ಕರಾವಳಿ

19th July, 2022
ಸಂಪಾಜೆ: ಮಡಿಕೇರಿ- ಮಂಗಳೂರು ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದ ಪರ್ಯಾಯ ರಸ್ತೆಯಲ್ಲೂ ಬಿರುಕು ಕಾಣಿಸಿಕೊಂಡಿದ್ದು, ಘನ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
18th July, 2022
ಭಟ್ಕಳ: ಇಂದು ದೇಶದಲ್ಲಿ ನಡೆಯುತ್ತಿರುವ ರಾಷ್ಟçಪತಿ ಚುನವಣೆಯ ನಡುವೆಯೂ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಾದ ಹಾಲು, ಮೊಸರು ಮಜ್ಜಿಗೆ ಮೇಲೆ ಜಿಎಸ್ಟಿ ನಿಗದಿಗೊಳಿಸಿ ಬೆಲೆ ಏರಿಕೆಯನ್ನು ಮಾಡಿದ್ದು, ಸಾರ್ವಜನಿಕರ...
18th July, 2022
ಭಟ್ಕಳ: ತರಬಿಯತ್‍ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಶಾಲೆಯು ಹತ್ತನೆ ತರಗತಿಯಲ್ಲಿ ಸತತ ಆರು ವರ್ಷಗಳಿಂದ ಶೇ.100 ಫಲಿತಾಂಶ ದಾಖಲಿಸುತ್ತ ಬಂದಿದ್ದು, ಜು.17ರಂದು ಪ್ರಕಟಗೊಂಡ ಐ.ಎಸಿ.ಎಸ್.ಇ ಹತ್ತನೆ ತರಗತಿಯ...
18th July, 2022
ಅಜೆಕಾರು, ಜು.18: ಮನೆ ಮಾಲಕರ ಕಣ್ಣಿಗೆ ಮೆಣಸಿನ ಹುಡಿ ಎಸೆದು ಮನೆ ಕಳವಿಗೆ ಯತ್ನಿಸಿರುವ ಘಟನೆ ಜು.18ರಂದು ನಸುಕಿನ ವೇಳೆ ಕೆರ್ವಾಶೆ ಗ್ರಾಮದ ಜಯಪುರ ಎಂಬಲ್ಲಿ ನಡೆದಿದೆ.
18th July, 2022
ಮಂಗಳೂರು, ಜು. ೧೮ : ಉಡುಪಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಶೋಚನೀಯ ಸ್ಥಿತಿಯ ಬಗ್ಗೆ ಕರ್ನಾಟಕದ ಮಾಜಿ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ದಿವಂಗತ ವಿ.ಎಸ್.ಆಚಾರ್ಯ ಅವರ ಪುತ್ರ ಸಾಮಾಜಿಕ...
18th July, 2022
ಬೆಳ್ತಂಗಡಿ, ಜು.18: ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ರಸ್ತೆಯಲ್ಲಿ ಮೋರಿಯಿರುವಲ್ಲಿ ರಸ್ತೆ ಬಿರುಕುಬಿಟ್ಟಿದೆ. ಆದರೆ ಸದ್ಯ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆಯುಂಟಾಗಿಲ್ಲ ಎಂದು ತಿಳಿದುಬಂದಿದೆ.
17th July, 2022
ಸುಳ್ಯ: ತಾಲೂಕಿನ ಆರಂತೋಡು ಗ್ರಾಮದ ಅಡ್ತಲೆ ವಾರ್ಡ್‌ಗೆ ಒಳಪಟ್ಟ, ಅರಮನೆಗಯದ ಮೂಲಕ ಸಂಚರಿಸುವ ಅರಂತೋಡು -ಪಿಂಡಿಮನೆ - ಮಿತ್ತಡ್ಕ -ಮಕರ್ಂಜ ರಸ್ತೆಯಲ್ಲಿ ಅರಮನೆಗಾಯ ಎಂಬಲ್ಲಿ ಬಲ್ನಾಡು ಹೊಳೆಗೆ ಸೇತುವೆ ಅಥವಾ ತೂಗು...
17th July, 2022
ಭಟ್ಕಳ: ಮಂಗಳೂರಿನಿಂದ ಭಟ್ಕಳಕ್ಕೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸೇತುವೆಗೆ ಢಿಕ್ಕಿಯಾಗಿ ಚಾಲಕ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಬೆಳಕೆ ಪಂಚಾಯತ್ ವ್ಯಾಪ್ತಿಯ ರಾ.ಹೆ.66ರಲ್ಲಿ ಸಂಭವಿಸಿದೆ.
17th July, 2022
ಕಾರ್ಕಳ : ಪ್ಲಾಸ್ಟಿಕ್‌ ಬಳಸದಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹತ್ತಾರು ಸಭೆ, ಪ್ರಚಾರ ಮಾಡುವ ಬದಲು ಪ್ಲಾಸ್ಟಿಕ್‌ ತಯಾರಿಕಾ ಘಟಕದ ಅನುಮತಿ ರದ್ದುಗೊಳಿಸುವುದು ಸುಲಭ ಉಪಾಯ ಎಂದು ಪುರಸಭಾ ಸದಸ್ಯೆ ಪ್ರತಿಮಾ ಸಲಹೆ...
17th July, 2022
ಮಂಗಳೂರು: ರಾ.ಹೆ.75ರ ಬೆಂಗಳೂರು-ಮಂಗಳೂರು ರಸ್ತೆಯ ಮಾರನಹಳ್ಳಿಯಿಂದ ದೊಣಿಗಾಲ್-ಹೆಗ್ಗದ್ದೆವರೆಗಿನ ಶಿರಾಡಿ ಘಾಟ್ ರಸ್ತೆಯಲ್ಲಿ ಮತ್ತಷ್ಟು ಭೂ ಕುಸಿತದ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಸನ...
17th July, 2022
ಭಟ್ಕಳ: ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ  ಆಯ್ಕೆಗೊಂಡ ವಾರ್ತಾಭಾರತಿ ಭಟ್ಕಳ ತಾಲೂಕು ವರದಿಗಾರ ಎಂ.ಆರ್.ಮಾನ್ವಿ ಯವರಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉ.ಕ ಜಿಲ್ಲಾ ಸಮಿತಿ...
16th July, 2022
ಭಟ್ಕಳ; ಸತತವಾಗಿ ಸುರಿಯುತ್ತಿರುವ ಮಳೆಯಿಂದ ವ್ಯಾಪಕವಾಗಿ ನೆರೆ ಏರುತ್ತಿರುವ ಹಿನ್ನೆಲೆಯಲ್ಲಿ ಕದ್ರಾ ಡ್ಯಾಂ ತುಂಬಿದ್ದು, ನೀರನ್ನು ಹೊರಬಿಡುವ ಹಿನ್ನೆಲೆಯಲ್ಲಿ ಮತ್ತು ವಿವಿಧೆಡೆ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರ...
16th July, 2022
ಮಂಗಳೂರು : ನಗರದ ಕದ್ರಿ ಶಿವಭಾಗ್‌ನಲ್ಲಿರುವ ಚೈಲ್ಡ್‌ಲೈನ್‌ನಿಂದ ಬಾಲಕಿಯೊಬ್ಬಳು ನಾಪತ್ತೆಯಾದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
16th July, 2022
ಕಾಸರಗೋಡು: ತೋಟದಲ್ಲಿದ್ದ ಬಾಲಕನ ಮೇಲೆ ತೆಂಗಿನ ಮರವೊಂದು ಮುರಿದು ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಬಾಲಕ ಮೃತಪಟ್ಟ ಘಟನೆ ಕಾಸರಗೋಡಿನ ಬಂದ್ಯೊಡ್ ಬಳಿಯ ಕಯ್ಯಾರ್ ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
16th July, 2022
ಭಟ್ಕಳ: ಹೊನ್ನಾವರದಿಂದ ಶಿವಮೊಗ್ಗ, ಬೆಂಗಳೂರು, ಜೋಗಜಲಪಾತಕ್ಕೆ ಸಂಪರ್ಕಿಸುವ ಹೊನ್ನಾವರ ತಾಲೂಕಿನ ಗೇರುಸೊಪ್ಪ ರಾ.ಹೆ.
13th July, 2022
ಮಂಗಳೂರು, ಜು.೧೩: ನಗರದ ಮೇರಿಹಿಲ್, ಯೆಯ್ಯಾಡಿ, ಹರಿಪದವು, ಕುಂಟಲ್ಪಾಡಿ, ಕೆ.ಪಿ.ಟಿ, ಉದಯನಗರ, ಲ್ಯಾಂಡ್ ಲಿಂಕ್ಸ್, ಪೆರ್ಲಗುರಿ, ಪದವಿನಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು.೧೪ರ ಬೆಳಗ್ಗೆ ೯.೩೦ ರಿಂದ...
13th July, 2022
ಮಂಗಳೂರು: ಮಳೆ ಹಾಗೂ ಕಡಲ್ಕೊರೆತದಿಂದ ಹಾನಿಗೊಳಗಾದ ಪ್ರದೇಶಗಳ ಭೇಟಿ ಹಾಗೂ ಪರಿಶೀಲನೆಗಾಗಿ ಎರಡು ದಿನ ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ...
13th July, 2022
ಭಟ್ಕಳ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಪರಿಚಿತನ ಮೇಲೆ ಚೂರಿಯಿಂದ ದಾಳಿ ಮಾಡಿದ ಘಟನೆ ಮಂಗಳವಾರ ರಾತ್ರಿ ಇಲ್ಲಿನ ಅಂಜುಮನ್ ಕಾಲೇಜ್ ರಸ್ತೆಯಲ್ಲಿ ನಡೆದಿದೆ.
13th July, 2022
ಕೋಟ, ಜು.೧೩: ತೋಟದಲ್ಲಿ ಕೆಸರು ನೀರಿನಲ್ಲಿ ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಐರೋಡಿ ಗ್ರಾಮದ ಮಾಬುಕಳ ಪಂಚಾಯತ್ ಹಿಂಬದಿ ಜು.೧೧ರಂದು ರಾತ್ರಿ ವೇಳೆ ನಡೆದಿದೆ.
13th July, 2022
ಮಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭ ರಾಜ್ಯದ 10ನೆ ತರಗತಿಯ ಸಮಾಜ ವಿಜ್ಞಾನ ಪಠ್ಯದಿಂದ ಕೈಬಿಡಲಾಗಿದ್ದ ನಾರಾಯಣ ಗುರು ವಿಷಯವನ್ನು ಮರು ಸೇರ್ಪಡೆಗೊಳಿಸಲು ಆದೇಶಿಸಿರುವುದು ೨೬ ಸಂಘಟನೆಗಳನ್ನು ಒಳಗೊಂಡ ಬಿಲ್ಲವ...
13th July, 2022
ಕಾಸರಗೋಡು : ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಜಿತ್ ಮತ್ತು ಮುಸ್ತಫಾ ಎಂದು ಗುರುತಿಸಲಾಗಿದೆ.
12th July, 2022
ಮಂಗಳೂರು: ಕಳೆದ 12 ವರ್ಷಗಳಿಂದ "ಹಾಜಿ ಕ್ರೇನ್ ಮಂಗಳೂರು" ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿರುವ  ಮೊಯ್ದಿನ್‌ ಆದಿಲ್‌ ಹಾಗು ಅಬ್ದುಲ್‌ ಹಮೀದ್‌ ಅವರ ತಂಡ ಇತ್ತೀಚೆಗೆ ಉಡುಪಿಯ ಪರ್ಕಳದಲ್ಲಿ ನಡೆದ ಅಪಘಾತದಲ್ಲಿ...
11th July, 2022
ಭಟ್ಕಳ ; ಜು.12 ಮತ್ತು 13 ಎರಡು ದಿನಗಳ ಕಾಲ ಮಳೆ ಪೀಡಿತ ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜು.13 ರಂದು ಉಡುಪಿಯಿಂದ ರಸ್ತೆಯ ಮೂಲಕ ಮದ್ಯಾಹ್ನ 12ಗಂಟೆಗೆ ಭಟ್ಕಳಕ್ಕೆ...
10th July, 2022
ಕಾಸರಗೋಡು: ಮಳೆ ಅಬ್ಬರ ಮುಂದುವರಿಯುತ್ತಿರುವುದರಿಂದ  ಜುಲೈ11(ಸೋಮವಾರ)ರಂದು ಕಾಸರಗೋಡು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ  ಘೋಷಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಆದೇಶ ನೀಡಿದ್ದಾರೆ.
10th July, 2022
ಹೆನ್ನಾಬೈಲ್: ಮೊಹಿದ್ದೀನ್ ಜುಮಾ ಮಸೀದಿ ಹೆನ್ನಾಬೈಲ್‌ನಲ್ಲಿ ಸಡಗರ, ಸಂಭ್ರಮದಿಂದ ‘ಈದುಲ್ ಅಝ್‌ಹಾ’ವನ್ನು ಆಚರಿಸಲಾಯಿತು.
10th July, 2022
ಮಂಗಳೂರು: ಎರ್ನಾಕುಲಂ ನಿಂದ ಲೇಹ್ ಲಡಾಖ್ ವರೆಗೆ ಸೈಕಲ್ ಸವಾರಿ ಹೊರಟಿರುವ ಯೋಗಪಟು ಅಗ್ರಿಮಾ ನಾಯರ್ ಅವರನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಮಂಗಳೂರಿನಲ್ಲಿ ಸ್ವಾಗತಿಸಿದರು.
10th July, 2022
ಕುಂದಾಪುರ: ಐದಾರು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ನೆರೆ ಸಮಸ್ಯೆಗೆ ತುತ್ತಾಗಿದ್ದ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸಾಲ್ಬುಡ ಪ್ರದೇಶದ ಸಂತ್ರಸ್ತ  ಜನರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಯಿತು.
10th July, 2022
ಕಡಬ, ಜು.10. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಉಕ್ಕಿ ಹರಿಯುತ್ತಿರುವ ಹೊಳೆಗೆ ಬಿದ್ದ ಘಟನೆ ಶನಿವಾರ ತಡರಾತ್ರಿ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ನಡೆದಿದ್ದು ಇದೀಗ ನೀರುಪಾಲಾದವರ ಗುರುತು ಪತ್ತೆಯಾಗಿದೆ.
10th July, 2022
ಕುಂದಾಪುರ: ನಗರದಲ್ಲಿ ಪ್ರಸಿದ್ಧ ವೈದ್ಯರಾಗಿದ್ದ ಹಂಗಳೂರಿನ‌ ಯೂನಿಟಿ ಹಾಲ್ ಬಳಿಯ ನಿವಾಸಿ ಡಾ.ಎ.ಎಸ್. ಕಲ್ಕೂರ (87) ಅವರು ವಯೋ ಸಹಜ ಅಸೌಖ್ಯದಿಂದ ಶನಿವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
Back to Top