ಕಲಬುರಗಿ | ಬಾಲಕಿಯರ ವಸತಿ ನಿಲಯದ ಸಂಕೀರ್ಣದಲ್ಲಿ ಪರಿಸರ ದಿನಾಚರಣೆ

ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ಸಂಕೀರ್ಣದ ಕಟ್ಟಡದಲ್ಲಿ ಸಸಿ ನೆಡೆಯುವ ಮೂಲಕ ವಿಶ್ವ ಪರಿಸರ ದಿನವನ್ನು ಅಚರಿಸಲಾಯಿತು.
ವಸತಿ ನಿಲಯದ ವಾರ್ಡನ್ ರಾದ ಲಕ್ಣ್ಮೀ ಕೋರೆ, ಶಶಿಕಲಾ ಪೂಜಾರಿ, ಗಂಗಮ್ಮ, ಸೈದಾ ಬಾಗ್ಬಾನ್ ಹಾಗೂ ಕಿರಿಯ ವಾರ್ಡನ್ ಗೌರಮ್ಮ ಸೇರಿದಂತೆ ನಿಲಯಾರ್ಥಿಗಳು ಉಪಸ್ಥಿತರಿದ್ದರು.
Next Story





