ಜನ ಜನಿತ | Vartha Bharati- ವಾರ್ತಾ ಭಾರತಿ

ಜನ ಜನಿತ

12th May, 2022
ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ವಿಶಿಷ್ಟ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅವರು ತನ್ನ 87ನೇ ವಯಸ್ಸಿನಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಪಾಸುಮಾಡಿದ್ದಾರೆ.
22nd March, 2022
ಜಾನಪದ ಗಾಯಕ, ದಲಿತ ಸಮುದಾಯದ ಮಳವಳ್ಳಿ ಮಹದೇವಸ್ವಾಮಿಯವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಈ ಬಾರಿಯ ಗೌರವ ಡಾಕ್ಟರೇಟ್ ದೊರಕಿದೆ. ಮಳವಳ್ಳಿ ಮಹದೇವಸ್ವಾಮಿಯವರು ದಕ್ಷಿಣ ಕರ್ನಾಟಕದ ಬಹು ದೊಡ್ಡ ಹೆಸರು. ಮಂಡ್ಯ ಜಿಲ್ಲೆ...
19th March, 2022
ಇಂದಿನ ಯುದ್ಧದ ಪರಿಸ್ಥಿತಿಯಲ್ಲಿ ಸರ್ವಾಧಿಕಾರಿ, ಪ್ರತಿಷ್ಠಿತ, ಆತ್ಯಂತ ಬುದ್ಧಿವಂತ, ಕಠಿಣ ಲೆಕ್ಕಾಚಾರದ ಮೆದುಳಿನ, ಅಹಂಕಾರಿ, ಜೂಡೋ ಬ್ಲ್ಯಾಕ್‌ಬೆಲ್ಟ್ - ವ್ಲಾದಿಮಿರ್ ಎದುರು ಸಂಪೂರ್ಣ ತದ್ವಿರುದ್ಧ ಗುಣಸ್ವಭಾವಗಳ,...
23rd January, 2022
ಹೇಳಿಕೊಳ್ಳಲು ಒಬ್ಬನೇ ಒಬ್ಬ ಕಳಂಕವಿಲ್ಲದ ಸ್ವಾತಂತ್ರ್ಯ ಹೋರಾಟಗಾರನಿಲ್ಲದ ಸಂಘ ಪರಿವಾರವು ತನ್ನ ತತ್ವಕ್ಕೆ ಸಂಪೂರ್ಣ ವಿರುದ್ಧ ಇದ್ದ ಸುಭಾಸ್ ಚಂದ್ರ ಬೋಸ್ ಅವರನ್ನೂ-ವಿವೇಕಾನಂದರು, ಪಟೇಲರಂತೆ- ಹೈಜಾಕ್ ಮಾಡಿರುವ...
17th January, 2022
ಬಾಕ್ಸಿಂಗ್ ದಂತಕತೆ ಎಂದೇ ಖ್ಯಾತ ಮುಹಮ್ಮದ್ ಅಲಿ, ಕರಿಯ ಸ್ವಾಭಿಮಾನದ ಬಂಡಾಯಗಾರನಾಗಿಯೂ ಹೆಸರುವಾಸಿ.
7th January, 2022
‘‘ಒಟ್ಟು ಸಮಾಜ ಹಾಳಾಗಿದೆ, ವ್ಯವಸ್ಥೆ ಕಲುಷಿತಗೊಂಡಿದೆ, ತಕ್ಷಣದ ಲಾಭಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ. ಹಾಗಂತ ಸರಿ ಮಾಡುವ ನೆಪದಲ್ಲಿ ಸಮಾಜದ ಮೇಲೆ ಸವಾರಿ ಮಾಡುವುದು ಸಲ್ಲ; ಉಗ್ರ ಕ್ರಮಕ್ಕೆ ಮುಂದಾಗುವುದು...
4th January, 2022
ಭೂಮಿ ತಿರುಗುತ್ತಿರುವಾಗ, ನಾವು ಮಲಗಿ ಎದ್ದೇಳುವಾಗ, ಎದ್ದು ನಡೆದಾಡಿದಾಗ, ಜಿಗಿದಾಗ, ಓಡಿದಾಗ, ಬಿದ್ದಾಗ, ಎದ್ದಾಗ ಒಬ್ಬ ಮನುಷ್ಯ ಬರೆದ ಸಿದ್ಧಾಂತವೊಂದು ನಮ್ಮ ಜೊತೆಗೇ ಇರುತ್ತದೆ. ಪ್ರಳಯದ ಬಗ್ಗೆ ಟಿ.ವಿ.ಗಳು ಬೊಬ್ಬೆ...
31st December, 2021
ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾಗಿ ಅಖಂಡ ಮುಂಬೈ ಕನ್ನಡಿಗರ ಪ್ರೀತ್ಯಾದರಗಳಿಗೆ ಪಾತ್ರರಾಗಿರುವ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ಈ ಬಾರಿಯ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ದೊರಕಿದೆ.
30th December, 2021
ಭಾರತ-ಚೀನಾ ಸಂಬಂಧಗಳು ತೀರಾ ತಳಮಟ್ಟದಲ್ಲಿರುವ ಸಂದರ್ಭದಲ್ಲಿಯೇ ಆ ದೇಶಕ್ಕೆ ಭಾರತದ ಹೊಸ ರಾಯಭಾರಿಯಾಗಿ ಪ್ರದೀಪ್ ಕುಮಾರ್ ರಾವತ್ ಅವರು ನೇಮಕಗೊಂಡಿದ್ದಾರೆ. ಸದ್ಯ ನೆದರ್‌ಲ್ಯಾಂಡಿನಲ್ಲಿ ಭಾರತದ ರಾಯಭಾರಿಯಾಗಿರುವ ರಾವತ್...
13th November, 2021
ಹೆಣ್ಣು ತನ್ನನ್ನು ತಾನು ಅರಿಯುತ್ತಾ ಲೋಕವನ್ನು ಅರಿಯಲು ಯತ್ನಿಸಿದಾಗ ನಿಜವಾದ ಸಬಲೀಕರಣ ಸಾಧ್ಯವಾಗುತ್ತದೆ. ಒಳಲೋಕ ಮತ್ತು ಹೊರಲೋಕಗಳ ಮುಖಾಮುಖಿಯಲ್ಲಿ ಘಟಿಸುವ ನೂರಾರು ಸಂಗತಿಗಳಲ್ಲಿ ಅವಳು ತನ್ನ ಶಕ್ತಿ ಸಾಮರ್ಥ್ಯವನ್ನು...
8th June, 2021
ಬೆಂಗಳೂರು ಕೃಷಿ ವಿವಿಯ ಕುದ್ಮುಲ್ ರಂಗರಾಯರಂತಿದ್ದರು ಪ್ರೊ. ಮುಮ್ತಾಝ್ ಅಲಿ ಖಾನ್. ಅವರು 94ನೇ ವಯಸ್ಸಿನಲ್ಲಿ ಜೂನ್ 07, 2021ರಂದು ಮರಣಹೊಂದಿದ್ದಾರೆ. ಬೆಂಗಳೂರು ಕೃಷಿ ವಿವಿಯಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ...
25th May, 2021
ಪ್ರೊ. ಬಿ. ಎಂ. ಇಚ್ಲಂಗೋಡು ಇನ್ನಿಲ್ಲ ಎನ್ನುವ ಸುದ್ದಿ ಬೆಳಗ್ಗೆ ಗೊತ್ತಾದಾಗ ಒಮ್ಮೆಲೇ ಮನಸ್ಸು ಭಾರವಾಯಿತು. ಹೊರಜಗತ್ತಿಗೆ ಅವರು ಇತಿಹಾಸ ಪ್ರಾಧ್ಯಾಪಕ, ಬ್ಯಾರಿ ಇತಿಹಾಸ ಸಂಸ್ಕೃತಿಯ ಹಿರಿಯ ಸಂಶೋಧಕ, ತುಳುನಾಡಿನ...
21st February, 2016
ನಾ ಮೆಚ್ಚಿದ ಕವಿತೆ ಈ ಇಲ್ಲಿ ಹುಟ್ಟಿದವಳೆ ಆದರೂ ಇವಳಲ್ಲಿದೆ ಅಪರೂಪದ ಒಂದು ಕಳೆ, ಸೆಳೆ! ರಕ್ತಮಾಂಸತುಂಬಿದಂಗಾಂಗದ ಈ ಬಿನ್ನಾಣಗಿತ್ತಿಯ ಅಡಿ ಈ ಮಣ್ಣು ನೆಲದಲ್ಲೇ ತಣ್ಣಗೋಡಾಡಿದರೂ, ನಕ್ಷತ್ರಮಾಲೆಯ ಸೂಡಿ ಮುಗಿಲಲ್ಲಿ...
Back to Top