ಝಲಕ್
18th September, 2019
ಮಕ್ಕಳೇ ಇಲ್ಲದ ಮಹಿಳೆಯೊಬ್ಬಳು ಎಲ್ಲ ವೈದ್ಯರನ್ನು ಸಂಪರ್ಕಿಸಿ ವಿಫಲಳಾಗಿ ಒಬ್ಬ ಹಿರಿಯ ಸ್ವಾಮೀಜಿಯ ಬಳಿ ಬಂದು ದುಃಖ ತೋಡಿಕೊಂಡಳು.
7th September, 2019
ಕಳ್ಳನೊಬ್ಬ ಮನೆಯೊಂದಕ್ಕೆ ಕದಿಯಲು ಹೊರಟ.
ವಿಶೇಷವೆಂದರೆ ಆ ಮನೆಗೆ ಬಾಗಿಲೇ ಇಲ್ಲ.
ಬಾಗಿಲು ಒಡೆಯದೇ ಮನೆ ಪ್ರವೇಶಿಸುವುದು ಗೊತ್ತೇ ಇಲ್ಲದ ಕಳ್ಳ, ನಿರಾಶೆಯಿಂದ ಮರಳಿದ.
30th August, 2019
‘‘ಅಪ್ಪಾ...ನಮ್ಮ ಮನೆಯಲ್ಲಿ ಎಲ್ಲರೂ ಯಾಕೆ ಕಪ್ಪು?’’
‘‘ನಮ್ಮನ್ನು ದೇವರು ಸೃಷ್ಟಿ ಮಾಡುವಾಗ ಬೆಂಕಿಯಲ್ಲಿ ನಾವು ಹೆಚ್ಚು ಸುಡಲ್ಪಟ್ಟಿದ್ದೇವೆ ಕಂದಾ...ಅದಕ್ಕೆ....’’ ತಂದೆ ಹೇಳಿದ.
26th August, 2019
‘‘ನಿಮಗೆ ಇಂಗ್ಲಿಷ್ ಗೊತ್ತಿಲ್ಲದಿದ್ದರೂ ಇಷ್ಟೊಂದು ಜ್ಞಾನವಂತರಾಗಿದ್ದು ಹೇಗೆ?’’ ಆತ ಅಚ್ಚರಿಯಿಂದ ಕೇಳಿದ.
‘‘ಇಂಗ್ಲಿಷ್ ಗೊತ್ತಿಲ್ಲದಿರುವುದರಿಂದ....’’ ಈತ ವಿನಯದಿಂದ ಹೇಳಿದ.
25th August, 2019
‘‘ಮೊತ್ತ ಮೊದಲ ಪುಸ್ತಕ ಹೇಗೆ ಹುಟ್ಟಿತು?’’ ಶಿಷ್ಯ ಕೇಳಿದ.
‘‘ಅದು ಗೊತ್ತಿಲ್ಲ. ಆದರೆ ಆ ಬಳಿಕದ ಪುಸ್ತಕಗಳೆಲ್ಲ ಹೇಗೆ ಹುಟ್ಟಿದವು ಎನ್ನುವುದನ್ನು ಬಲ್ಲೆ’’ ಸಂತ ಉತ್ತರಿಸಿದ.
‘‘ಆ ಬಳಿಕದ ಪುಸ್ತಕಗಳು ಹೇಗೆ...
23rd August, 2019
ಆ ಊರಿಗೆ ಅದೊಂದು ಬೃಹತ್ ಬೆಟ್ಟ ಅಡ್ಡವಾಗಿ ನಿಂತಿತ್ತು. ಯಾರೂ ಆ ಬೆಟ್ಟವನ್ನು ದಾಟುವ ಸಾಹಸ ಮಾಡುತ್ತಿರಲಿಲ್ಲ. ಆ ಬೆಟ್ಟದಾಚೆ ರಾಕ್ಷಸರು ವಾಸವಾಗುತ್ತಾರೆ ಎನ್ನುವುದು ಅವರ ಭಯವಾಗಿತ್ತು. ಆ ಬೆಟ್ಟದಾಚೆಯಿಂದಲೂ ಈ ಊರಿಗೆ...
22nd August, 2019
ಲೇಖಕ ಗಹನವಾದ ಕೃತಿಯೊಂದನ್ನು ಬರೆಯುತ್ತಿದ್ದ
ಪೆನ್ನು ಅಹಂಕಾರದಿಂದ ಮೆರೆಯುತ್ತಿತ್ತು ‘‘ಇದು ನಾನು ಬರೆಯುತ್ತಿರುವ ಕೃತಿ’’
ಹೀಗೆಂದು ಜಂಬ ಪಡುತ್ತಾ ಮಧ್ಯದಲ್ಲೇ ಬರೆಯಲು ಸಹಕಾರ ನೀಡದೆ ತೊಂದರೆ ಕೊಡತೊಡಗಿತು.
19th August, 2019
ದೇಶದ ಗಡಿ ಕಾಯುತ್ತಿದ್ದ ಯೋಧನೊಬ್ಬ ನಿವೃತ್ತನಾಗಿ ಊರಿಗೆ ಮರಳಿದ.
ಇದೀಗ ಊರಲ್ಲಿ ನೆರೆಯಾತನೊಂದಿಗೆ ತನ್ನ ಜಮೀನಿನ ಗಡಿ ಗುರುತಿಗಾಗಿ ಹೋರಾಡುತ್ತಿದ್ದಾನೆ.
16th August, 2019
''ಮೊಟ್ಟೆ ಒಡೆಯಿತು...''
ಯಾರೋ ಹೇಳಿದರು.
''ಒಳಗಿನಿಂದಲೋ...ಹೊರಗಿನಿಂದಲೋ...'' ಇನ್ನಾರೋ ಕೇಳಿದರು.
''ಹೇಗೆ ಒಡೆದರೇನು? ಮೊಟ್ಟೆ ಒಡೆಯುವುದೇ ಅಲವೇ?''
9th August, 2019
ಆ ಊರಿಗೆ ಸಹಸ್ರಾರು ಸಂಖ್ಯೆಯಲ್ಲಿ ಸೇನೆಯನ್ನು ತಂದಿರಿಸಲಾಯಿತು.
‘‘ಯಾಕೆ, ಊರಲ್ಲಿ ಗಲಭೆಯಿದೆಯೆ?’’ ಕೇಳಿದರು.
‘‘ಗಲಭೆಯಾಗುವ ಸಾಧ್ಯತೆಯಿದೆ...ಅದನ್ನು ನಿಯಂತ್ರಿಸಲು’’
‘‘ಕಾರಣ....’’
6th August, 2019
ಗೋರಿಗಾಗಿ ಹೊಂಡ ತೋಡುವವನಲ್ಲಿ ಆತ ಕೇಳಿದ
‘‘ಈ ಹೊಂಡ ತೋಡುವುದಕ್ಕೆ ನೀಡುವ ಹಣವೆಷ್ಟು’’
‘‘ಅವರು ಈವರೆಗೆ ಬದುಕಿದ ಅವರ ಬದುಕಿನ ಬೆಲೆ’’ ಹೊಂಡ ತೋಡುವವನು ಉತ್ತರಿಸಿ ತನ್ನ ಕೆಲಸ ಮುಂದುವರಿಸಿದ. - ಮಗು
2nd August, 2019
ಆತ ವಾಚಾಳಿ. ಎಲ್ಲರೂ ಆತನನ್ನು ಕಂಡಾಕ್ಷಣ ದೂರ ಓಡುತ್ತಿದ್ದರು.
ಇದ್ದಕ್ಕಿದ್ದಂತೆಯೇ ಆತ ಮೌನವಾದ.
ಇದೀಗ ಆತನ ಮೌನದಲ್ಲಿ ಜನರು ಭಾರೀ ಅರ್ಥಗಳನ್ನು ಹುಡುಕುತ್ತಿದ್ದಾರೆ.
ಅವನ ಮೌನ, ಊರಿಡೀ ಚರ್ಚೆಯಲ್ಲಿದೆ.
1st August, 2019
ಗೂಡಂಗಡಿಯ ಅಬ್ಬೂಕಾಕ ಅಚ್ಚರಿಯಿಂದ ಕೇಳಿದರು
‘‘ಜನರಿಂದ ಒಂದು ಕಾಫಿಗೆ ಹತ್ತು ರೂಪಾಯಿ ಪಡೆಯುವ ನಾನು ಲಾಭದಲ್ಲಿದ್ದೇನೆ. ಹೀಗಿರುವಾಗ, 200 ರೂಪಾಯಿಗೆ ಕಾಫಿ ಕೊಡುವ ಅವರು ಲಾಸ್ ಆದದ್ದು ಹೇಗೆ?’’
ಅಂದಿನ ಪೇಪರ್ ಓದುತ್ತಾ...
29th July, 2019
ಅಮೆರಿಕದಲ್ಲಿದ್ದ ಮಗ ಏಕಾಏಕಿ ಹಳ್ಳಿಯಲ್ಲಿದ್ದ ತಾಯಿಗೆ ಫೋನಾಯಿಸಿದ ‘‘ಅಮ್ಮ ನಿನಗೆ ವೀಸಾ ಮಾಡಿಸಿದ್ದೇನೆ. ನಿನ್ನನ್ನು ನೋಡಬೇಕು. ಎರಡು ತಿಂಗಳು ಅಮೆರಿಕದಲ್ಲಿ ಇದ್ದು ಹೋಗು....’’
27th July, 2019
‘‘ಅಪ್ಪಾ ಈ ಗದ್ದೆ, ಜಮೀನನ್ನು ಮಾರೋಣ...ಕೈ ತುಂಬಾ ದುಡ್ಡು ಸಿಗುತ್ತದೆ...ಯಾಕೆ ಈ ಎಲ್ಲ ಕಷ್ಟ...’’ ರೈತನ ಮಗ ಕೇಳಿದ.
‘‘ಜೀವವಿರುವಾಗ ಯಾರಾದರೂ ಹಣ ಸಿಗುವುದೆಂದು ತಮ್ಮ ಕಣ್ಣುಗಳನ್ನು ಮಾರುತ್ತಾರೆಯೇ ಮಗಾ...’’ ತಂದೆ...
26th July, 2019
ಖ್ಯಾತ ನರ್ತಕಿಯ ನೃತ್ಯ ನೋಡಿದ ಬಳಿಕ ಆತ ಅವಳ ಮುಂದೆ ಬಂದು ಹೇಳಿದ ‘‘ಭೂಮಿಯ ಮೇಲೆ ನಿಲ್ಲದೆ ನರ್ತಿಸುತ್ತಿದ್ದ ನಿಮ್ಮ ಕಾಲು ದೇವರು ಕೊಟ್ಟ ಬಹುದೊಡ್ಡ ವರ’’
‘‘ಹೌದೇ...ಇಗೊಳ್ಳಿ....’’ ಎಂದವಳೇ ತನ್ನ ಒಂದು ಮರದ...
24th July, 2019
ಮಳೆ...ಮಳೆ...ಮಳೆ....
ನಗರದ ಜನರು ಛತ್ರಿಯಂಗಡಿಯ ಮುಂದೆ ನೆರೆದರು.
ಹಳ್ಳಿಯ ರೈತರು ಬೀಜ, ಗೊಬ್ಬರದ ಅಂಗಡಿ ಮುಂದೆ ನೆರೆದರು.
ನಗರ ಮಳೆಗೆ ‘ಛೆ ಛೆ’ ಎನ್ನುತ್ತಿತ್ತು.
ಹಳ್ಳಿ ಮಳೆಗೆ ಸಂಭ್ರಮಿಸುತ್ತಿತ್ತು.
23rd July, 2019
‘‘ಮಹಾ ಕಾವ್ಯ ಬರೆಯುತ್ತಿದ್ದವರು ಏಕಾಏಕಿ ಮಕ್ಕಳ ಕವಿತೆ ಬರೆಯ ತೊಡಗಿದ್ದೀರಲ್ಲ....’’
ಕವಿಯನ್ನು ಯಾರೋ ಕೇಳಿದರು.
22nd July, 2019
ನಡು ರಾತ್ರಿ, ಮಗಳು ದೀಪ ಹಚ್ಚಿ ಪರೀಕ್ಷೆಗೆಂದು ಓದುತ್ತಿದ್ದಳು.
ಎಣ್ಣೆ ಬತ್ತಿ ಚಿಮಿಣಿ ದೀಪ ಆರಿ ಹೋಯಿತು.
16th July, 2019
‘‘ರೈತರ ಅಷ್ಟೂ
ಭೂಮಿಯನ್ನು ಕೊಂಡುಕೊಂಡಿರಲ್ಲ, ಏನನ್ನು ಬೆಳೆಯುತ್ತೀರಿ?’’
‘‘ಕಟ್ಟಡಗಳನ್ನು’’
‘‘ಅವುಗಳು ಏನು ಕೊಡತ್ತೆ?’’
‘‘ಹಣ...’’
ಎಲ್ಲರೂ ಹಣವನ್ನು ಬೆಳೆದರು.
ಎಲ್ಲಿಯವರೆಗೆ?
15th July, 2019
ಪತ್ರಿಕೆಗಳಿನ್ನು ಪುಕ್ಕಟೆಯಾಗಿ ಬಿಕರಿಯಾಗಲಿವೆ.
ಸುದ್ದಿ ಕೇಳಿ ಓದುಗ ರೋಮಾಂಚನಗೊಂಡ.
ಮೈತುಂಬಾ ಜಾಹೀರಾತುಗಳ ಹೊತ್ತ 50 ಪುಟಗಳ ಪತ್ರಿಕೆ ಮನೆಯಂಗಳಕ್ಕೆ ಬಂದು ಬಿತ್ತು.
ಮುಖಪುಟದಲ್ಲಿ ‘ತೈಲ ಬೆಲೆಯೇರಿಕೆ, ದೇಶಾದ್ಯಂತ...
15th April, 2019
ರೈತನ ಮನೆಯಲ್ಲಿ ಟೊಮೆಟೊ ಮುಗಿದಿತ್ತು.
ಟೊಮೆಟೊಗಾಗಿ ಅಂಗಡಿಯ ಮೆಟ್ಟಿಲನ್ನು ಹತ್ತಿದ್ದ.
ತಾನು ಕೆಜಿಗೆ ಹತ್ತು ಪೈಸೆಯಂತೆ ಮಾರಿದ ಟೊಮೆಟೊವನ್ನು ಇದೀಗ ಅವನೇ ಹತ್ತು ರೂಪಾಯಿಯಂತೆ ಕೊಂಡುಕೊಂಡ.
3rd April, 2019
‘‘ರಾಜಕೀಯ ಹೊಲಸು. ಅದಕ್ಕೆ ನಾನು ಮತ ಹಾಕಲು ಹೋಗುವುದೇ ಇಲ್ಲ’’ ಯುವಕ ಹೆಮ್ಮೆಯಿಂದ ಹೇಳಿದ.
‘‘ಮನೆಯೊಳಗಿರುವ ಹೊಲಸನ್ನು ಶುಚಿಗೊಳಿಸಲು ಕಸಬರಿಕೆ ಎತ್ತದೆ, ಮನೆಯನ್ನು ದೂರಿದಂತಾಯಿತು ನಿನ್ನ ಮಾತು’’ ಆಗಷ್ಟೇ ಮತ ಹಾಕಿ...