ಗಲ್ಫ್ ಸುದ್ದಿ | Vartha Bharati- ವಾರ್ತಾ ಭಾರತಿ

ಗಲ್ಫ್ ಸುದ್ದಿ

ಫೋಟೊ ಕೃಪೆ: @KSRelief_EN 

31st July, 2021
ರಿಯಾದ್ (ಸೌದಿ ಅರೇಬಿಯ), ಜು. 31: ಸೌದಿ ಅರೇಬಿಯದ ವೈದ್ಯರ ತಂಡವೊಂದು ಯೆಮನ್ ಮಗುವೊಂದರ ಮೈಗಂಟಿಕೊಂಡ ಅವಳಿಯಂಥ ರಚನೆಯನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸೌದಿ ವೈದ್ಯರ 50ನೇ ಯಶಸ್ವಿ ಸಯಾಮಿ ಅವಳಿ...
30th July, 2021
ರಿಯಾದ್, ಜು.30: ಕೊರೋನ ಸೋಂಕು ಹರಡದಂತೆ ನಿರ್ಬಂಧ ಜಾರಿಯಾದ 18 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ರವಿವಾರ ತನ್ನ ಗಡಿಗಳನ್ನು ಪ್ರವಾಸಿಗಳಿಗೆ ತೆರೆಯಲು ಸೌದಿ ಅರೆಬಿಯಾನಿರ್ಧರಿಸಿದೆ ಎಂದು ವರದಿಯಾಗಿದೆ.
27th July, 2021
ರಿಯಾದ್, ಜು.27: ಕೊರೋನ ಸೋಂಕು ಹಾಗೂ ಅದರ ರೂಪಾಂತರಿತ ಪ್ರಬೇಧದ ಹರಡುವಿಕೆಯನ್ನು ನಿಯಂತ್ರಿಸುವ ಪ್ರಯತ್ನವಾಗಿ, ಕೆಂಪುಪಟ್ಟಿಯಲ್ಲಿರುವ ದೇಶಗಳಿಗೆ ಭೇಟಿ ನೀಡುವ ಪ್ರಜೆಗಳಿಗೆ 3 ವರ್ಷದ ಪ್ರಯಾಣ ನಿಷೇಧ ವಿಧಿಸಲು ಸೌದಿ...

photo: twitter/@MohamedBinZayed

26th July, 2021
ಅಬುದಾಭಿ ,ಜು.25: ನೂತನ ಉದ್ಯಮಗಳ ಸ್ಥಾಪನೆಗಾಗಿನ ನೋಂದಣಿ ವೆಚ್ಚದಲ್ಲಿ ಶೇ.90ರಷ್ಟು ಕಡಿತ ಮಾಡಲು ಅಬುದಾಭಿ ಆಡಳಿತ ನಿರ್ಧರಿಸಿದೆ. ಎಮಿರೇಟ್ನಲ್ಲ ಪ್ರಾದೇಶಿಕವಾಗಿ ಹಾಗೂ ಅಂತಾರಾಷ್ಟ್ರೀಯವಾಗಿ ಸ್ಪರ್ಧಾತ್ಮಕತೆಯನ್ನು...

ಸಾಂದರ್ಭಿಕ ಚಿತ್ರ

26th July, 2021
ಹೊಸದಿಲ್ಲಿ, ಜು.26: ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ಕ್ಕೆ ಭಾರತದಿಂದ ಪ್ರಯಾಣಿಕ ವಿಮಾನಯಾನಗಳನ್ನು ಆ.2ರವರೆಗೆ ನಿರ್ಬಂಧಿಸಲಾಗಿದೆ ಎಂದು ಅಲ್ಲಿಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎತಿಹಾದ್ ಏರ್ವೇಸ್ ಸೋಮವಾರ ತಿಳಿಸಿದೆ.

Photo: Facebook

25th July, 2021
ಅಬುದಾಭಿ,ಜು.25: ಖ್ಯಾತ ಎನ್ಆರ್ಐ ಉದ್ಯಮಿ ಹಾಗೂ ಲುಲು ಉದ್ಯಮಸಮೂಹದ ಆಡಳಿತ ನಿರ್ದೇಶಕ ಎಂ.ಎ.ಯೂಸುಫ್ ಅಲಿ ಅವರು ಅಬುದಾಭಿ ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ(ಎಡಿಸಿಸಿಐ)ಯ ಆಡಳಿತ ಮಂಡಳಿಗೆ ನೇಮಕಗೊಂಡಿದ್ದಾರೆ.   ‌
23rd July, 2021
ಮಸ್ಕತ್ : ಹಲವು ದಿನಗಳಿಂದ ಬರ್ಕಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಂಬೈ ಥಾಣೆ ನಿವಾಸಿ ನೂರುದ್ದೀನ್ ಅಬ್ದುಲ್ಲಾ ಖತ್ರಿ (41) ಶುಕ್ರವಾರ ಮುಂಜಾನೆ ಮೃತಪಟ್ಟಿದ್ದು, ಅವರ ಅಂತಿಮ ವಿಧಿವಿಧಾನವನ್ನು...
22nd July, 2021
ದುಬೈ, ಜು.22: ಸುಮಾರು 40 ಕ್ವಾರಂಟೈನ್ ಮುಕ್ತ ಸ್ಥಳಗಳಿಗೆ ವಿಮಾನದಲ್ಲಿ ಪ್ರಯಾಣಿಸಲು ಬೇಸಿಗೆ ರಜೆ ವಿಶೇಷ ಯೋಜನೆ ರೂಪಿಸಿರುವುದಾಗಿ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಘೋಷಿಸಿದೆ .

ಸಾಂದರ್ಭಿಕ ಚಿತ್ರ

22nd July, 2021
ದುಬೈ: ದುಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಂಜಾನೆ ಟ್ಯಾಕ್ಸಿ ವೇಯಲ್ಲಿ ಫ್ಲೈ ದುಬೈ ಹಾಗೂ ಬಹ್ರೈನ್ ಮೂಲದ ಗಲ್ಫ್ ಏರ್ ನ ಎರಡು ಪ್ರಯಾಣಿಕ ಜೆಟ್ ಗಳ ನಡುವೆ ಢಿಕ್ಕಿ ಸಂಭವಿಸಿದೆ. ಆದರೆ ಘಟನೆಯಲ್ಲಿ...
22nd July, 2021
ಮಕ್ಕಾ: ಈ ವರ್ಷ ಹಜ್ ಯಾತ್ರ ಕೈಗೊಂಡ ಒಟ್ಟು 58,518 ಪುರುಷ ಹಾಗೂ ಮಹಿಳಾ ಯಾತ್ರಾರ್ಥಿಗಳ ಪೈಕಿ 25,000ಕ್ಕೂ ಹೆಚ್ಚು ವಲಸಿಗರಿದ್ದಾರೆ. ಒಟ್ಟು ಹಜ್ ಯಾತ್ರಾರ್ಥಿಗಳ ಪೈಕಿ 25,702 ಮಹಿಳೆಯರಿದ್ದರೆ, 32,816...
18th July, 2021
ದುಬೈ, ಜು.18: ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ಪ್ರಯಾಣಿಕರ ವಿಮಾನಗಳಿಗೆ ವಿಧಿಸಲಾಗಿರುವ ನಿರ್ಬಂಧ ಕನಿಷ್ಟ ಜುಲೈ 25ರವರೆಗೆ ಮುಂದುವರಿಯಲಿದೆ ಎಂದು ದುಬೈಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆ...
18th July, 2021
ದುಬೈ, ಜು.18: ಟೀಮ್ 501 ಆಯೋಜಿಸಿದ ಕ್ರಿಕೆಟ್ ಪಂದ್ಯಾಟವು ಅಬು ಹೈಲ್ ದುಬೈಯ ಸ್ಕೌಟ್ ಮಿಷನ್ ಗ್ರೌಂಡ್ ನಲ್ಲಿ ಜು.15ರಂದು ಜರುಗಿತು. ಪಂದ್ಯಾವಳಿಯಲ್ಲಿ ಡಿ ಗ್ರೂಪ್ ವಿಟ್ಲ- ಎ ತಂಡವು ಪ್ರಶಸ್ತಿ ಜಯಿಸಿದರೆ, ಉಬಾರ್...

photo: business standard

16th July, 2021
ಅಬುಧಾಬಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಆತಂಕದ  ಹಿನ್ನೆಲೆಯಲ್ಲಿ ಅಬುಧಾಬಿಯಲ್ಲಿ  ಹಠಾತ್ತನೇ ಗುರುವಾರ ತಡ ರಾತ್ರಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ದೇಶದ ಉಳಿದ ಭಾಗಗಳು ಪ್ರವಾಸೋದ್ಯಮಕ್ಕೆ ಮುಕ್ತವಾಗಿದ್ದರೂ ಕೂಡ...

Photo: twitter 

8th July, 2021
ದುಬೈ, ಜು. 8: ದುಬೈಯ ಪ್ರಧಾನ ಬಂದರಿನಲ್ಲಿ ಕಂಟೇನರ್ ಹಡಗೊಂದರಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಹಾಗೂ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಎಮಿರೇಟ್ ಮಾಧ್ಯಮ ಕಚೇರಿ ಗುರುವಾರ ತಿಳಿಸಿದೆ.
8th July, 2021
ದುಬೈ, ಜು.8: ಇಲ್ಲಿನ ಮುಖ್ಯ ಬಂದರಿನಲ್ಲಿ ಸರಕು ಸಾಗಾಟ ಹಡಗಿನಲ್ಲಿ ಸ್ಫೋಟ ಮತ್ತು ಬೆಂಕಿ ಅನಾಹುತ ಸಂಭವಿಸಿದೆ. ಹಡಗಿನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸುತ್ತಮುತ್ತಲು ವಾಸಿಸುತ್ತಿದ್ದವರ ಮೂರು ಮನೆಗಳ...
7th July, 2021
ಅಬುಧಾಬಿ, ಜು.7: ವಿಶ್ವದ ಅತ್ಯಂತ ಸುರಕ್ಷಿತ 134 ದೇಶಗಳ ಪಟ್ಟಿಯಲ್ಲಿ ಯುಎಇ 2ನೇ ಸ್ಥಾನದಲ್ಲಿದ್ದು ಐಸ್ಲ್ಯಾಂಡ್ ವಿಶ್ವದ ಅತ್ಯಂತ ಸುರಕ್ಷಿತ ನಗರವಾಗಿದೆ ಎಂದು ‘ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ಸ್’ ಸೂಚ್ಯಂಕ ವರದಿ...

photo : twitter/@arabnews

7th July, 2021
ರಿಯಾದ್, ಜು.7: ಇಥಿಯೋಪಿಯಾ ದೇಶ ನೈಲ್ ನದಿಯ ಉಪನದಿಯಲ್ಲಿ ನಿರ್ಮಿಸುತ್ತಿರುವ ಬೃಹತ್ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಅಣೆಕಟ್ಟು ವಿವಾದದಲ್ಲಿ ಈಜಿಪ್ಟ್ ಹಾಗೂ ಸುಡಾನ್ ನಿಲುವನ್ನು ಬೆಂಬಲಿಸುವುದಾಗಿ ಸೌದಿ ಅರೆಬಿಯಾ...
6th July, 2021
ರಿಯಾದ್, ಜು.6: ಯೆಮೆನ್ ನ ಅತ್ಯಂತ ದುರ್ಬಲ ವರ್ಗದವರಿಗೆ ತುರ್ತು ಆಹಾರ ಪೂರೈಸಲು ನೆರವಾದ ಸೌದಿ ಅರೆಬಿಯಾದ ಮಾನವೀಯ ಉಪಕ್ರಮ ಶ್ಲಾಘನೀಯ ಎಂದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಯೋಜನೆ(ಡಬ್ಲ್ಯೂಎಫ್ಪಿ)ಯ ಕಾರ್ಯನಿರ್ವಾಹಕ...

photo: twitter/@TalkScientific

6th July, 2021
 ರಿಯಾದ್, ಜು.6: ಸುಮಾರು 37 ಮಿಲಿಯನ್ ವರ್ಷದ ಹಿಂದೆ ಅಳಿದುಹೋದ ಪ್ರಾಚೀನ ತಿಮಿಂಗಿಲದ ಅವಶೇಷಗಳನ್ನು ಸೌದಿ ಅರೇಬಿಯಾದ ಜಾಫ್ ಪ್ರದೇಶದಲ್ಲಿ ಕಂಡುಹಿಡಿಯಲಾಗಿದ್ದು ಈ ಆವಿಷ್ಕಾರವು ದೇಶದ ಭೂವಿಜ್ಞಾನ ಮತ್ತು ಪ್ರಾಚೀನ...
6th July, 2021
ದುಬೈ: ತಮ್ಮ ಉದ್ಯಮ ಸಂಸ್ಥೆಯ "ಅಂತಿಮ ಫಲಾನುಭವಿ ಮಾಲಿಕ" ಯಾರು ಎಂಬ ಕುರಿತು ಮಾಹಿತಿ ಒದಗಿಸದೇ ಇರುವ ಸಂಯುಕ್ತ ಅರಬ್ ಸಂಸ್ಥಾನದ  ವಾಣಿಜ್ಯ ಸಂಸ್ಥೆಗಳು ಜುಲೈ 8ರಿಂದ ಭಾರೀ ಮೊತ್ತದ ದಂಡ ತೆರಬೇಕಿದೆ.
3rd July, 2021
ರಿಯಾದ್, ಜು.3: ಕೋವಿಡ್-19 ಸೋಂಕಿಗಿಂತಲೂ ಅಧಿಕ ಸಾಂಕ್ರಾಮಿಕವಾಗಿರುವ ರೂಪಾಂತರಿತ ಸೋಂಕು ಹೆಚ್ಚಿರುವ ಯುಇಎ, ಇಥಿಯೋಪಿಯಾ ಮತ್ತು ವಿಯೆಟ್ನಾಂಗೆ ಪೂರ್ವಾನುಮತಿಯಿಲ್ಲದೆ ಪ್ರಯಾಣ ನಿರ್ಬಂಧಿಸಲಾಗಿದೆ ಎಂದು ಸೌದಿ ಅರೆಬಿಯಾದ...
Back to Top