ಕಲಬುರಗಿ| ಎನ್‌ವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಂದ ಡಾ.ಶರಣಬಸವಪ್ಪ ಅಪ್ಪಾ ಅವರಿಗೆ ಶ್ರದ್ಧಾಂಜಲಿ

ಕಲಬುರಗಿ: ಇಲ್ಲಿನ ನೂತನ ವಿದ್ಯಾಲಯದ ಮಾಜಿ ವಿದ್ಯಾರ್ಥಿಗಳ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ಡಾ.ಶರಣಬಸವಪ್ಪ ಅಪ್ಪಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ನೂತನ ವಿದ್ಯಾಲಯದ ಎಕ್ಸಿಕ್ಯೂಟಿವ್ ಬಾಡಿ ಮೆಂಬರ್ ಆಗಿರುವ ಪಾಂಡುರಂಗರಾವ್ ದೇಶಮುಖ, ನೂತನ ವಿದ್ಯಾಲಯದ ಅಧ್ಯಕ್ಷರಾದ ಡಾ.ಗಿರೀಶ್ ಗಲಗಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸುಹಾಸ್ ಆರ್.ಖಣಗೆ, ಅನಂತ ಗುಡಿ, ಅರುಣ ಖರ್ಗಲಿಕರ, ಸುಂದರ ಕುಲಕರ್ಣಿ, ರಾಮಚಂದ್ರ ಶಾನಬೋಗ ಉಪಸ್ಥಿತರಿದ್ದರು.
Next Story





