ಕರಾವಳಿ

24th September, 2022
ಕಾಸರಗೋಡು, ಸೆ.24: ಹೊಳೆಗೆ ಸ್ನಾನಕ್ಕಿಳಿದ ಯುವಕನೋರ್ವ ಆಕಸ್ಮಿಕವಾಗಿ ನೀರುಪಾಲಾದ ಘಟನೆ ಶುಕ್ರವಾರ ಸಂಜೆ ಪಡನ್ನಕ್ಕಾಡ್ ನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

23rd September, 2022
ಭಟ್ಕಳ, ಸೆ. 23: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ವಿವಿಧ ರೀತಿಯಲ್ಲಿ ಅಲ್ಪ ಸಂಖ್ಯಾತ ಸಮುದಾಯವನ್ನು ಗುರಿಯನ್ನಾಗಿಸಿಕೊಂಡು ದ್ವೇಷ ಸಾಧನೆ...
23rd September, 2022
ಮಂಗಳೂರು: ಬಹರೈನ್ ನಲ್ಲಿ ಕನ್ನಡ ಸಂಘದ ವತಿಯಿಂದ ನಿರ್ಮಿಸಲ್ಪಟ್ಟ ನೂತನ ಕನ್ನಡ ಭವನವನ್ನು ಭಾರತದ ರಾಯಭಾರಿ ಪೀಯೂಷ್ ಶ್ರೀವಾಸ್ತವ ಅವರು ಉದ್ಘಾಟಿಸಿದರು.  ಬಳಿಕ‌ ಕನ್ನಡ ಭವನದ ಸಭಾಂಗಣದ ವೇದಿಕೆಯನ್ನು ಡಾ. ಮಹೇಶ್ ಜೋಶಿ...
23rd September, 2022
ಕಾಸರಗೋಡು, ಸೆ.23: ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ  ಕೆಎಸ್ಸಾರ್ಟಿಸಿ ಬಸ್ಸೊಂದರ ಮೇಲೆ ಕಿಡಿಗೇಡಿಗಳು ಇಂದು ಮುಂಜಾನೆ ಮಂಜೇಶ್ವರ ಬಳಿ ಕಲ್ಲೆಸೆದ ಘಟನೆ ನಡೆದಿದ್ದು, ಚಾಲಕ ಗಾಯಗೊಂಡಿದ್ದಾರೆ.
23rd September, 2022
ಕಾಸರಗೋಡು, ಸೆ.23: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI)  ಮುಖಂಡರ ಮನೆ, ಕಚೇರಿ ಮೇಲೆ ಗುರುವಾರ ನಡೆದಿರುವ ಎನ್ ಐಎ ದಾಳಿ, ಮುಖಂಡರ ಬಂಧನವನ್ನು ಖಂಡಿಸಿ PFI ಕೇರಳದಲ್ಲಿ ಕರೆ ನೀಡಿರುವ ಹರತಾಳಕ್ಕೆ ಕಾಸರಗೋಡು...
22nd September, 2022
ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಭಟ್ಕಳ  ವತಿಯಿಂದ ಸೆ.25 ರಂದು ನಗರದ ವೆಲ್ಫೇರ್ ಆಸ್ಪತ್ರೆಯ ಸಹಯೋಗದೊಂದಿಗೆ ತಾಲೂಕಿನ ಶಿಕ್ಷಕರಿಗಾಗಿ ಉಚಿತ ವೈದ್ಯಕೀಯ ಸಮಾಲೋಚನೆ ಮತ್ತು ಬಿಪಿ, ಶುಗರ್ ತಪಾಸಣೆ...
22nd September, 2022
ಮಂಗಳೂರು, ಸೆ.22: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕನ್ನಡ ಸಂಘ ಬಹರೈನ್ ಇವರಿಂದ ನಿರ್ಮಿಸಲ್ಪಟ್ಟ ನೂತನ "ಕನ್ನಡ ಭವನ"ವನ್ನು ಸೆ. 23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಲೋಕಾರ್ಪಣೆ ಮಾಡಲಿದ್ದಾರೆ.
22nd September, 2022
ಮಂಗಳೂರು, ಸೆ. 22: ದೇಶಾದ್ಯಂತ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ-ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಈಗಾಗಲೇ ಆರಂಭವಾಗಿದೆ.
19th September, 2022
ಕಾಸರಗೋಡು, ಸೆ.19: ಕೆರೆಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ರವಿವಾರ ಸಂಜೆ ಕುಂಬಳೆ ಠಾಣಾ ವ್ಯಾಪ್ತಿಯ ಬಂದ್ಯೋಡು ಸಮೀಪದ ಇಚ್ಲಂಗೋಡು ಎಂಬಲ್ಲಿ ನಡೆದಿದೆ.
18th September, 2022
ಭಟ್ಕಳ: ಉದ್ಯೋಗಿಯೋರ್ವರಿಗೆ ಪಿಎಫ್ (ಎಂಫ್ಲಾಯೀಸ್  ಪ್ರಾವಿಡೆಂಟ್ ಫಂಡ್) ಹಣವನ್ನು ದೊರಕಿಸಿ ಕೊಡಲು ನಕಲಿ ದಾಖಲೆ ಪತ್ರ ಸೃಷ್ಟಿಸಿದ ಆರೋಪದಲ್ಲಿ ಭಟ್ಕಳ ಶಹರ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಮುಂಡಳ್ಳಿಯ...
18th September, 2022
ಕಾಸರಗೋಡು, ಸೆ.18: ಮಾದಕ ವಸ್ತು ವಿರುದ್ಧ ಕಾಸರಗೋಡು ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಎಂಡಿಎಂಎ (MDMA) ಸಹಿತ ಇಬ್ಬರನ್ನು ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಹೊಸದುರ್ಗ...
16th September, 2022
ಕಾಸರಗೋಡು : ಬಸ್ಸಿನಲ್ಲಿ  ಸಾಗಿಸುತ್ತಿದ್ದ  ಸುಮಾರು 30 ಲಕ್ಷ ರೂ. ಹವಾಲ ಹಣವನ್ನು  ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಶರದ್ ದಾಬಡೆ ( 22) ಬಂಧಿತ...
16th September, 2022
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ ದಿನಾಂಕ ಬದಲಾವಣೆಯಾಗಿದೆ.
16th September, 2022
ಕಾಪು, ಸೆ.16: ಜಮೀಯ್ಯತುಲ್ ಫಲಾಹ್ ಕಾಪು ಘಟಕದ ಮಹಾಸಭೆಯು ಇತ್ತೀಚೆಗೆ ಕಾಪು ಸಿಟಿ ಸೆಂಟರ್‌ನ ಘಟಕದ ಕಚೇರಿಯಲ್ಲಿ ಜರುಗಿತು.

ಸಾಂದರ್ಭಿಕ ಚಿತ್ರ

15th September, 2022
ಕಾರವಾರ, ಸೆ.15: ಉತ್ತರ ಕನ್ನಡ ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ಮತ್ತೆ ಭಗ್ನವಾಗಿದ್ದು, ಆಸ್ಪತ್ರೆಯ ಮಂಜೂರಾತಿಗೆ ಕ್ರಿಮ್ಸ್ ಸಲ್ಲಿಸಿದ್ದ ಪ್ರಸ್ತಾವಕ್ಕೆ ಆರ್ಥಿಕ...
15th September, 2022
ಮಂಗಳೂರು, ಸೆ.15: ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಮುಖ್ಯಮಂತ್ರಿ ಬಸವರಾಜ ಎಸ್.‌ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.

ಸಾಂದರ್ಭಿಕ ಚಿತ್ರ

15th September, 2022
ಕಾಸರಗೋಡು : ವಿದ್ಯಾರ್ಥಿನಿ  ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಓರ್ವ ಆರೋಪಿಯನ್ನು  ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪಿಲಿಕ್ಕೋಡ್ ಎಚ್ಚಿ ಕೊವ್ವಳ್ ನ  ಬಾಲ ಚಂದ್ರನ್ ( 50) ಬಂಧಿತ ಆರೋಪಿ ಎಂದು ತಿಳಿದು...

ಫ್ರಾನ್ಸಿಸ್ ಡಿ ಸೋಜ - ಬಂಧಿತ ಆರೋಪಿ

14th September, 2022
ಕಾಸರಗೋಡು: ಪತ್ನಿಯ ಕೊಲೆಗೆ ತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತ  ಆರೋಪಿ ಪತಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೆದಂಬಾಡಿಯ ಫ್ರಾನ್ಸಿಸ್ ಡಿ ಸೋಜ (48) ಬಂಧಿ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 
12th September, 2022
ಭಟ್ಕಳ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರಕನ್ನಡ ಜಿಲ್ಲಾಧ್ಯಕ್ಷರಾಗಿ ಫಾರೂಖ್ ಮಾಸ್ಟರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
12th September, 2022
ಬೆಳ್ತಂಗಡಿ, ಸೆ.12: ಮಲೆನಾಡಿನಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಇಂದು ಬೆಳಗ್ಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ...
10th September, 2022
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಹೊರಾಟ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.
10th September, 2022
ಬಂಟ್ವಾಳ, ಸೆ.10: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸಮೀಪ ಆಟೋ ರಿಕ್ಷಾ ಪಲ್ಟಿ ಹೊಡೆದು ಬಳಿಕ ಟೆಂಪೋ ಟ್ರಾವೆಲರ್ ಗೆ ಢಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಮಧ್ಯೆರಾತ್ರಿ ಸಂಭವಿಸಿದೆ.
9th September, 2022
ಭಟ್ಕಳ: ತಾಲೂಕಿನ ಶಿರಾಲಿ ಕಲ್ಲು ಕ್ವಾರೆಯಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮೃತ ಬಾಲಕನನ್ನು ಕಾರಗದ್ದೆ ನಿವಾಸಿ ಝುಬೈರ್‌ ಇರ್ಶಾದ್ (17) ಎಂದು ಗುರುತಿಸಲಾಗಿದೆ.
9th September, 2022
ಕಾಸರಗೋಡು : ಬೆಳಗಾವಿ ಮೂಲದ ಕಾರ್ಮಿಕರೋರ್ವರ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾದ ಘಟನೆ ಮಂಜೇಶ್ವರ ಸಮೀಪದ ಪಾವೂರಿ ನಲ್ಲಿ ನಡೆದಿದೆ. ಬೆಳಗಾವಿಯ ಬಸಪ್ಪ (63) ಮೃತಪಟ್ಟವರು.
Back to Top