ಜೆ.ಎಫ್. ಬಜಾಲ್ ಅಸೋಸಿಯೇಶನ್ಗೆ ಪದಾಧಿಕಾರಿಗಳ ಆಯ್ಕೆ
ಅಹ್ಮದ್ ಕುರೈಶ್
ಮಂಗಳೂರು, ಅ.1: ಜೆ.ಎಫ್. ಬಜಾಲ್ ಅಸೋಸಿಯೇಶನ್ ಇದರ ಕಾರ್ಯಕಾರಿಣಿ ಸಮಿತಿ ಸಭೆಯು ಸೋಮವಾರ ಬಜಾಲ್ ನಂತೂರ್ ಜೆ.ಎಫ್. ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ 2024-2025ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಜೆ.ಎಫ್. ಬಜಾಲ್ ಅಸೋಸಿಯೇಶನ್ನ ನೂತನ ಅಧ್ಯಕ್ಷರಾಗಿ ಅಹ್ಮದ್ ಕುರೈಶ್, ಉಪಾಧ್ಯಕ್ಷರಾಗಿ ಶೌಕತ್ ಇಬ್ರಾಹೀಂ, ಅಬ್ದುಲ್ ಜಬ್ಬಾರ್, ನಾಸೀರ್ ಕೆಳಗಿನ ಮನೆ, ಯು.ಪಿ. ವಾಸಿಂ, ಪ್ರಧಾನ ಕಾರ್ಯದರ್ಶಿಯಾಗಿ ಹಕೀಝ್ ಶಾಂತಿನಗರ್, ಕೋಶಾಧಿಕಾರಿಯಾಗಿ ನೌಶಾದ್ ಎಚ್.ಎಸ್, ಕಾರ್ಯದರ್ಶಿಗಳಾಗಿ ಹಾರೀಶ್ ಫೈಝಲ್ ನಗರ, ಉಮರ್ ಫಾರೂಕ್, ಅನ್ಸಾರ್ ಕೆ.ಎಂ., ಹಫೀಝ್ ಶಾಂತಿನಗರ ಜಿ.ಎಚ್, ಸಂಚಾಲಕರಾಗಿ ಶಫೀರ್ (ಚಾಕಿ), ಉನೈಸ್ ಬಜಾಲ್ ಆಯ್ಕೆಯಾದರು.
ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಮನಪಾ ಸದಸ್ಯ ಅಶ್ರಫ್ ಕೆ.ಇ., ಹನೀಫ್ ಎಚ್.ಎಸ್, ನಝೀರ್ ಬಜಾಲ್, ಅಮೀನ್, ಮುನೀರ್ ಎಚ್.ಎಸ್., ಇಮ್ರಾನ್ ಯು.ಪಿ., ಮನ್ಸೂರ್ ಪಾಂಡೆಲ್, ಸಿರಾಜ್, ದಾವೂದ್, ಸತ್ತಾರ್ ಕೊಡಂಗೆ, ನವಾಝ್ ಬಾಕಿಮಾರ್, ನಹೀಂ ಅವರನ್ನು ಆಯ್ಕೆ ಮಾಡಲಾಯಿತು.
Next Story