ಚಂಡೀಗಢ: ನಾಲ್ವರು ರೈತ ಮುಖಂಡರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಎನ್ನಲಾದ ಯುವಕನೊಬ್ಬನನ್ನು ಸಿಂಘು ಗಡಿಯಲ್ಲಿ ರೈತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.  ತಾವು ಹಿಡಿದ ಯುವಕನ ಮುಖ ಮುಚ್ಚಿ ಮಾಧ್ಯಮದ ಮುಂದೆ ಪ್ರಸ್ತುತಪಡಿಸಿದ ರೈತ ಮುಖಂಡರು ಆ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದರು.

ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

ಕುರುಬ ಸಮುದಾಯವನ್ನೂ ಒಳಗೊಂಡಂತೆ ಯಾವುದೇ ಹಿಂದುಳಿದ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಾದರೆ ಅನುಸರಿಸಲೇಬೇಕಾದ ಮೊತ್ತ ಮೊದಲ ಕ್ರಮವೆಂದರೆ ವೈಜ್ಞಾನಿಕ ಕುಲಶಾಸ್ತ್ರೀಯ ಅಧ್ಯಯನ.

----

Test

-----------------------------

Back to Top