರಣೆ ಸಮಾರಂಭದಲ್ಲಿ ಕಾರ್ಯಕ್ರಮದ ನಿರೂಪಕ ಹಾಗೂ ನಟ ಕ್ರಿಸ್ ರಾಕ್ ಅವರು ತನ್ನ ಪತ್ನಿಯನ್ನು ಹಾಸ್ಯ ಮಾಡಿದ್ದರಿಂದ ಕುಪಿತಗೊಂಡ ನಟ ವಿಲ್ ಸ್ಮಿಥ್ ವೇದಿಕೆಯತ್ತ...
28th March, 2022
ಬೆಂಗಳೂರು: ನಟ ಯಶ್ ಅಭಿನಯದ ಕೆಜಿಎಫ್ -2 ಚಿತ್ರದ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಹೊರ ಬಂದಿದೆ.
28th March, 2022
ಹೊಸದಿಲ್ಲಿ: ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರಿನಲ್ಲಿ ನಡೆದ 94ನೇ ಅಕಾಡೆಮಿ ಅವಾಡ್ರ್ಸ್ ಸಮಾರಂಭದಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಖ್ಯಾತ ನಟ ವಿಲ್ ಸ್ಮಿತ್ ಅವರು ಕಾರ್ಯಕ್ರಮದ...
16th March, 2022
ಬೆಂಗಳೂರು: ನಟ ದಿವಂಗತ ಪುನೀತ್ ರಾಜ್ಕುಮಾರ್ ನಟನೆಯ ಕೊನೆಯ ಸಿನೆಮಾ ‘ಜೇಮ್ಸ್’ ನಾಳೆ (ಗುರುವಾರ) ಬಿಡುಗಡೆಯಾಗಲಿದೆ.
14th March, 2022
ಲಾಸ್ ಏಂಜಲಿಸ್: ಆಸ್ಕರ್ (Oscar) ಪ್ರಶಸ್ತಿ ವಿಜೇತ ಅಮೆರಿಕಾದ ಹಿರಿಯ ನಟ ವಿಲಿಯಂ ಹರ್ಟ್ (William Hurt) ರವಿವಾರ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ಅಭಿನಯದ 'ದಿ ಬಿಗ್ ಚಿಲ್ಲ್' ಮತ್ತು 'ಎ...
- Page 1
- ››