ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

5th November, 2017
ಇಲ್ಲಿನ ಕುರಿ-ಆಡು ಆಸ್ಪತ್ರೆ 24 ಗಂಟೆಗಳ ಆಸ್ಪತ್ರೆ. ಕುರಿಗಾರನ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯ ದೊರೆಯುತ್ತಿತ್ತು. ತುರ್ತುಚಿಕಿತ್ಸೆಯ ಫೋನ್ ಕರೆ ಬಂದರೆ ತಕ್ಷಣ ಧಾವಿಸಿ ಬರುವ ವ್ಯವಸ್ಥೆ ಅಲ್ಲಿತ್ತು. ದಿನದ 24...
5th November, 2017
ನವ್ಯದ ಸಂಕೀರ್ಣತೆಯಲ್ಲಿ ಸಿಕ್ಕು ಹಾಕಿಕೊಂಡು ಒದ್ದಾಡುತ್ತಿದ್ದ ಕನ್ನಡ ಕಥಾಲೋಕವನ್ನು ತನ್ನ ನವಿರು ಬೆರಳುಗಳ ಮೂಲಕ ಬಿಡಿಸಿ, ಅದಕ್ಕೆ ಹೊಸ ಸ್ವರ ಮಾಧುರ್ಯವನ್ನು ಕೊಟ್ಟವರು ಡಾ. ನಾಗತಿ ಹಳ್ಳಿ ಚಂದ್ರಶೇಖರ್. ಹೊಸ...
5th November, 2017
ಅನ್ಯ ದೇಶಗಳಲ್ಲಿನ ಸರಕಾರಗಳು ಕ್ರೀಡೆಗಳಿಗೆ ನೀಡುತ್ತಿರುವ ಪ್ರೋತ್ಸಾಹ, ಖರ್ಚು ಮಾಡುವ ಹಣ, ಆಸಕ್ತರಿಗೆ ಒದಗಿಸುತ್ತಿರುವ ಸೌಲಭ್ಯಗಳನ್ನು ನೋಡಿದರೆ ನಾವಿನ್ನು ಅಂಬೆಗಾಲಿಡುತ್ತಿರುವ ಶಿಶುಗಳಂತೆ ಭಾಸವಾಗುತ್ತದೆ.
4th November, 2017
 ಎಲ್ಲ ಚಿಂತಕರು ಭಾರತಕ್ಕೆ ಬಂದದ್ದು ಸಾಮಾಜಿಕ ಸಂಶೋಧನೆಯ ಸಲುವಾಗಿ. ಹಾಗೆ ಬಂದವರಿಗೆ ಭಾರತದಲ್ಲಿ ದಕ್ಕಿದ್ದು ‘ಅಸ್ಪಶ್ಯತೆ’ ಎಂಬ ವಿಕೃತ ದರ್ಶನ.
4th November, 2017
ಹಲವು ಘೋರ ವೈಫಲ್ಯಗಳ ಹೊರತಾಗಿಯೂ ಸರಕಾರ ತಾನು ಅಭೂತಪೂರ್ವ ಸಾಧನೆ ಮಾಡಿದ್ದೇನೆ ಎಂಬಂತೆ ಪೋಸು ಕೊಡುತ್ತಿದೆ. ಅದನ್ನು ಅದರ ಹಿಂಬಾಲಕರು ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಬೆರಳೆಣಿಕೆಯ ಕೆಲವರನ್ನು ಬಿಟ್ಟರೆ...
4th November, 2017
ಮತೀಯ ಸೌಹಾರ್ದದ, ಕೋಮುಸಾಮರಸ್ಯದ ಆವಶ್ಯಕತೆಯನ್ನು ಚಿಕ್ಕಮಕ್ಕಳಿಗೆ ಮನದಟ್ಟು ಮಾಡುವ ಸದುದ್ದೇಶದಿಂದ ನಮ್ಮ ಸಮಾಜ ವಿಜ್ಞಾನ ಪುಸ್ತಕಗಳಿರುವುದು ಸ್ಪಷ್ಟ.
4th November, 2017
ಹಳ್ಳಿಗಳಲ್ಲಿ ಜೀವನ ನಡೆಸುವುದೇ ದುಸ್ತರವಾಗಿ ಕೃಷಿ ಸಂಬಂಧದ ಕೂಲಿಯೂ ಇಲ್ಲದೇ, ಪಶುಸಂಗೋಪನೆ ಇಲ್ಲದೇ ಕೂಲಿಕೆಲಸವನ್ನು ಅರಸಿ ಬೆಂಗಳೂರಿಗೆ ವಲಸೆ ಬಂದವರಿಗೆ ಇರಲು ಎಲ್ಲಿಯೂ ನೆಲೆ ಸಿಗದಿದ್ದಾಗ ಕೊಳೆಗೇರಿಯೇ ಒಂದು...
4th November, 2017
ಸಹಜವಾಗಿ ಹರಡಿ ನಿಂತ ಸೌಹಾರ್ದದ ಕಾಡುಗಳನ್ನು ಕಡಿದು, ನಮ್ಮ ನಮ್ಮ ಕಾಂಪೌಂಡ್‌ಗಳೊಳಗೆ ಕುಂಡದಲ್ಲಿಟ್ಟು ಅದನ್ನು ಸಾಕಿದರೆ, ಅಂತಹ ಸೌಹಾರ್ದಗಳು ಹೆಚ್ಚು ಸಮಯ ಬಾಳುವುದಿಲ್ಲ ಎನ್ನುವ ಎಚ್ಚರಿಕೆ ಬೇಕು. ಗಿಡಗಳನ್ನಾಗಲಿ,...
4th November, 2017
ಕವಿತೆಗಳ ಕುರಿತು ನುಡಿಯುತ್ತ ಜಾರಿ ತನ್ನ ಕತೆಯನ್ನೇ ಹೇಳಲಾರಂಭಿಸಿದ ಆಯಿಷಾ ಕ್ಷಮೆ ಕೋರಿ ಮತ್ತೆ ಆಕೆ ಸಂಗ್ರಹಿಸಿ ಸಂಪಾದಿಸಿದ್ದ ಸಂಕಲನದ ಕುರಿತು ಮಾತು ಮುಂದುವರಿಸಿದಳು. ‘‘ಈ ಸಂಕಲನ ಸಾಹಿತ್ಯಕವಾಗಿ ಉತೃಷ್ಟವೋ ಅಲ್ಲವೋ...
4th November, 2017
ನೆತ್ತರ ಮಳೆ ಇಟ್ಟಿಗೆ, ಕಲ್ಲುಗಳು ನಿರಪರಾಧಿಗಳು ರಾಮನ ಹೆಸರು ಎಲ್ಲಿ ಕೆತ್ತಿದರೇನು? ರಾಮ ಅಕ್ರಮಣಕಾರಿಯಾಗಲಾರ. ಲೋಕದಲ್ಲಿ ಎಂದಾದರೂ ಅಲ್ಲಾಹನೂ ಹಿಂದುಗಳ ಮನೆ ಸುಟ್ಟಿರುವನೇ?.
3rd November, 2017
ಕಲಾವಿದ ಅವನ ಪಾಡಿಗೆ ಅವನು ಪೈಂಟ್ ಮಾಡಿಕೊಂಡು ಇದ್ದುಬಿಡಬಹುದು. ಆದರೆ ನನ್ನೊಳಗಿನ ಕಲಾವಿದ ಸದಾ ದುಃಖಿ. ಅವನು ಸುಮ್ಮನಿರಲಿಕ್ಕೆ ಬಿಡುವುದಿಲ್ಲ. ಸಮಾಜದ ಆಗು-ಹೋಗುಗಳಿಗೆ ಮತ್ತು ಸಮಕಾಲೀನ ಸಮಸ್ಯೆಗಳಿಗೆ...
3rd November, 2017
ಆಯೇ ತೊ ಯೂನ್ ಕೆ ಜೈಸೇ ಹಮೇಶಾ ಥೇ ಮೆಹರ್ಬಾನ್ ಭೂಲೇ ತೊ ಯೂನ್ ಕೆ ಗೋಯಾ ಕಭೀ ಆಶ್ನಾ ನ ಥೇ ಅವರು ಬಂದ ವೈಖರಿ ನೋಡಿದರೆ ಅವರೇ ಸದಾ ನಮ್ಮ ಪೋಷಕರಾಗಿದ್ದರೋ ಎಂಬಂತಿತ್ತು ಅವರು ಮರೆತು ಬಿಟ್ಟದ್ದು ನೋಡಿದರೆ ಅವರಿಗೆಂದೂ...
3rd November, 2017
ಪತ್ರಿಕೆ ಓದದೇ ಕೆಲವರು ಅದು ಮುಸ್ಲಿಮರ ಪತ್ರಿಕೆ, ಕಾಂಗ್ರೆಸ್ ಬೆಂಬಲಿತ, ಎಡಪಂಥೀಯ ವಿಚಾರಧಾರೆಯ ಪತ್ರಿಕೆ ಎಂದು ಟೀಕಿಸುತ್ತಾರೆ. ಈ ಸಂದರ್ಭ ನನಗೆ ಇರಿಸು ಮುರಿಸು ಆದದ್ದೂ ಇದೆ. ಆದರೆ, ಸಮಸಮಾಜ ನಿರ್ಮಾಣಕ್ಕೆ...
3rd November, 2017
ಬಹಳಷ್ಟು ವಿವಾದಾತ್ಮಕ ಸಂದರ್ಭಗಳಲ್ಲಿ ಇಡೀ ರಾಜ್ಯವೇ ಗಮನಿಸುತ್ತಿದ್ದ ವರದಿಗಳನ್ನು ಮಾಡಲು ಪತ್ರಿಕೆ ಅವಕಾಶ ನೀಡಿತ್ತು. ಎಲ್ಲಿಯೂ ಯಾವುದೇ ಒತ್ತಡಗಳಿಲ್ಲದೆ ಸ್ವತಂತ್ರವಾಗಿ ನೇರವಾಗಿ ವರದಿ ಮಾಡಲು ಅವಕಾಶ ನೀಡಿತ್ತು...
3rd November, 2017
‘ತುಳು’ ಎನ್ನುವ ಹೆಸರಿನ ಭಾಷೆಯು ಭಾರತದ ಪಶ್ಚಿಮ ಕರಾವಳಿಯಲ್ಲಿನ ಐತಿಹಾಸಿಕವಾಗಿ ‘ತುಳುನಾಡು/ತುಳು ದೇಶ/ ತುಳುವ’ದಲ್ಲಿನ ಜನರ ಆಡುಭಾಷೆ. ತುಳುನಾಡು/ತುಳು ದೇಶದ ಉಲ್ಲೇಖ ಸುಮಾರು ಎರಡು ಸಾವಿರ ವರ್ಷಗಳಷ್ಟು...
3rd November, 2017
ಅಮೆರಿಕದಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ಬಹಳ ಸಮಯದವರೆಗೆ ಉದ್ದನೆ ಗಡ್ಡ ಬಿಟ್ಟಿದ್ದವರನ್ನೆಲ್ಲಾ ಭಯೋತ್ಪಾದಕರು ಎಂದು ಅಮೆರಿಕನ್ನರು ಸಂಶಯ ಪಡುತ್ತಿದ್ದುದು ನೆನಪಿಸಿಕೊಳ್ಳಬಹುದು.
3rd November, 2017
ರಕ್ಷಿತ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಅವಿಭಾಜ್ಯ ಆಸ್ತಿ. ಸಿನೆಮಾಗಳನ್ನು ಪ್ರೀತಿಸಿ ಬಂದ ಉಡುಪಿಯ ಈ ಹುಡುಗನನ್ನು ಇಂದು ಸಿನೆಮಾರಂಗವೇ ಪ್ರೀತಿಸಿದೆ. ಲೈಫ್ ನೀಡಿದ ಚಿತ್ರರಂಗ ಪ್ರೀತಿ ಕೂಡ ನೀಡಿದೆ. ಇವೆಲ್ಲದರ...
3rd November, 2017
ಸ್ಕೂಲಿನಲ್ಲಿ ಲೀಸರ್ರಿಗೆ ಬಿಟ್ಟಾಗ ಕಕ್ಕಸ್ಸಿಗೆ ಯಾರದ್ದೋ ಹೊಲಕ್ಕೆ ಗೆಳೆಯರೆಲ್ಲಾ ಹೋಗಿದ್ದೆವು. ದಾರಿಯಲ್ಲಿ ಒಂದು ಓತಿಕ್ಯಾತ ತಲೆ ಆಡಿಸುತ್ತಾ ಕಲ್ಲೊಂದರ ಮೇಲೆ ಕೂತಿತ್ತು.
3rd November, 2017
''ನಾನೊಬ್ಬ ಸನಾತನಿ ಹಿಂದೂ'' ಎಂದು ಗಾಂಧೀಜಿಯವರು ಹೇಳಿಕೊಂಡರೂ ತಮ್ಮದೇ ಆದ ಮಾನವೀಯ ಮೌಲ್ಯಗಳ ಬೆಳಕಿನ ಮೂಲಕವೇ ಹಿಂದೂ ಧರ್ಮವನ್ನು ಗುರುತಿಸುತ್ತಾರೆ.
3rd November, 2017
ಶೇಣಿಯವರಲ್ಲಿ ಕಾಣುವ ಹೆಚ್ಚುಗಾರಿಕೆ ಏನು ಎಂದರೆ ಅವರು ತಮ್ಮ ಮಾತುಗಾರಿಕೆಯನ್ನು ಬೌದ್ಧಿಕವಾಗಿ ಬಹಳ ಮೇಲ್‌ಸ್ತರದಲ್ಲೇ ಉಳಿಸಿಕೊಂಡರೂ ಅವರು ವಿದ್ಯಾವಂತ ಪ್ರೇಕ್ಷಕರನ್ನು ಆಕರ್ಷಿಸಿದ ಹಾಗೆಯೇ ಕೇವಲ ಮನರಂಜನೆಗಾಗಿ...
3rd November, 2017
ಯಕ್ಷಗಾನ ಕ್ಷೇತ್ರದ ಹಾಗೆಯೆ ಭಾರತೀಯ ಸಾಂಪ್ರದಾಯಿಕ ರಂಗಭೂಮಿಯ ವಿಚಿತ್ರ ಪ್ರತಿಭೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಎಂಬತ್ತನಾಲ್ಕರ ಪೂರ್ಣಾಯುಷ್ಯದಲ್ಲಿ ಅಗಲಿದ್ದಾರೆ. ತನ್ನ ಜೀವನ, ಅಭಿವ್ಯಕ್ತಿ ವಿಧಾನ - ವ್ಯಕ್ತಿತ್ವಗಳಿಂದ...
3rd November, 2017
"ವಿಲಾಸ್ ನಾಯಕ್ ತನ್ನ 3ನೆ ಹರೆಯದಲ್ಲಿ ಕೈಯಲ್ಲಿ ಬ್ರಶ್ ಹಿಡಿದು ಪೇಪರ್ ಮೇಲೆ ಬಣ್ಣ ಹಚ್ಚುವ ಗೀಳು ಅಂಟಿಸಿಕೊಂಡಿದ್ದವರು. ಸ್ವತಃ ಕಲಿತು ಚಿತ್ರಕಲೆಯನ್ನು ಕರಗತ ಮಾಡಿಕೊಂಡವರು.
3rd November, 2017
2000ನೆ ಇಸವಿ ನವೆಂಬರ್ ಹದಿನಾಲ್ಕು. ಆ ದಿನ ಗ್ರಹಣವಿತ್ತು. ಬಾಲ್ಯದಲ್ಲಿ ಚೌತಿ ಚಂದ್ರನನ್ನು ಕದ್ದು ನೋಡುತ್ತಿದ್ದ ಅದೇ ಕುತೂಹಲದಿಂದ ನಾನಂದು ಗ್ರಹಣದ ಹೊತ್ತು ಸೂರ್ಯನನ್ನು ನೋಡಿದ್ದೆ. ಇದು ಆ ದಿನವನ್ನು ನೆನಪಿಟ್ಟು...
3rd November, 2017
ಫಕೀರ್ ಮುಹಮ್ಮದ್ ಕಟ್ಪಾಡಿ ಎಂದಾಗ ನಮಗೆ ನೆನಪಾಗುವುದು ‘ನೋಂಬು’ ಕತೆ. ಕನ್ನಡ ಕಥಾ ಲೋಕಕ್ಕೆ ಬ್ಯಾರಿ ಮುಸ್ಲಿಮ್ ಸಮುದಾಯದ ನೋವು ನಲಿವುಗಳನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟವರಲ್ಲಿ ಕಟ್ಬಾಡಿ ಮೊದಲಿಗರು....
3rd November, 2017
ಈ ದಿನಕ್ಕೆ ಮತ್ತು ಈ ದಿನದ ನೋವುಗಳಿಗೆ, ಬದುಕಿನ ತುಂಬು ತೋಟದ ಮೇಲೆ ಮುನಿಸಿಕೊಂಡಿರುವ ನೋವುಗಳಿಗೆ ಒಣ ಎಲೆಗಳ ಬನ ನನ್ನ ದೇಶವಾಗಿದೆ ಒಣ ಎಲೆಗಳ ಬನ ನನ್ನ ದೇಶವಾಗಿದೆ ಸಂಕಟದ ಕೂಟ. ಗುಮಾಸ್ತರುಗಳ ನೊಂದ ಜೀವಗಳಿಗೆ,...
3rd November, 2017
 ಇಂಜಿ ಪೆಣ್ಣು ಎಂಬ ಹೆಸರಿನಲ್ಲಿ ಬರೆಯುವ ಖ್ಯಾತ ಲೇಖಕಿ, ಹೋರಾಟಗಾರ್ತಿ, ಕೇರಳ ಮೂಲದವರು, ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ತಾಂತ್ರಿಕ ನಿರ್ದೇಶಕಿ. globalvoices.orgನಲ್ಲಿ ಹವ್ಯಾಸಿ ಪತ್ರಕರ್ತೆ....
3rd November, 2017
 ಇನ್ನೊಬ್ಬರ ಮನನೋಯಿಸಿ ಆ ಬಳಿಕ ಅವರೊಡನೆ ಕ್ಷಮೆ ಕೇಳುವುದು ಸುಲಭದ ಕೆಲಸ.
3rd November, 2017
ನೆನಪೆಂದರೆ ಒಂದು ಮಾಯೆಯೇ! ಒಬ್ಬ ವ್ಯಕ್ತಿಯೆಂದರೆ ಆತನ ನೆನಪುಗಳ ಒಟ್ಟು ಮೊತ್ತವೆಂದು ಹೇಳುವುದುಂಟು. ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಅನುಭವಗಳ, ನೆನಪುಗಳ ಸಂಚಯವಾಗಿದ್ದೇವೆ. ವರ್ತಮಾನದ ನಡತೆಯ ಮೇಲೆ ಪ್ರಭಾವ ಬೀರುವ...
3rd November, 2017
ಹರ್ಷ ಮಂದರ್ (ಜನನ: 1955), 1980-2002ರ ಅವಧಿಯಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದವರು. 2002ರ ಗುಜರಾತಿನ ಹತ್ಯಾಕಾಂಡದ ಬಗ್ಗೆ ಅಲ್ಲಿಗೆ ಹೋಗಿ ಅಧ್ಯಯನ...
3rd November, 2017
 ಸಾಹಿತ್ಯ ಮತ್ತು ವಿಚಾರಗಳ ನಡುವೆ ಸಮನ್ವಯವನ್ನು ಸಾಧಿಸಿ ಬರೆಯುತ್ತಾ ಬರುತ್ತಿರುವವರು ಡಾ. ನಟರಾಜ್ ಹುಳಿಯಾರ್. ಪಿ. ಲಂಕೇಶ್ ಅವರು ಬದುಕಿದ್ದ ಕಾಲಘಟ್ಟದ ಲಂಕೇಶ್ ಪತ್ರಿಕೆಯಲ್ಲಿ ಸುದೀರ್ಘವಾಗಿ ಬರೆಯುತ್ತಾ ಒಂದು...
Back to Top