ಪ್ರಚಲಿತ

29th May, 2023
ಮೇ ಸಾಹಿತ್ಯ ಸಮ್ಮೇಳನದ ವಿಶೇಷವೆಂದರೆ ಇದರ ಮುಖ್ಯ ಸಂಘಟಕರಾದ ಬಸವರಾಜ ಸೂಳಿಬಾವಿ ಸಮ್ಮೇಳನದ ಖರ್ಚಿಗಾಗಿ ಎಂದೂ ಬಂಡವಾಳಶಾಹಿಗಳಿಂದ, ಸೈದ್ಧಾಂತಿಕ ವಿರೋಧಿ ರಾಜಕಾರಣಿಗಳಿಂದ ನಿಧಿಯನ್ನು ಸಂಗ್ರಹಿಸುವುದಿಲ್ಲ.
22nd May, 2023
ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧದ ಅಂಶವನ್ನು ಸೇರಿಸಿದಾಗ ಕೋಮುವಾದಿ ಮಾಧ್ಯಮಗಳು ಎಷ್ಟೊಂದು ಕೋಲಾಹಲ ಎಬ್ಬಿಸಿದವೆಂದರೆ ಕಾಂಗ್ರೆಸ್‌ಗರೇ ಎಲ್ಲಿ ತಪ್ಪಾಯಿತೋ ಎಂದು ಹೆದರಿ ವೀರಪ್ಪ...
15th May, 2023
ಮೋದಿಯವರು ಸೇರಿದಂತೆ ಬಿಜೆಪಿ ನಾಯಕರು ಡಬಲ್ ಇಂಜಿನ ಸರಕಾರದ ಪ್ರಸ್ತಾಪ ಮಾಡುತ್ತಲೇ ಇದ್ದರು. ಸಂವಿಧಾನ ವಿರೋಧಿಯಾದ ಈ ಪರಿಕಲ್ಪನೆಯನ್ನು ವಿರೋಧಿಸಿದ ಜನ ಎರಡೂ ಇಂಜಿನ್ ಗಳನ್ನು ತಿರಸ್ಕರಿಸಿದರು.
1st May, 2023
ಲಿಂಗಾಯತ ಮಠಾಧೀಶರು ಸರಕಾರದ ಅನುದಾನಕ್ಕಾಗಿ ಬಿಜೆಪಿ ಸರಕಾರದ ಬಗ್ಗೆ ಮೆದು ಧೋರಣೆ ತಾಳಿದರೂ ಎಲ್ಲರೂ ಹಾಗಿಲ್ಲ. ಅನೇಕ ಲಿಂಗಾಯತ ಮಠಾಧೀಶರು ಹಿಂದುತ್ವದ ಕೋಮುವಾದವನ್ನು ವಿರೋಧಿಸುತ್ತಾರೆ. ಗದುಗಿನ ತೋಂಟದ ಮಠದ ಸಿದ್ಧಲಿಂಗ...
3rd April, 2023
ಭಾರತದ ಬಗ್ಗೆ ವಿದೇಶದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣಗಳಲ್ಲಿ ಅತಿಶಯೋಕ್ತಿಯಾದುದೇನೂ ಇರಲಿಲ್ಲ. ಆದರೆ ನಮ್ಮ ಮಾನ್ಯ ಪ್ರಧಾನಿ ಮೋದಿಯವರು ವಿದೇಶದಲ್ಲಿ ಎಂತೆಂಥ ಮಾತುಗಳನ್ನು ಆಡಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ.
6th March, 2023
ಅಪಾರ ತ್ಯಾಗ, ಬಲಿದಾನದ ಇತಿಹಾಸ ಇರುವ ಎಡಪಂಥೀಯರು ತಮ್ಮ ಇತಿಹಾಸವನ್ನು ದಾಖಲಿಸುವಲ್ಲಿ ಸಫಲರಾಗಿಲ್ಲ. ಈ ಕೊರತೆಯನ್ನು ತುಂಬಿದ ಇಮ್ತಿಯಾಝ್ ಹುಸೈನ್ ಅವರು ಎಲ್ಲೂ ಪೂರ್ವಾಗ್ರಹಕ್ಕೆ ಒಳಗಾಗದೆ ಇದ್ದುದನ್ನು ಇದ್ದಂತೆ...
27th February, 2023
ಅವಮಾನಿತ ಕತ್ತಲ ಕೂಪದಿಂದ ಬೆಳಕಿನತ್ತ ಬರಬೇಕೆಂದರೆ ವಿದ್ಯೆ ಮತ್ತು ಹೋರಾಟ ಮಾತ್ರ ಉಳಿದ ದಾರಿಯಾಗಿದೆ. ಬಾಬಾಸಾಹೇಬರು ಇದರ ಜೊತೆಗೆ ರಾಜಕೀಯ ಅಧಿಕಾರವನ್ನು ಶೋಷಿತ ವರ್ಗಗಳು ಸ್ವಾಧೀನ ಪಡಿಸಿಕೊಳ್ಳುವ ಅಗತ್ಯದ ಬಗ್ಗೆ...
20th February, 2023
ದೇಶವ್ಯಾಪಿ ಕಾಂಗ್ರೆಸ್ ದುರ್ಬಲಗೊಂಡಿರುವ ಈ ದಿನಗಳಲ್ಲಿ, ಮೋದಿಯವರಿಗೆ ಪರ್ಯಾಯವೇ ಇಲ್ಲ ಎಂಬಂತಹ ವಾತಾವರಣದಲ್ಲಿ, ಯುವಜನರು ಮತಾಂಧತೆಯ ನಶೆಯನ್ನು ನೆತ್ತಿಗೇರಿಸಿಕೊಂಡ ಈ ದಿನಗಳಲ್ಲಿ, ಪ್ರಜಾಪ್ರಭುತ್ವ ವಾದಿ ಶಕ್ತಿಗಳು...
23rd January, 2023
ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಸಮಾನತೆಯ ಗೌರವದ ಬದುಕಿಗಾಗಿ ಜೀವ ಸವೆಸಿದ ಮಹಾಚೇತನಗಳನ್ನು ತಮ್ಮದಾಗಿಸಿಕೊಳ್ಳುವ ಹುನ್ನಾರವನ್ನು ನಿರಂತರವಾಗಿ ನಡೆಸುತ್ತ ಬಂದ ಸಂಘಟನೆ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ.
19th December, 2022
ಈಗ ಕಾಂಗ್ರೆಸ್ ಸೇರಿ ಎಲ್ಲರೂ ಒಂದಾದರೆ ಮಾತ್ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಫ್ಯಾಶಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಸಾಧ್ಯ. ಇದರ ಏಕೈಕ ಗುರಿ ಬಿಜೆಪಿಯನ್ನು ಸೋಲಿಸುವುದು ಆಗಿರಬೇಕು.
12th December, 2022
ಬೆಂಗಳೂರು ಸಾಹಿತ್ಯ ಉತ್ಸವ ವಿಭಿನ್ನ ಧಾರೆಗಳ ಸಂವಾದದ ವೇದಿಕೆಯಾಯಿತು. ತಳ ಸಮುದಾಯಗಳ ಸಂವೇದನೆಗಳಿಗೆ ಅವಕಾಶ ದೊರಕಿತು. ಹೀಗೆ ಎಲ್ಲರನ್ನು ಒಳಗೊಂಡಾಗ ಸಾಹಿತ್ಯ ಕಾರ್ಯಕ್ರಮಗಳು ಅರ್ಥ ಪೂರ್ಣವಾಗುತ್ತವೆ.
21st November, 2022
ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಪಕ್ಷದ ಕೈಯಲ್ಲಿ ಒಮ್ಮೆ ಅಧಿಕಾರ ಸಿಕ್ಕರೆ ಅದು ಸುಲಭಕ್ಕೆ ಬಿಟ್ಟು ಕೊಡುವುದಿಲ್ಲ. ಇದಕ್ಕೆ ಭಾರತ ಒಂದು ಪ್ರತ್ಯಕ್ಷ ಉದಾಹರಣೆ ಆಗಿದೆ.
Back to Top