ನಿಮ್ಮ ಅಂಕಣ | Vartha Bharati- ವಾರ್ತಾ ಭಾರತಿ

ನಿಮ್ಮ ಅಂಕಣ

31st July, 2021
ಭಾರತದ ನಕ್ಷೆಯಲ್ಲಿ ಸುಮಾರು 22 ಕೋಟಿ ಜನಸಂಖ್ಯೆಯುಳ್ಳ ಉತ್ತರಪ್ರದೇಶ ರಾಜ್ಯ ಬಹಳ ಪ್ರಮುಖವಾದುದು. ವಿಶೇಷವಾಗಿ ದಲಿತ -ಬಹುಜನ ಅಧಿಕಾರ ರಾಜಕಾರಣದ ಪ್ರಯೋಗಶಾಲೆ ಹಾಗೂ ಯಶಸ್ಸುಗಳ ಕೇಂದ್ರಬಿಂದು.
31st July, 2021
ಸದ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಒಳವರ್ಗೀಕರಣ ಮಾಡುವ ಅಧಿಕಾರ ಇರುವುದು ರಾಷ್ಟ್ರಪತಿಗಳಿಗೆ ಮಾತ್ರ (ವಿಧಿ 341 ಮತ್ತು 342). ಪರಿಶಿಷ್ಟ ಜಾತಿ ಪಟ್ಟಿಗೆ ಯಾವುದೇ ತಿದ್ದುಪಡಿ, ಮಾರ್ಪಾಡು ಅಥವಾ...
30th July, 2021
ಚ. ಸರ್ವಮಂಗಳ ಅವರು ನೆನಪಾದರೆ ಅವರೊಳಗಿನ ಕವಯಿತ್ರಿ, ಮಹಿಳಾಪರ ಹೋರಾಟಗಾರ್ತಿ, ಕನ್ನಡದ ಪ್ರಾಧ್ಯಾಪಕಿ, ರಂಗದ ಮೇಲಿನ ನಟಿಯಾಗಿ ಚಲನಶೀಲ ವ್ಯಕ್ತಿತ್ವದ ಚಿಲುಮೆಯಾಗಿ ಕಣ್ಮುಂದೆ ನಿಲ್ಲುತ್ತಾರೆ.
29th July, 2021
28th July, 2021
ಪ್ರಸ್ತುತ ಕರ್ನಾಟಕದಲ್ಲಿ ಪ್ರತೀ ವರ್ಷ ಸುಮಾರು 15,000ದಷ್ಟು ಬಿಎಸ್ಸಿ ಮತ್ತು ಎಂಎಸ್ಸಿ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಪೂರ್ಣಗೊಳಿಸಿ ಅಲೈಡ್ ಹೆಲ್ತ್ ಸಯನ್ಸ್ ಪದವಿಯನ್ನು ಪಡೆಯುತ್ತಿದ್ದಾರೆ.
27th July, 2021
27th July, 2021
ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಪೀಡೆಯಿ೦ದಾಗಿ ಲಕ್ಷಾ೦ತರ ಜನರು ಕಣ್ಣೀರು ಸುರಿಸುತ್ತಿದ್ದರೆ, ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡಿದ್ದಕ್ಕೆ ಕಣ್ಣೀರು ಸುರಿಸುತ್ತಿದ್ದಾರೆ. ಅದು ಅವರು ತಾವಾಗಿಯೇ...
27th July, 2021
 ► ಸ್ಮಿತಾ ಮೈಸೂರು | ಹಿರಿಯ ಬಾನುಲಿ ಪ್ರಸಾರಕಿ

ಹಿಂಸಾ ನಿರತ ಮೈರ್ಡಾಲ್

27th July, 2021
ಅಲ್ಪಸಂಖ್ಯಾತರನ್ನು, ವಲಸಿಗರನ್ನು ಯಾರೂ ಪೀಡಿಸುವುದಿಲ್ಲ. ಅಂದು ನಕಲಿ ದೇಶ ಪ್ರೇಮಿಗಳ ದ್ವೇಷ ಅನ್ಯಾಯಗಳಿಗೆ ಬೆನ್ನು ತಿರುಗಿಸಿ ನಿಂತವರು ಸ್ವತಃ ಅವುಗಳಿಗೆ ಒಳಗಾದ ಅಲ್ಪಸಂಖ್ಯಾತ, ವಲಸಿಗರು ಆಗಿರಲೇ ಇಲ್ಲ!
25th July, 2021
ಕಳೆದ ಒಂದು ದಶಕದಲ್ಲಿ ಬ್ರೆಝಿಲ್, ಅಮೆರಿಕ, ಫ್ರಾನ್ಸ್, ಟರ್ಕಿ, ಇಂಡಿಯಾ, ಶ್ರೀಲಂಕಾ ಮುಂತಾದ ಪಶ್ಚಿಮ, ಏಶ್ಯ ದೇಶಗಳಲ್ಲಿ ತೀವ್ರ ಬಲಪಂಥೀಯ ನಿರಂಕುಶ ಪ್ರಭುತ್ವ ಅಧಿಕಾರಕ್ಕೆ ಬಂದಿರುವುದನ್ನು ಕಂಡಾಗ ‘ದ ಲೈವ್ಸ್ ಆಫ್...
24th July, 2021
ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಫುಟ್ಬಾಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತ ಬೆನ್ನಲ್ಲೇ ಅಭಿಮಾನಿಗಳು ಮೂವರು ಕಪ್ಪುವರ್ಣೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದರು....
21st July, 2021
ಭಾಗ-2 ಉದಾರೀಕರಣದ ಬಳಿಕ ತಪ್ಪಿದ ಆದ್ಯತೆಗಳು:
20th July, 2021
ಕೇಂದ್ರ ಸರಕಾರವು ಸದ್ಯದಲ್ಲಿಯೇ ಎರಡು ಅಥವಾ ಮೂರು ಸರಕಾರಿ ರಂಗದ ಬ್ಯಾಂಕುಗಳನ್ನು ಖಾಸಗಿರಂಗಕ್ಕೆ ಮಾರುವ ನಿರ್ಧಾರವನ್ನು ಘೋಷಿಸಿದೆ. ಬ್ಯಾಂಕುಗಳ ಖಾಸಗೀಕರಣದ ಗುಣಾವಗುಣಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ;...
17th July, 2021
ಗರ್ಭದೊಳಗಿನ ಶಿಶುವನ್ನು ಅಥವಾ ಗರ್ಭಕೋಶವನ್ನು ಸವಿವರವಾಗಿ ಪರೀಕ್ಷಿಸುವುದಕ್ಕೆ ಈಗಿರುವಂತಹ ಅಲ್ಟ್ರಾ ಸೌಂಡ್ ಪರೀಕ್ಷಾ ವಿಧಾನವು ಲಭ್ಯವಿಲ್ಲದಿದ್ದ ಆ ಕಾಲದಲ್ಲಿ ಮನೋರಮಾ ಮೇಡಂ ಮಹಿಳೆಯನ್ನು ಪರೀಕ್ಷಿಸಿ ಎರಡು ಪುಟಗಳಷ್ಟು...
17th July, 2021
ಉನ್ನತ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸುವ ಎಲ್ಲ ವಿದ್ಯಾರ್ಥಿಗಳ ಕಲಿಕೆಯ ಶೈಲಿಗಳು ಒಂದೇ ತೆರನಾದವುಗಳು ಹಾಗೂ ಮಿಶ್ರ ಕಲಿಕೆಯ ಕಲಿಕಾ ತಂತ್ರಗಳಿಗೆ ಹೊಂದಿಕೊಳ್ಳಲು ಬೇಕಾಗುವಷ್ಟು ಡಿಜಿಟಲ್ ಸಾಕ್ಷರತೆ ಅವರಿಗಿದೆ ಎಂದು...
16th July, 2021
ಮೊನ್ನೆ (14-07-2021) ರಾಜ್ಯದ ಆರೋಗ್ಯ ಸಚಿವರು ಉಡುಪಿಯಲ್ಲಿ ಖಾಸಗಿ-ಸಾರ್ವಜನಿಕ ಪಾಲುಗಾರಿಕೆ (ppp)ಮಾದರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲಿರುವುದಾಗಿ ಪ್ರಕಟಿಸಿದ್ದಾರೆ. ಬಹುದಿನಗಳ ಉಡುಪಿ ಮೆಡಿಕಲ್ ಕಾಲೇಜು...
15th July, 2021
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರವೂ ಸೇರಿದಂತೆ ಅನೇಕ ಭಾಗಗಳಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಂತಹ ಜನ ತಮ್ಮ ಹಣವನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಕೆಲವು ಬ್ಯಾಂಕ್‌ಗಳಲ್ಲಿ ಅಲ್ಲಿನ...
14th July, 2021
ಮಾನ್ಯರೇ, ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ರೈತರು ತತ್ತರಿಸಿ ಹೋಗಿದ್ದಾರೆ. ಮುಂಗಾರು ಬಿತ್ತನೆ ಮಾಡಿದ ರೈತರು ಅತಿವೃಷ್ಟಿಯಿಂದ ಕಂಗಾಲಾಗಿ ಪರಿಹಾರದ...
14th July, 2021
ವೈಕಂ ಬರಹವನ್ನು ಒಮ್ಮೆ ಓದಲಾರಂಭಿಸಿದರೆ ಮುಗಿವ ತನಕ ಬಿಡಲಾಗುವುದಿಲ್ಲ. ಓದಿದ ಅವರ ಬರಹವನ್ನು ನೆನೆದರೆ ಮೊದಲಿಗೆ ಮನಸ್ಸು ಪ್ರಸನ್ನಗೊಂಡು ತುಟಿಯಲ್ಲಿ ಮಂದಹಾಸ ಸುಳಿಯುತ್ತದೆ. ಚೇತೋಹಾರಿಯಾದ ಸನ್ನಿವೇಶಗಳು, ಪಾತ್ರಗಳು,...
13th July, 2021
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಆಗ್ನೇಯ ಏಶ್ಯ ಭೂಭಾಗದಲ್ಲಿನ ಅತ್ಯಂತ ಹೆಚ್ಚು ಆತ್ಮಹತ್ಯೆ ನಡೆಯುವ ದೇಶ ಭಾರತ.
11th July, 2021
ಜನಸಂಖ್ಯೆಯು ಯಾವುದೇ ರಾಷ್ಟ್ರದ ನೈಜ ಸಂಪತ್ತಾಗಿರುತ್ತದೆ. ಒಂದು ರಾಷ್ಟ್ರದ ಅಭಿವೃದ್ಧಿಯು ಆ ರಾಷ್ಟ್ರದಲ್ಲಿರುವ ಜನಸಂಖ್ಯೆಯನ್ನು ಅವಲಂಬಿಸಿದೆಯಲ್ಲದೆ, ಇದು ಸರಕು ಮತ್ತು ಸೇವೆಗಳನ್ನು ಉತ್ಪಾದಿಸಲು ಅತಿ ಮುಖ್ಯವಾದ...
11th July, 2021
ಇಡೀ ವಿಶ್ವ ಭಾರತದಲ್ಲಿ ಕೋವಿಡ್-19 ಸಂಕಷ್ಟದ ಬೇಜವಾಬ್ದಾರಿಯುತ ನಿರ್ವಹಣೆ, ಲಕ್ಷಾಂತರ ವಲಸೆಗಾರರ ಗೋಳು, ವೈದ್ಯಕೀಯ ಸೌಲಭ್ಯವಿಲ್ಲದೆ ಅಮಾಯಕರ ಸಾವು, ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು,...
Back to Top