ಕೃತಿ ಪರಿಚಯ

23rd September, 2019
ಈ ದೇಶದ ಬಹು ಸಂಸ್ಕೃತಿಯನ್ನು ಏಕಸಂಸ್ಕೃತಿಯ ಪಾತ್ರೆಯಲ್ಲಿ ಕರಗಿಸುವ ಪ್ರಯತ್ನ ನಡೆಸುತ್ತಿರುವ ದಿನಗಳು ಇವು. ಇಡೀ ದೇಶದ ಭಾಷೆಯನ್ನು, ಮಾತನ್ನು, ಅಭಿವ್ಯಕ್ತಿಯನ್ನು ಹಿಂದಿಯ ಮೂಲಕ ಹಿಡಿದಿಡಲು ಪ್ರಭುತ್ವ...
15th September, 2019
ಕವಿತೆ, ಕತೆಗಳ ಕುರಿತಂತೆ ತೋರಿಸುವ ಆಸಕ್ತಿಯನ್ನು ಹೊಸ ತಲೆಮಾರು ನಾಟಕ ಸಾಹಿತ್ಯದಲ್ಲಿ ತೋರಿಸುತ್ತಿಲ್ಲ ಎನ್ನುವ ಆಕ್ಷೇಪಗಳು ವ್ಯಾಪಕವಾಗಿ ಕೇಳಿ ಬರುತ್ತವೆ. ಅದಕ್ಕೆ ಕಾರಣಗಳೂ ಇವೆ. ಮುಖ್ಯವಾಗಿ ರಂಗಭೂಮಿಯ ಚಟುವಟಿಕೆಗಳೇ...
14th September, 2019
  2017ರ ನವೆಂಬರ್‌ನಲ್ಲಿ ಮೈಸೂರಿನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಚಂದ್ರಶೇಖರ ಪಾಟೀಲರು ವಹಿಸಿದ್ದರು.
7th September, 2019
‘‘ನನ್ನ ಮೊದಲ ಸಂತೃಪ್ತ ಕವಿತೆ ಅಮ್ಮ ಮಾತ್ರ. ಅಮ್ಮನ ಬದುಕಿನ ಪಾಡನ್ನು ಕಟ್ಟಲು ಸಾಗಿದ ಪದಗಳ ಹುಡುಕಾಟ ‘ಕಣ್ಣೀರು’ ಕವನ ಸಂಕಲನ ತರುವವರೆಗೂ ಕಾಡಿದೆ, ಕಾಡುತ್ತಲೇ ಇರಲಿ ಎಂಬುದೇ ನನ್ನ ಆಶಯ. ಇಂದಿಗೂ ನಾನು ಸಂಪೂರ್ಣವಾಗಿ...
2nd September, 2019
ರಾಜ್ಯಶಾಸ್ತ್ರ ಪ್ರಾಧ್ಯಾಪಕ, ವಿಚಾರವಾದಿ, ಸಂಶೋಧಕ ಡಾ. ರಾವ್ ಸಾಹೇಬ್ ಕಸಬೆ ಅವರು ಬರೆದಿರುವ ‘ಧರ್ಮ’ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿದ್ದಾರೆ.
30th August, 2019
ಅಡಿಗರಿಗಿಂತ ಮೊದಲು ಕನ್ನಡದಲ್ಲಿ ನವ್ಯ ಸಾಹಿತ್ಯದ ಪ್ರಸ್ತಾಪವನ್ನು ಮಾಡಿದವರು ವಿ. ಕೃ. ಗೋಕಾಕ್. ಕನ್ನಡ ಸಾಹಿತ್ಯ ಕಂಡ ಅಪರೂಪದ ಕವಿ, ಚಿಂತಕ, ಶಿಕ್ಷಣ ತಜ್ಞ, ತತ್ವಶಾಸ್ತ್ರಜ್ಞ. ಕಾವ್ಯದ ಮೂಲಕ ಗುರುತಿಸಲ್ಪಡುವ ಗೋಕಾಕ್...
26th August, 2019
ರೈತನ ಒಬ್ಬ ಅಶಿಕ್ಷಿತ ಪೋರ, ಬೆಳೆದು ಆಕಸ್ಮಿಕವಾಗಿ ರಾಜನಾಗಿ ಛಂದ ಶಿಕ್ಷಣವನ್ನು ಪಡೆದು, ಸ್ವಂತ ಬಲದಿಂದ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುತ್ತಾನೆ.
25th August, 2019
‘ಕನ್ನಡ’ ಭಾಷೆ ಎಂದಲ್ಲ, ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ಮಾಡು ಇಲ್ಲವೇ ಮಡಿ ಎನ್ನುವ ಸನ್ನಿವೇಶದಲ್ಲಿ ಸಿಲುಕಿಕೊಂಡಿದೆ. ಈ ಭಾಷೆಗಳು ಕೇವಲ ಹೊರಗಿನ ಸವಾಲನ್ನು ಮಾತ್ರವಲ್ಲ, ಒಳಗಿನ ಸವಾಲನ್ನೂ ಎದುರಿಸಬೇಕಾದ ಸ್ಥಿತಿ...
25th August, 2019
‘ಕನ್ನಡ’ ಭಾಷೆ ಎಂದಲ್ಲ, ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ಮಾಡು ಇಲ್ಲವೇ ಮಡಿ ಎನ್ನುವ ಸನ್ನಿವೇಶದಲ್ಲಿ ಸಿಲುಕಿಕೊಂಡಿದೆ. ಈ ಭಾಷೆಗಳು ಕೇವಲ ಹೊರಗಿನ ಸವಾಲನ್ನು ಮಾತ್ರವಲ್ಲ, ಒಳಗಿನ ಸವಾಲನ್ನೂ ಎದುರಿಸಬೇಕಾದ ಸ್ಥಿತಿ...
22nd August, 2019
 ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಸರಳಗನ್ನಡದಲ್ಲಿ ಓದುಗರಿಗೆ ದಾಟಿಸುವ ಕೆಲಸ ಹೆಚ್ಚು ಹೆಚ್ಚು ನಡೆಯಬೇಕಾಗಿದೆ. ವಿದ್ಯಾರ್ಥಿಗಳನ್ನು, ಅಧ್ಯಯನ ಶೀಲರನ್ನು ಗುರಿಯಾಗಿಟ್ಟುಕೊಂಡು ವಿಜ್ಞಾನಕ್ಕೆ ಸಂಬಂಧಿಸಿದ ಬರಹಗಳು...
21st August, 2019
‘ನನ್ನ ನೆಚ್ಚಿನ ಗುಡ್‌ವಿನ್’, ‘ಅದ್ಭುತ ಕನಸುಗಾರ ಚಾಣಕ್ಯ’ ಮತ್ತು ‘ಅಂಡಮಾನ್ ಆಳ ಅಗೆದಷ್ಟೂ ಕರಾಳ’ ಕೃತಿಗಳ ಮೂಲಕ ಗುರುತಿಸಿಕೊಂಡಿರುವ ಓ. ಆರ್. ಪ್ರಕಾಶ್ ಅವರ ಸ್ವತಂತ್ರ ಕಾದಂಬರಿ ‘ಪ್ರಾಪ್ತಿ’.
19th August, 2019
‘ಬಸವ ನೀನೇ ನನಗೆಲ್ಲ...’ ದುಂಡಪ್ಪ ರಾ. ಕೊಠಾರಿ, ಕೊಲ್ಹಾರ ಇವರ ಉತ್ತರ ಕರ್ನಾಟಕ ಶೈಲಿಯ ತತ್ವಪದಗಳ ಸಂಕಲನ. ಕೊಠಾರಿ ಅವರು ಸಾಹಿತಿಯಾಗಿ ತತ್ವಪದ ರಚನೆ ಜೊತೆಗೆ ಹಾಡುಗಾರಿಕೆಯಲ್ಲೂ ಗುರುತಿಸಿಕೊಂಡವರು. ಈ ಕೃತಿ ಲೇಖಕರ...
16th August, 2019
ಬ್ಯಾಂಕ್‌ಗಳ ಕುರಿತಂತೆ ಹತ್ತು ಹಲವು ತಪ್ಪು ಕಲ್ಪನೆಗಳು ಹರಡಿವೆ. ಬ್ಯಾಂಕುಗಳು ಗ್ರಾಹಕರನ್ನು ಸುಲಿಯುತ್ತಿವೆ ಎನ್ನುವುದು ಇತ್ತೀಚೆಗೆ ಕೇಳಿ ಬರುತ್ತಿರುವ ಆರೋಪಗಳು. ಬದಲಾದ ಆರ್ಥಿಕ ನೀತಿಗಳು ಬ್ಯಾಂಕ್‌ಗಳನ್ನು...
10th August, 2019
 ನವ್ಯ ಸಾಹಿತ್ಯದ ಪ್ರಸ್ತಾಪ ಬಂದಾಗ ಅಡಿಗರನ್ನು ನಾವು ಮೊದಲು ನೆನೆಯುತ್ತೇವೆ. ಆದರೆ ಗೋಕಾಕರೂ ನವ್ಯ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಇಷ್ಟಾದರೂ ಗೋಕಾಕರನ್ನು ನಾವು ಆಧುನಿಕ ಕನ್ನಡ...
9th August, 2019
ಫರ್ಡಿನೆಂಡ್ ಕಿಟೆಲ್‌ರನ್ನು ಸ್ಮರಿಸದೆ ನಮ್ಮ ಕನ್ನಡ ಪೂರ್ತಿಯಾಗುವುದಿಲ್ಲ. ಕನ್ನಡ ಭಾಷೆಗಾಗಿ ಅವರು ಮಾಡಿದ ಸೇವೆ ಅಷ್ಟು ಅಮೂಲ್ಯವಾದುದು. ಇಂದು ಕನ್ನಡದ ನಿಘಂಟುಗಳು ಕಿಟೆಲ್‌ರ ಋಣದ ಮೇಲೆ ನಿಂತಿವೆ.
6th August, 2019
ಸದ್ಯದ ದಿನಗಳಲ್ಲಿ ಆರ್ಥಿಕತೆ ಬಹು ಚರ್ಚೆಯ ವಿಷಯವಾಗಿದೆ. ಒಂದೆಡೆ ಆರ್ಥಿಕ ಹಿಂಜರಿತ, ಮಗದೊಂದೆಡೆ ನಿರುದ್ಯೋಗ, ಬ್ಯಾಂಕ್‌ಗಳ ಸುಧಾರಣೆ, ಹೊಸ ಹೊಸ ನಿಯಮಗಳು, ತೆರಿಗೆಗಳ ಕಬಂಧ ಬಾಹು ಇವೆಲ್ಲವುಗಳ ನಡುವೆ ಶ್ರೀಸಾಮಾನ್ಯ...
5th August, 2019
ಬಗೆದಷ್ಟೂ ಉಕ್ಕುವ, ಬರೆದಷ್ಟು ಮುಗಿಯದ ವ್ಯಕ್ತಿತ್ವ ದಿವಂಗತ ಶ್ರೀ ಶಿವಕುಮಾರ ಸ್ವಾಮಿಗಳದು. ಲಿಂಗಾಯತ ಧರ್ಮದ ಸಂದೇಶವನ್ನು ಸೇವೆಯ ರೂಪದಲ್ಲಿ ಹರಡಿ, ನಾಡು ಮಾತ್ರವಲ್ಲ, ದೇಶದ ಉದ್ದಗಲಕ್ಕೆ ವಿಸ್ತರಿಸಿದವರು. ಈಗಾಗಲೇ...
2nd August, 2019
ಇಂದು ಹಳೆಗನ್ನಡ ಕೇವಲ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಅನಿವಾರ್ಯ ಎನ್ನುವ ಕಾರಣಕ್ಕಾಗಿ ಮೀಸಲಾಗಿ ಉಳಿದಿದೆ. ನಾಲ್ಕೈದು ದಶಕಗಳ ಹಿಂದೆ, ಹೊಸಗನ್ನಡದ ನಡುವೆಯೂ ಹಳೆಗನ್ನಡದಲ್ಲಿ ಕಾವ್ಯಗಳನ್ನು ಬರೆದ ಹಿರಿಯ...
29th July, 2019
ಸೆಫ್ ಜಾನ್ಸೆ ಕೊಟ್ಟೂರು ಅವರ ‘ಹುಲ್ಲಿಗೆ ಹುಟ್ಟಿದ ಬೀದಿ’ ಕವನ ಸಂಕಲ ಹೆಸರೇ ಹೇಳುವಂತೆ ಹುಲ್ಲುಗರಿಯ ಬೀದಿಗೆ ಹುಟ್ಟಿದವುಗಳು. ಇದು ಲೇಖಕರ ಎರಡನೆಯ ಸಂಕಲನ.
Back to Top