ಸಿನಿಮಾ | Vartha Bharati- ವಾರ್ತಾ ಭಾರತಿ

ಸಿನಿಮಾ

11th April, 2021
ಸಿನೆಮಾರಂಗದಲ್ಲಿ ಚಿತ್ರೀಕರಣ ಹೇಗೆ ನಡೆಯುತ್ತದೆ ಎನ್ನುವುದನ್ನು ‘ಶ್’ ಸೇರಿದಂತೆ ಒಂದಷ್ಟು ಸಿನೆಮಾಗಳಲ್ಲಿ ನೋಡಿದ್ದೇವೆ. ಆದರೆ ಒಂದು ಹೊಸಬರ ಸಿನೆಮಾ ಪೂರ್ತಿಯಾಗಿ ತೆರೆಗೆ ಬರುವುದನ್ನೇ ಪ್ರಧಾನವಾಗಿಸಿರುವ ಚಿತ್ರ ಇದು...

Photo: Twitter

5th April, 2021
ಕೊಲ್ಲಂ: ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಾಟಕಕಾರ ಮತ್ತು ಲೇಖಕ ಪಿ.ಬಾಲಚಂದ್ರನ್ ತಮ್ಮ 62 ನೇ ವಯಸ್ಸಿನಲ್ಲಿ ನಿಧನರಾದರು. ಮಲಯಾಳಂ ಚಿತ್ರರಂಗ ಮತ್ತು ಸಾಹಿತ್ಯಕ್ಕೆ ಭಾರೀ ಕೊಡುಗೆ ನೀಡಿದ್ದ ಅವರು ಹಲವಾರು ತಿಂಗಳುಗಳಿಂದ...
21st March, 2021
ನನಗೆ ಕತೆ ಓದುವುದಕ್ಕಿಂತ ಕೇಳುವುದಕ್ಕೆ ಇಷ್ಟ ಅನ್ನುತ್ತಾನೆ ನಾಯಕ. ಚಿತ್ರದಲ್ಲಿ ನಾಯಕ ಪೊಲೀಸ್ ಅಧಿಕಾರಿ. ತಾನು ತನಿಖೆ ನಡೆಸುತ್ತಿರುವ ಅಪರಾಧಿ ಕೃತ್ಯದ ಕುರಿತಾದ ವಿವರಣೆಯನ್ನು ಕತೆ ಎನ್ನುವಂತೆ ಕೇಳುವುದೇ ನೈಜತೆಗೆ...
7th March, 2021
ಹೀರೋ ಜೊತೆಗೆ ಪ್ರೀತಿಯಲ್ಲಿದ್ದ ಹುಡುಗಿ ಇಂದು ಖಳನಾಯಕನ ಪತ್ನಿ. ಎಲ್ಲವೂ ಮುಗಿಯಿತು ಎನ್ನುವಲ್ಲಿಂದ ಆರಂಭವಾಗುವ ಕತೆ. ಆದರೆ ಮುಂದೆ ಅದೇ ನಾಯಕ, ನಾಯಕಿಯೇ ಚಿತ್ರದ ತುಂಬ ತುಂಬಿಕೊಳ್ಳುತ್ತಾರೆ.
23rd February, 2021
ಮುಂಬೈ: ಸುಮಾರು ಎರಡು ದಶಕಗಳಿಂದ ಬಾಲಿವುಡ್ ಚಿತ್ರರಂಗದ ಭಾಗವಾಗಿರುವ ನಟ ಇಮ್ರಾನ್ ಹಶ್ಮಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಬಾಲಿವುಡ್‌ ಅನ್ನು ‘ನಕಲಿ’ ಎಂದು ಸಂಬೋಧಿಸಿದ್ದಾರೆ. ಬಾಲಿವುಡ್‌ ನ ಗ್ಲಾಮರಸ್‌ ಜೀವನ...
21st February, 2021
ಪೊಗರು ಧ್ರುವ ಸರ್ಜಾ ಅವರ ಬಹು ನಿರೀಕ್ಷೆಯ ಚಿತ್ರ. ಕರಾಬು ಹಾಡು ಹಿಟ್ ಆಗುವುದರೊಂದಿಗೆ ಪ್ರೇಕ್ಷಕರಲ್ಲಿಯೂ ಚಿತ್ರದ ಬಗ್ಗೆ ಕುತೂಹಲ ಇತ್ತು. ಆದರೆ ಅಂತಹ ನಿರೀಕ್ಷೆಗಳಿಗೆ ತೃಪ್ತಿ ನೀಡುವ ಶಕ್ತಿ ಈ ಚಿತ್ರದಲ್ಲಿಲ್ಲ...
20th February, 2021
ಮುಂಬೈ: ಬಾಲಿವುಡ್‍ನ ಡ್ರೀಮ್ ಗರ್ಲ್ ಹೇಮಾಮಾಲಿನಿ ತಾವು ತುಂಬಾ ಪ್ರೀತಿಸುತ್ತಿದ್ದ ಧರ್ಮೇಂದ್ರ ಅವರನ್ನು ವಿವಾಹವಾಗುವ ಮುನ್ನ ತಮ್ಮ ಜೀವನದಲ್ಲಿ ನಡೆದ ಕೆಲ ನಾಟಕೀಯ ಸನ್ನಿವೇಶಗಳನ್ನು ತಮ್ಮ ಆತ್ಮಕಥನ ʼಬಿಯಾಂಡ್ ದಿ...
14th February, 2021
ಮಲಯಾಳಂನ ‘ದೃಶ್ಯಂ’ ಸಿನೆಮಾ ಹಲವಾರು ಭಾಷೆಗಳಿಗೆ ರಿಮೇಕ್ ಆಗಿದೆ. ಕನ್ನಡದಲ್ಲಿಯೂ ‘ದೃಶ್ಯ’ ಹೆಸರಿನಲ್ಲಿ ರಿಮೇಕ್ ಆಗಿ ಯಶಸ್ಸಾಗಿತ್ತು. ಈ ವಾರ ಮಲಯಾಳಂ ‘ದೃಶ್ಯಂ’ ಸಿನೆಮಾದ ಎರಡನೇ ಭಾಗ ಅಮೆಝಾನ್ ಮೂಲಕ...
14th February, 2021
ಹೆಣ್ಣು ಬದುಕಿನಲ್ಲಿ ನಿತ್ಯ ನಡೆಯುವ ‘ಸಾಮಾನ್ಯ ಸಂಗತಿಗಳು’ ಎನ್ನಿಸಿಬಿಟ್ಟಿರುವ ವಿವರಗಳನ್ನೇ ನಿರ್ದೇಶಕ ಜಿಯೋಬೇಬಿ ಅತ್ಯಂತ ಸೂಕ್ಷ್ಮವಾಗಿ ಜೋಡಿಸಿ ತಾರ್ಕಿಕವಾಗಿ ಹೆಣೆದು ಸಿನೆಮಾರೂಪದಲ್ಲಿ ಕೊಟ್ಟಿದ್ದಾರೆ.
7th February, 2021
ಅದೊಂದು ಮಳೆ ತುಂಬಿದ ಕರಾಳ ರಾತ್ರಿ. ಆ ರಾತ್ರಿ ಮಾಧ್ಯಮದ ವ್ಯಕ್ತಿಯೋರ್ವರ ಕುಟುಂಬದ ಮಾರಣ ಹೋಮವಾಗುತ್ತದೆ. ವಿಚಿತ್ರ ಎಂದರೆ ಶಾರ್ಪ್ ಶೂಟರ್ ಜೊತೆಗೆ ಬಂದು ಆ ಕೊಲೆಗೆ ಕಾರಣನಾದವನೇ ಮರುದಿನ ಅದರ ತನಿಖೆಗೆ ಆಗಮಿಸುವ...
31st January, 2021
ಕರಾವಳಿಯಿಂದ ಬಂದು ದೇಶದಾದ್ಯಂತ ಹೆಸರು ಮಾಡಿದವರ ಪಟ್ಟಿಯೇ ಇದೆ. ಅಂಥದೊಂದು ಸಾಧನೆಯನ್ನು ವರ್ಷಗಳ ಹಿಂದೆ ಮಾಡಿ ಸುದ್ದಿಯಾದವರು ನಿಮಿಕಾ ರತ್ನಾಕರ್. ಹೌದು ಸೌಂದರ್ಯದ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಸುಂದರಿ...
27th January, 2021
ಹೊಸದಿಲ್ಲಿ: ಸೂರ್ಯ ಅಭಿನಯದ ಹಾಗೂ ಸುಧಾ ಕೊಂಗರ ನಿರ್ದೇಶನದ ತಮಿಳು ಚಲನಚಿತ್ರ 'ಸೂರರೈ ಪೊಟ್ಟ್ರು' ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಪೈಪೋಟಿಯಲ್ಲಿದೆ. ಅತ್ಯುತ್ತಮ ನಟ, ನಟಿ, ನಿರ್ದೇಶಕ ಮತ್ತಿತರ ಸಾಮಾನ್ಯ ವಿಭಾಗಗಳಲ್ಲಿ...
24th January, 2021
ಮಂಗಳೂರು, ಜ.24: ರೋಶನ್ ವೇಗಸ್ ನಿರ್ಮಾಣದ ವೇಗಸ್ ಫಿಲಮ್ಸ್ ಲಾಂಛನದಲ್ಲಿ ನಿರ್ದೇಶಕ ರಾಮ್ ಶೆಟ್ಟಿಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಸ್ಯಮಯ ತುಳು ಚಿತ್ರ ‘ಏರೆಗಾವುಯೆ ಕಿರಿಕಿರಿ’ ಮಾರ್ಚ್‌ನಲ್ಲಿ ಕರಾವಳಿ...
24th January, 2021
ಶನಿವಾರ ನಾಗಾಭರಣದ 69ನೇ ಜನ್ಮ ದಿನಾಚರಣೆಯನ್ನು ಅವರ ಸಿನೆಮಾಗಳ ‘ನಾಗಾಭರಣ ಸಿನಿಮಾವರಣ’ ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
21st January, 2021
ಹೊಸದಿಲ್ಲಿ: ಅಮೆಝಾನ್ ಪ್ರೈಮ್ ವೆಬ್ ಸರಣಿ 'ತಾಂಡವ್' ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪವನ್ನು ಅದಾಗಲೇ ಎದುರಿಸುತ್ತಿರುವಂತೆಯೇ ಇನ್ನೊಂದು ವೆಬ್ ಸರಣಿ 'ಮಿರ್ಝಾಪುರ್' ಕೂಡ ಅಂತಹುದೇ ಸಮಸ್ಯೆಗೆ ತುತ್ತಾಗಿದೆ.
10th January, 2021
ಒಂದು ಕ್ಷೇತ್ರದ ಜನಪ್ರಿಯ ವ್ಯಕ್ತಿ ಮತ್ತೊಂದು ಕ್ಷೇತ್ರದಲ್ಲಿ ಜನಮನ ಸೆಳೆಯಬೇಕಾಗಿಲ್ಲ ಎನ್ನುವ ಮಾತು ಅಮೃತ ವಾಹಿನಿ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ! ಸಾಹಿತ್ಯ ಕೃಷಿಯಿಂದ ಹೆಸರು ಮಾಡಿರುವ ಎಚ್. ಎಸ್....
3rd January, 2021
ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದ ಬಳಿಕ ತಮ್ಮ ಪರಿಮಿತಿಯನ್ನು ಅರ್ಥ ಮಾಡಿಕೊಂಡು ಪಾತ್ರಗಳನ್ನು ಆಯ್ಕೆ ಮಾಡುತ್ತಿರುವ ಕಲಾವಿದ ರಾಘವೇಂದ್ರ ರಾಜ್ ಕುಮಾರ್, ಅಂತಹ ಆಯ್ಕೆಯಲ್ಲಿ ಅವರು ಎಷ್ಟೊಂದು ಬುದ್ಧಿವಂತರೆನ್ನುವುದನ್ನು...
1st January, 2021
ಹೊಸದಿಲ್ಲಿ: ಹೊಸ ವರ್ಷದ ಮೊದಲ ದಿನವೇ ನಟಿ ದೀಪಿಕಾ ಪಡುಕೋಣೆ ತನ್ನ ಎಲ್ಲಾ ಟ್ವೀಟ್‌ಗಳನ್ನು ಹಾಗೂ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗಳನ್ನು ಅಳಿಸಿ ಹಾಕುವ ಮೂಲಕ ತನ್ನೆಲ್ಲಾ ಅಭಿಮಾನಿಗಳಿಗೆ ಆಘಾತ ನೀಡಿದರು.
31st December, 2020
ಹೊಸದಿಲ್ಲಿ: ತನ್ನ ಕನಸಿನ ಸಿನೆಮಾದ ಕಥೆ ಹೇಳಲು ಅವಕಾಶ ಕೋರಿ ಕನ್ನಡದ ನಿರ್ದೇಶಕರೊಬ್ಬರು ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಮನೆ ಮುಂದೆ ನಿಂತಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಕನ್ನಡ ನಿರ್ದೇಶಕ ಜಯಂತ್...
29th December, 2020
ತಿರುವನಂತಪುರಂ: ಪಾರ್ವತಿ ತಿರುವೊತ್ತು ಅವರು ಮುಖ್ಯ ಭೂಮಿಕೆಯಲ್ಲಿರುವ ಮಲಯಾಳಂ ಚಿತ್ರ 'ವರ್ತಮಾನಂ' ಪ್ರದರ್ಶನಕ್ಕೆ  ಸೆನ್ಸಾರ್ ಮಂಡಳಿಯ ಕೇರಳ ಪ್ರಾದೇಶಿಕ ಕಚೇರಿ ಅನುಮತಿ ನಿರಾಕರಿಸಿದೆ.
28th December, 2020
ಚೆನ್ನೈ: ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್ ಅವರ ತಾಯಿ ಕರೀಮಾ ಬೇಗಂ ಇಂದು ಚೆನ್ನೈಯಲ್ಲಿ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಟ್ವಿಟ್ಟರ್‌ನಲ್ಲಿ ತನ್ನ ತಾಯಿಯ...
27th December, 2020
ಈ ಹಿಂದೆ ಹಿಂದಿಯಲ್ಲಿ ಸಂಜಯ್ ದತ್ ಬಗ್ಗೆ ಒಂದು ಸಿನೆಮಾ ಬಂದಿದ್ದು ನೆನಪಿರಬಹುದು. ಅದರಲ್ಲಿ ಸಂಜಯ್ ದತ್ ಕುರಿತಾದ ಎಲ್ಲ ಆರೋಪಗಳಿಗೆ ಸಮರ್ಥನೆಯ ಉತ್ತರ ನೀಡುವ ಪ್ರಯತ್ನ ನಡೆದಿತ್ತು. ಶಕೀಲಾ ಕೂಡ ಒಂದು ರೀತಿಯಲ್ಲಿ ಅದೇ...
20th December, 2020
'ನಾನೊಂಥರ' ಎಂದು ಚಿತ್ರದ ಶೀರ್ಷಿಕೆಯೇ ಹೇಳುತ್ತಿದೆ. ‘ಹಾಗೆಂದರೆ ಯಾವ್ತರ’ ಎಂದುಕೊಂಡು ಚಿತ್ರಮಂದಿರಕ್ಕೆ ಹೋದಲ್ಲಿ ನಿಮಗೆ ಒಂದು ಸತ್ಯದ ದರ್ಶನವಾಗುತ್ತದೆ. ಅದೇನೆಂದರೆ ಒಂಥರಾ ಇರುವ ವರಿಂದ ದೂರವಿದ್ದರೇನೇ ಆರೋಗ್ಯಕ್ಕೆ...
18th December, 2020
ಚೆನ್ನೈ : ಖ್ಯಾತ ತಮಿಳು ನಟ ಧನುಷ್ ಹಾಲಿವುಡ್ ನಿರ್ದೇಶಕರಾದ ಆಂಟನಿ ಮತ್ತು ಜೋ ರಸ್ಸೋ ಅವರ ಮುಂಬರುವ ಥ್ರಿಲ್ಲರ್ ಸಿನೆಮಾ `ದಿ ಗ್ರೇ ಮ್ಯಾನ್'ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ. ಧನುಷ್ ಅವರು 2018ರಲ್ಲಿ...
13th December, 2020
ಸ ದ್ಯದ ಮಟ್ಟಿಗೆ ಕನ್ನಡದ ಜನಪ್ರಿಯ ಟಿವಿ ಧಾರಾವಾಹಿ ಎಂದರೆ ಅದು ‘ಕನ್ನಡತಿ’. ಕಿರುತೆರೆ ಧಾರಾವಾಹಿಯೊಂದು ಪ್ರೀತಿ, ಪ್ರೇಮ, ಕೌಟುಂಬಿಕ ಸಮಸ್ಯೆಗಳಾಚೆಗೆ ಸದ್ದು ಮಾಡಬಹುದು ಎಂದು ತೋರಿಸಿಕೊಟ್ಟ ಧಾರಾವಾಹಿ ಇದು.
6th December, 2020
ಶೀತಲ್ ಶೆಟ್ಟಿ ಎಂದರೆ ದಶಕದ ಹಿಂದೆ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ವಾರ್ತಾ ವಾಚಕಿ. ಅದರ ಬಳಿಕ ವಾರ್ತಾವಾಹಿನಿಗೆ ರಾಜೀನಾಮೆ ನೀಡಿ ನಟಿಯಾಗಿಯೂ ಗುರುತಿಸಿಕೊಂಡರು.
29th November, 2020
ಇಲ್ಲಿರುವ ಯಾರೂ ಪರಿಪೂರ್ಣರಲ್ಲ! ಅಂತಹದೊಂದು ಸಂದರ್ಭವನ್ನು ನಮ್ಮಳಗಿರುವ ಅರಿಷಡ್ವರ್ಗಗಳೇ ಸೃಷ್ಟಿಸುತ್ತವೆ. ಆದರೆ ಮಾಡುವ ತಪ್ಪುಗಳಿಗೆ ಸಂದರ್ಭಗಳು ಶಿಕ್ಷೆ ನೀಡುತ್ತಾ ಹೋಗುತ್ತವೆ. ಇದು ಚಿತ್ರದ ಥಿಯರಿ. ಇದನ್ನು...
25th November, 2020
ಹೊಸದಿಲ್ಲಿ,ನ.25: ಲಿಜೋ ಜೋಸ್ ಪೆಳ್ಳಿಶ್ಶೇರಿ ನಿರ್ದೇಶನದ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ವನ್ನು 93ನೇ ಆಸ್ಕರ್ ಪ್ರಶಸ್ತಿಗಳ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದ ಅಧಿಕೃತ ಪ್ರವೇಶವನ್ನಾಗಿ ಆಯ್ಕೆ ಮಾಡಲಾಗಿದೆ...
Back to Top