ಆರೋಗ್ಯ | Vartha Bharati- ವಾರ್ತಾ ಭಾರತಿ

ಆರೋಗ್ಯ

22nd March, 2021
ಮಕ್ಕಳಾಗಲಿ ಅಥವಾ ವಯಸ್ಕರಾಗಿರಲಿ,ಇಂದು ಪ್ರತಿಯೊಬ್ಬರೂ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ಪರದೆಗಳಿಗೆ ಅಂಟಿಕೊಂಡಿರುತ್ತಾರೆ. ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯ ಮಾಹಿತಿಗಳ ಮಹಾಪೂರದಿಂದಾಗಿ ಇದು ಒಂದು...
20th March, 2021
ಕಬ್ಬಿಣ ನಮ್ಮ ಶರೀರಕ್ಕೆ ಅತ್ಯಗತ್ಯ ಖನಿಜವಾಗಿದೆ. ಆದರೆ ಅದು ಅತಿಯಾದರೆ ನಮ್ಮ ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಶರೀರದಲ್ಲಿ ಕಬ್ಬಿಣ ಅಧಿಕ ಪ್ರಮಾಣದಲ್ಲಿ ಸಂಗ್ರಹವಾದರೆ ಆ ಸ್ಥಿತಿಯನ್ನು ಹಿಮೊಕ್ರೊಮಾಟೋಸಿಸ್...
20th March, 2021
ಹಲವಾರು ಜನರು ರಾತ್ರಿ ಪಾಳಿಗಳಲ್ಲಿ ದುಡಿಯುತ್ತಾರೆ. ಇದು ಜೈವಿಕ ಗಡಿಯಾರ ಮತ್ತು ನಿದ್ರಾ ಆವರ್ತಗಳನ್ನು ವ್ಯತ್ಯಯಗೊಳಿಸುವುದು ಮಾತ್ರವಲ್ಲ,ಶರೀರದ ಒಟ್ಟಾರೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನೂ ಉಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ

18th March, 2021
ನಿದ್ರೆ ಮಾಡುವವರನ್ನು ಸಾಮಾನ್ಯವಾಗಿ ಸೋಮಾರಿಗಳು ಎಂದು ಪರಿಗಣಿಸಲಾಗುತ್ತದೆ.,ಆದರೆ ಅದು ನಮ್ಮ ಶರೀರದ ಅತ್ಯಂತ ಮುಖ್ಯಚಟುವಟಿಕೆಗಳಲ್ಲಿ ಒಂದಾಗಿದೆ. ನಮ್ಮ ಶರೀರದ ಒಟ್ಟಾರೆ ಅರೋಗ್ಯವನ್ನು ಸುಸ್ಥಿತಿಯಲ್ಲಿರಿಸಲು ಮತ್ತು...
16th March, 2021
ಘನ ಆಹಾರಗಳನ್ನು ನುಂಗಲು ಅಥವಾ ಪಾನೀಯಗಳನ್ನು ಸೇವಿಸುವುದು ಸಮಸ್ಯೆಯಾಗುತ್ತಿದ್ದರೆ ಅದು ಅಕಲೇಜಿಯಾ ಎಂಬ ಅಪರೂಪದ ರೋಗವನ್ನು ಸೂಚಿಸುತ್ತಿರಬಹುದು. ಈ ರೋಗಕ್ಕೆ ಕಾರಣಗಳು ಮತ್ತು ಲಕ್ಷಣಗಳ ಕುರಿತು ಮಾಹಿತಿಗಳಿಲ್ಲಿವೆ.
16th March, 2021
ಭಾರತದ ಲಸಿಕೆ ನೀಡಿಕೆ ಕಾರ್ಯಕ್ರಮದಂತೆ ವ್ಯಕ್ತಿ ಕೋವಿಡ್-19 ಲಸಿಕೆಯ ಎರಡು ಡೋಸ್‌ಗಳನ್ನು ಪಡೆಯಬೇಕು ಮತ್ತು ಈ ಎರಡು ಡೋಸ್‌ಗಳ ನಡುವೆ 28 ದಿನಗಳ ಅಂತರವಿರಬೇಕು. ಆದರೆ ಜಾಗತಿಕ ಅಧ್ಯಯನಗಳು ಮತ್ತು ಹಲವಾರು ವಿಜ್ಞಾನಿಗಳು...
15th March, 2021
15th March, 2021
ಹಳದಿ ಮತ್ತು ಹಸಿರು ಬಾಳೆಹಣ್ಣುಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಚಂದ್ರಬಾಳೆ ಎಂದು ಕರೆಯಲಾಗುವ ಕೆಂಪು ಬಣ್ಣದ ಬಾಳೆಹಣ್ಣುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿವೆ.
14th March, 2021
ವಿಟಾಮಿನ್‌ಗಳು ಮತ್ತು ಖನಿಜಗಳು ನಮ್ಮ ಶರೀರದಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಶರೀರದ ಅಂಗಾಂಶಗಳ ಸಂಶ್ಲೇಷಣೆ, ಮೂಳೆಗಳು ಮತ್ತು ಸ್ನಾಯುಗಳನ್ನು ಬಲಗೊಳಿಸುವಿಕೆ,ವಿಷವಸ್ತುಗಳನ್ನು ಹೊರಹಾಕುವಿಕೆ ಮತ್ತು ಹಲವಾರು...
7th March, 2021
ಸೆರೆಬ್ರಲ್ ಪಾಲ್ಸಿ ಶರೀರದ ಚಲನವಲನ ಮತ್ತು ಸ್ನಾಯುಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುವ ರೋಗಗಳ ಸಮೂಹವಾಗಿದೆ. ಇದು ಮುಖ್ಯವಾಗಿ ಮಿದುಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಹೆಚ್ಚಾಗಿ ಶಿಶುವಿನ ಜನನಕ್ಕೆ...
6th March, 2021
ಇದು ಮುಖದ ಒಂದು ಪಾರ್ಶ್ವದ ಸ್ನಾಯುಗಳ ಬಲಹೀನತೆ ಅಥವಾ ಪಾರ್ಶ್ವವಾಯು ಆಗಿದೆ. ಇದನ್ನು ಮುಖದ ಲಕ್ವಾ ಎಂದೂ ಕರೆಯಲಾಗುತ್ತದೆ. ಈ ರೋಗವುಂಟಾದಾಗ ಮುಖವು ಒಂದು ಪಾರ್ಶ್ವದಲ್ಲಿ ಜೋಲು ಬೀಳುತ್ತದೆ ಮತ್ತು ಪೀಡಿತ ಭಾಗದಲ್ಲಿಯ...
6th March, 2021
ಸ್ಟ್ರೆಪ್ಟೊಕೋಕಲ್ ಬ್ಯಾಕ್ಟೀರಿಯಾಗಳಿಂದ ಗಂಟಲಿನಲ್ಲಿ ಸೋಂಕಿನೊಂದಿಗೆ ಆರಂಭವಾಗುವ ರೋಗ ಪ್ರಕ್ರಿಯೆಯಿಂದ ರಕ್ತವು ಹಿಮ್ಮುಖವಾಗಿ ಹರಿಯುವುದನ್ನು ತಡೆಯುವ ಹೃದಯದ ಕವಾಟಗಳಿಗೆ ಹಾನಿಯುಂಟಾದಾಗ ಆ ಸ್ಥಿತಿಯನ್ನು ರುಮ್ಯಾಟಿಕ್...
5th March, 2021
ಆರೋಗ್ಯಕರ ಆಹಾರ,ಉತ್ತಮ ಜೀವನಶೈಲಿ ಮತ್ತು ಔಷಧಿಗಳು ರಕ್ತದಲ್ಲಿಯ ಸಕ್ಕರೆ ಮಟ್ಟಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ಮಧುಮೇಹಿಗಳು ತಮ್ಮ ಸಕ್ಕರೆಯ ಮಟ್ಟದ ಮೇಲೆ ನಿರಂತರವಾಗಿ ನಿಗಾಯಿರಿಸುವ ಮೂಲಕ ಈ ರೋಗದೊಂದಿಗೆ...
4th March, 2021
ದೈಹಿಕ ಚಟುವಟಿಕೆ ಮತ್ತು ದೈಹಿಕ ಕ್ಷಮತೆ ಇವು ನಮ್ಮ ಬದುಕಿನ ಎರಡು ಮುಖ್ಯ ಭಾಗಗಳಾಗಿವೆ. ಹಲವಾರು ಶಾರೀರಿಕ ಕಾರ್ಯಗಳಿಗೆ ನೆರವಾಗುವ ಇವು ಹಲವಾರು ಆರೋಗ್ಯಲಾಭಗಳನ್ನೂ ನೀಡುತ್ತವೆ. ವ್ಯಾಯಾಮವು ನಮ್ಮ ಶರೀರವನ್ನು...
3rd March, 2021
ವ್ಯಾಯಾಮವು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ,ಹೀಗಾಗಿ ನಿಯಮಿತ ವ್ಯಾಯಾಮವು ನಮ್ಮ ಬದುಕಿನ ಭಾಗವಾಗಿರಬೇಕು. ಅದು ನಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಗೊಳಿಸುತ್ತದೆ,ಹೃದಯದ...
28th February, 2021
ಅಲರ್ಜಿಕ್ ರಿನಿಟಿಸ್ ಅಥವಾ ಅಲರ್ಜಿಗಳಿಂದ ಮೂಗಿನೊಳಗೆ ಉರಿಯೂತ ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಲಕ್ಷಣಗಳು ಇಂದು ಮಾನವ ಜನಾಂಗವನ್ನು ಕಾಡುತ್ತಿರುವ ಮೂರನೇ ಅತ್ಯಂತ ಸಾಮಾನ್ಯ ರೋಗವಾಗಿದೆ.
28th February, 2021
ಥೈರಾಯ್ಡ ಗ್ರಂಥಿಯು ನಮ್ಮ ಕುತ್ತಿಗೆಯ ಎದುರುಭಾಗದಲ್ಲಿರುವ ಪಾತರಗಿತ್ತಿ ಆಕಾರದ ಅಂಗವಾಗಿದ್ದು,ಇದು ಚಯಾಪಚಯ ನಿಯಂತ್ರಣಕ್ಕಾಗಿ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ ಮತ್ತು ಹೀಗೆ ಶರೀರದ ಪ್ರಮುಖ ಕಾರ್ಯಗಳ ಮೇಲೆ...
22nd February, 2021
 ಮೇಲಿನ ಪ್ರಶ್ನೆಗೆ ಸರಿಯಾದ ಒಂದು ಉತ್ತರವಿರಲು ಎಂದೂ ಸಾಧ್ಯವಿಲ್ಲ. ಪ್ರತಿಯೊಬ್ಬರ ಆಹಾರ ಕ್ರಮ ಮತ್ತು ಊಟದ ವಿಧಾನ ವಿಭಿನ್ನವಾಗಿರುವುದು ಇದಕ್ಕೆ ಸರಳ ಕಾರಣವಾಗಿದೆ. ಓರ್ವ ವ್ಯಕ್ತಿ ಹಣ್ಣುಗಳನ್ನು ಬೆಳಗಿನ ಮೊದಲ...
21st February, 2021
 ರಕ್ತಪೂರೈಕೆಯ ಕೊರತೆಯಿಂದ ಅಥವಾ ಗಂಭೀರ ಬ್ಯಾಕ್ಟೀರಿಯಾ ಸೋಂಕಿನಿಂದ ಶರೀರದ ಅಂಗಾಂಶಗಳು ಸಾಯುವುದರಿಂದ ಗ್ಯಾಂಗ್ರಿನ್ ಅಥವಾ ಅಂಗಕ್ಷಯವುಂಟಾಗುತ್ತದೆ. ಗ್ಯಾಂಗ್ರಿನ್ ಸಾಮಾನ್ಯವಾಗಿ ಬೆರಳುಗಳು ಸೇರಿದಂತೆ ಕೈಕಾಲುಗಳನ್ನು...
17th February, 2021
ಹೈಪರ್‌ಟೆನ್ಶನ್ ಅಥವಾ ಅಧಿಕ ರಕ್ತದೊತ್ತಡಕ್ಕೆ ಅನಾರೋಗ್ಯಕರ ಆಹಾರ ಸೇವನೆ,ಜಡ ಜೀವನಶೈಲಿ,ಧೂಮ್ರಪಾನ ಮತ್ತು ಇತರ ಮಾರ್ಪಡಿಸಬಹುದಾದ ಅಂಶಗಳು ಕಾರಣವಾಗುತ್ತವೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅದು...
17th February, 2021
ಹಚಿನ್ಸನ್ ಗಿಲ್ಫೋರ್ಡ್ ಸಿಂಡ್ರೋಮ್ ಎಂದೂ ಕರೆಯಲಾಗುವ ಪ್ರೊಜೆರಿಯಾ ಅತ್ಯಂತ ಅಪರೂಪದ ವಂಶವಾಹಿ ದೋಷದ ಕಾಯಿಲೆಯಾಗಿದ್ದು, ಮಕ್ಕಳಿಗೆ ಎರಡು ವರ್ಷ ತುಂಬುವ ಮೊದಲೇ ಅವರಲ್ಲಿ ಕಾಣಿಸಿಕೊಂಡು ಬೇಗನೆ ವಯಸ್ಸಾಗುವಂತೆ ಮಾಡುತ್ತದೆ...
16th February, 2021
ನಿಮ್ಮ ಶರೀರದಲ್ಲಿ ನೋವು ಉಂಟಾಗುತ್ತಿದ್ದರೆ ಯಾವಾಗಲೂ ನೋವು ನಿವಾರಕ ಮಾತ್ರೆಯನ್ನು ಸೇವಿಸುವ ಅಭ್ಯಾಸವನ್ನು ಹೊಂದಿದ್ದೀರಾ? ನೋವನ್ನು ತಡೆಯಲು ಸಾಧ್ಯವಿಲ್ಲದಾಗ ಔಷಧಿಯನ್ನು ತೆಗೆದುಕೊಳ್ಳುವುದು ಕೆಟ್ಟದ್ದಲ್ಲ,ಆದರೆ ಅದೇ...
14th February, 2021
ಶರೀರದ ತೂಕ ಹೆಚ್ಚಿಸಿಕೊಳ್ಳಲು ಸೇವಿಸುವ ಪೌಡರ್‌ಗಳು ಅಡ್ಡಪರಿಣಾಮಗಳನ್ನೂ ಉಂಟು ಮಾಡುತ್ತವೆ ಎನ್ನುವುದು ನಿಮಗೆ ಗೊತ್ತೇ? ಶರೀರದ ತೂಕವನ್ನು ಹೆಚ್ಚಿಸಿಕೊಳ್ಳುವುದು ಸುಲಭದ ಮಾತಲ್ಲ,ಅದು ತೂಕವನ್ನು ಕಡಿಮೆ...
9th February, 2021
ಖರ್ಜೂರವನ್ನು ಇಷ್ಟಪಡದವರು ಬಹುಶಃ ಯಾರೂ ಇಲ್ಲ. ಒಣ ಖರ್ಜೂರವನ್ನು ತಯಾರಿಸುವಾಗ ಅದರಲ್ಲಿಯ ನೀರಿನ ಅಂಶವನ್ನು ತೆಗೆಯಲಾಗುತ್ತದೆ,ಇದರಿಂದಾಗಿ ಅದು ಕುಗ್ಗಿದ ರೂಪವನ್ನು ಪಡೆಯುತ್ತದೆ ಮತ್ತು ಗಟ್ಟಿಯಾಗುತ್ತದೆ. ಒಣಖರ್ಜೂರವು...
9th February, 2021
ಕಾರ್ಪಲ್ ಟನೆಲ್ ಸಿಂಡ್ರೋಮ್ ನಮ್ಮ ಕೈಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳಲ್ಲೊಂದಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಕೈ ಮತ್ತು ಮಣಿಗಂಟಿನಲ್ಲಿ ನೋವು,ಮರಗಟ್ಟುವಿಕೆ ಮತ್ತು ನಿಶ್ಶಕ್ತಿ...
7th February, 2021
ಟೆನಿಸ್ ಎಲ್‌ಬೋ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ,ಆದರೆ ವಾಸ್ತವದಲ್ಲಿ ಹಾಗೆಂದರೆ ಏನು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.
6th February, 2021
 ದಿನಕ್ಕೆ ಕನಿಷ್ಠ 30 ನಿಮಿಷಗಳ ವಾಕಿಂಗ್ ಅಥವಾ ನಡಿಗೆಯು ಒಟ್ಟಾರೆ ಆರೋಗ್ಯಕ್ಕೆ ಲಾಭದಾಯಕ ಎನ್ನುವುದರಲ್ಲಿ ಸಂಶಯವಿಲ್ಲ. ಅದು ನಮ್ಮ ಮೂಡ್‌ನ್ನು ಹೆಚ್ಚಿಸುವುದು ಮತ್ತು ತೂಕ ಇಳಿಕೆಯಲ್ಲಿ ನೆರವಾಗುವುದು ಮಾತ್ರವಲ್ಲ,...
5th February, 2021
ನೀವು ವೆರಿಕೋಸ್ ವೇನ್ಸ್ ಅಥವಾ ಕಾಲಿನಲ್ಲಿ ಉಬ್ಬಿದ ಅಭಿಧಮನಿಗಳಿಂದ ಹಿಂಸೆ ಅನುಭವಿಸುತ್ತಿದ್ದೀರಾ? ಕಾಲಕ್ರಮೇಣ ಗಾತ್ರದಲ್ಲಿ ಇನ್ನಷ್ಟು ದೊಡ್ಡದಾಗುವ ಈ ರಕ್ತನಾಳಗಳು ಸುದೀರ್ಘ ಸಮಯ ಕುಳಿತುಕೊಂಡಿದ್ದರೆ ಅಥವಾ...
5th February, 2021
ಇಂತಹ ಗಡ್ಡೆಗಳನ್ನು ನೇಸಲ್ ಮತ್ತು ಪಾರಾನೇಸಲ್ ಟ್ಯೂಮರ್‌ಗಳೆಂದು ಕರೆಯಲಾಗುತ್ತದೆ. ಇವು ಮೂಗಿನೊಳಗಿನ ಕುಹರದಲ್ಲಿ ಮತ್ತು ಅದರ ಸುತ್ತಮುತ್ತ ಕಾಣಿಸಿಕೊಳ್ಳುವ ಅಸಹಜ ಬೆಳವಣಿಗೆಗಳಾಗಿವೆ. ಪಾರಾನೇಸಲ್ ಟ್ಯೂಮರ್‌ಗಳು ಮೂಗಿನ...
Back to Top