ಗಲ್ಫ್ ಸುದ್ದಿ | Vartha Bharati- ವಾರ್ತಾ ಭಾರತಿ

ಗಲ್ಫ್ ಸುದ್ದಿ

photo: twitter

20th March, 2021
ದೋಹಾ (ಖತರ್), ಮಾ. 20: ಲಕ್ಷಾಂತರ ವಲಸೆ ಕೆಲಸಗಾರರಿಗೆ ಅನ್ವಯವಾಗುವ ನೂತನ ಕನಿಷ್ಠ ವೇತನ ಕಾನೂನು ಖತರ್‌ನಲ್ಲಿ ಶನಿವಾರ ಜಾರಿಗೆ ಬಂದಿದೆ. ಇದರೊಂದಿಗೆ, ಅದು ತಾರತಮ್ಯರಹಿತ ಕನಿಷ್ಠ ವೇತನ ನಿಯಮವನ್ನು ಅನುಸರಿಸಿದ ಈ...
17th March, 2021
ಅಜ್ಮಾನ್, ಮಾ.17: ತುಂಬೆ ಸಮೂಹ ಒಡೆತನದ ಗಲ್ಫ್ ಮೆಡಿಕಲ್ ವಿವಿ (ಜಿಎಂಯು)ಯ ವಾರ್ಷಿಕ ಜಾಗತಿಕ ದಿನವನ್ನು ಮಾ.15ರಂದು ವಿಜೃಂಭಣೆಯಿಂದ ಆಚರಿಸಲಾಯಿತು.
14th March, 2021
ದುಬೈ (ಯುಎಇ), ಮಾ. 14: ಸೌದಿ ಅರೇಬಿಯದ ಮಹತ್ವದ ಕಾರ್ಮಿಕ ಸುಧಾರಣೆಗಳು ರವಿವಾರ (ಮಾರ್ಚ್ 14) ಜಾರಿಗೆ ಬಂದಿದ್ದು, ದೇಶದಲ್ಲಿ ವಾಸಿಸುತ್ತಿರುವ ಒಂದು ಕೋಟಿಗೂ ಅಧಿಕ ವಿದೇಶೀಯರು ಪ್ರಯೋಜನ ಪಡೆಯಲಿದ್ದಾರೆ.
8th March, 2021
ಮಂಗಳೂರು, ಮಾ.8: ‘ಸಗೀರ್ ತ್ರಿಕರಿಪ್ಪುರ’ ಎಂಬ ಈ ಹೆಸರನ್ನು ಕೇಳದ ಅನಿವಾಸಿ ಕೇರಳ, ಕನ್ನಡಿಗರು ಇಲ್ಲ ಎನ್ನಬಹುದು. ಅದರಲ್ಲೂ ಕುವೈತ್‌ನಲ್ಲಿರುವ ಕೇರಳ-ಕನ್ನಡಿಗರ ಪಾಲಿಗೆ ಸಗೀರ್ ಆಶಾಕಿರಣವಾಗಿದ್ದರು. ಸಗೀರ್ ಅವರು ಮಾ...
3rd March, 2021
ಅಬುಧಾಬಿ, ಮಾ.3: ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ವತಿಯಿಂದ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರವು ಇತ್ತೀಚೆಗೆ ಝೂಂ ಆ್ಯಪ್ ಮೂಲಕ ನಡೆಯಿತು.

ಫೋಟೊ ಕೃಪೆ: twitter.com

1st March, 2021
ಇಸ್ತಾಂಬುಲ್ (ಟರ್ಕಿ), ಮಾ. 1: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಸಂಬಂಧಿಸಿ ದೇಶದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ವಿಳಂಬವಿಲ್ಲದೆ ಶಿಕ್ಷಿಸಬೇಕು ಎಂದು ಖಶೋಗಿಯ ಟರ್ಕಿ ದೇಶದ...

ಸಾಂದರ್ಭಿಕ ಚಿತ್ರ

28th February, 2021
 ರಿಯಾದ್,ಫೆ.28:ಯೆಮನ್‌ನ ಹುದಿ ಬಂಡುಕೋರರು ಶನಿವಾರ ರಿಯಾದ್ ಮೇಲೆ ನಡೆಸಿದ ಕ್ಷಿಪಣಿ ದಾಳಿಯನ್ನು ಸೌದಿ ಆರೇಬಿಯ ನೇತೃತ್ವದ ಸೇನಾ ಮೈತ್ರಿಕೂಟವು ವಿಫಲಗೊಳಿಸಿದೆ.
26th February, 2021
ವಾಶಿಂಗ್ಟನ್, ಫೆ. 27: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯನ್ನು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಆದೇಶದಂತೆ ಸೌದಿ ಅರೇಬಿಯದ ಹಂತಕರ ತಂಡವೊಂದು ಹತ್ಯೆಗೈದಿದೆ ಎಂಬುದಾಗಿ ಅಮೆರಿಕದ ಗುಪ್ತಚರ...

ಶೇಖ್ ಲತೀಫಾ ಬಿಂತ್ ಮುಹಮ್ಮದ್ ಅಲ್ ಮಕ್ತುಮ್  photo: AFP

25th February, 2021
ಲಂಡನ್, ಫೆ. 25: 2000ದಲ್ಲಿ ಕೇಂಬ್ರಿಜ್ ರಸ್ತೆಯೊಂದರಲ್ಲಿ ನಡೆದ ನನ್ನ ಅಕ್ಕನ ಅಪಹರಣ ಕುರಿತ ತನಿಖೆಯನ್ನು ಪುನರಾರಂಭಿಸುವಂತೆ ಕೋರಿ ದುಬೈ ಆಡಳಿತಗಾರನ ಓರ್ವ ಮಗಳು ಶೇಖ್ ಲತೀಫಾ ಬ್ರಿಟಿಶ್ ಪೊಲೀಸರಿಗೆ ಪತ್ರ...
22nd February, 2021
ದುಬೈ: ಕೆಸಿಎಫ್ ಯುಎಇ ಆಯೋಜಿಸಿದ ನ್ಯಾಷನಲ್ ಪ್ರತಿಭೋತ್ಸವ-2021 ಎಡಿಷನ್-3 ಕಾರ್ಯಕ್ರಮವು ಫೆ. 19 ಶುಕ್ರವಾರದಂದು ಝೂಮ್ ಅಂತರಜಾಲ ನೇರಪ್ರಸಾರ ತಾಣದಲ್ಲಿ ಯುಎಇ ಕಾಲಮಾನ ಬೆಳಿಗ್ಗೆ 8.00 ರಿಂದ ರಾತ್ರಿ 9.00 ರವರೆಗೆ...
22nd February, 2021
ಬಹರೈನ್: ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆಗಳ ಮೂಲಕ ಗಲ್ಫ್ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಅನಿವಾಸಿ ಕನ್ನಡಿಗರ ಸಂಘಟನೆ ಕೆಸಿಎಫ್ "ಸತ್ಯ-ಸಹನೆ-ಸಮರ್ಪಣೆ" ಘೋಷ ವಾಕ್ಯದೊಂದಿಗೆ ಕೆ.ಸಿ....
21st February, 2021
 ಕುವೈತ್ ಸಿಟಿ,ಫೆ.21: ಕೊರೋನ ವೈರಸ್ ಹಾವಳಿ ಮತ್ತೆ ಉಲ್ಬಣಿಸುವುದನ್ನು ತಡೆಯುವ ಉದ್ದೇಶದಿಂದ ಕುವೈತ್ ಆಡಳಿತವು ಮುಂದಿನ ಆದೇಶದವರೆಗೆ ಕುವೈತ್ ಪ್ರಜೆಗಳಲ್ಲದವರು ದೇಶಕ್ಕೆ ಆಗಮಿಸುವುದನ್ನು ನಿಷೇಧಿಸಿದೆ.
20th February, 2021
ಕುವೈತ್ ಸಿಟಿ, ಫೆ. 20: ಕುವೈತ್ ನಾಗರಿಕರಲ್ಲದ ವಲಸಿಗರು ಫೆಬ್ರವರಿ 21 ರವಿವಾರದಿಂದ ದೇಶ ಪ್ರವೇಶಿಸಲು ಕುವೈತ್ ಅನುಮೋದನೆ ನೀಡಿದೆ ಎಂದು ನಾಗರಿಕ ವಾಯುಯಾನ ಪ್ರಾಧಿಕಾರ ಶುಕ್ರವಾರ ನೀಡಿದ ಹೇಳಕೆಯೊಂದರಲ್ಲಿ ತಿಳಿಸಿದೆ.

ಶೇಖಾ ಲತೀಫಾ ಬಿಂತ್ ಮುಹಮ್ಮದ್ ಅಲ್ ಮಕ್ತುಮ್ (Photo: AFP)

17th February, 2021
ದುಬೈ: 2018ರಲ್ಲಿ ದೇಶವನ್ನು ತೊರೆಯಲು ಯತ್ನಿಸುವ ಸಂದರ್ಭದಲ್ಲಿ ಕಮಾಂಡೊಗಳಿಂದ ಬಂಧಿತರಾಗಿದ್ದ ದುಬೈನ ಪ್ರಭಾವಿ ದೊರೆಯ ಪುತ್ರಿಯಿಂದ ಬಂದಿರುವ ಹೊಸ ವಿಡಿಯೊ ಸಂದೇಶದಲ್ಲಿ, "ಈ ಸ್ಥಿತಿಯಲ್ಲಿ ನಾನು ಉಳಿಯುತ್ತೇನೆ ಎನ್ನುವ...
16th February, 2021
ಶಾರ್ಜಾ: ಶಾರ್ಜಾ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಎಂ.ಇ.ಮೂಳೂರ್ ಅಧಿಕಾರ ಸ್ವೀಕರಿಸಿದರು. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಶಾರ್ಜಾ ಕರ್ನಾಟಕ ಸಂಘ 18 ವರ್ಷಗಳಿಂದ...
15th February, 2021
ದುಬೈ (ಯುಎಇ), ಫೆ. 15: ಕೋವಿಡ್-19 ಸಾಂಕ್ರಾಮಿಕ ಸ್ಫೋಟದ ಹೊರತಾಗಿಯೂ, 2020ರಲ್ಲಿ 2.59 ಕೋಟಿ ಪ್ರಯಾಣಿಕರನ್ನು ಸ್ವೀಕರಿಸುವ ಮೂಲಕ ದುಬೈಯ ವಿಮಾನ ನಿಲ್ದಾಣಗಳು ಪ್ರಬಲ ಚೇತರಿಕೆ ತೋರಿಸಿವೆ ಎಂದು ದುಬೈ ವಿಮಾನ...
14th February, 2021
ಯುಎಇನ ಹೋಪ್ ದುಬೈ,ಫೆ.14: ಮಂಗಳ ಗ್ರಹದ ಕಕ್ಷೆಗೆ ಯುಎಇ ಕಳುಹಿಸಿರುವ ಚೊಚ್ಚಲ ಬಾಹ್ಯಾಕಾಶ ನೌಕೆ ಹೋಪ್, ತೆಗೆದಿರುವ ಮಂಗಳಗ್ರಹದ ಮೊದಲ ಚಿತ್ರವನ್ನು ಭೂಮಿಗೆ ರವಾನಿಸಿರುವುದಾಗಿ ರಾಷ್ಟ್ರೀಯ ಬಾಹ್ಯಾಕಾಶ ಏಜೆನ್ಸಿ ರವಿವಾರ...

ಸಾಂದರ್ಭಿಕ ಚಿತ್ರ

13th February, 2021
ದುಬೈ: ಯುದ್ದ ಹಾಗೂ ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದ ಪೌಷ್ಟಿಕತೆಯ ದರ ಗಂಭೀರವಾಗಿ ಏರುತ್ತಿರುವ ನಡುವೆ ತುರ್ತು ಮಧ್ಯಪ್ರವೇಶಿಸದೇ  ಇದ್ದರೆ ಈ ವರ್ಷ ಐದು ವರ್ಷದೊಳಗಿನ ಕನಿಷ್ಠ 4,00,000 ಯೆಮನ್ ಮಕ್ಕಳು ಹಸಿವಿನಿಂದ...
12th February, 2021
ಯುಎಇ: ಭಾರತದ ಹಲವು ರಾಜ್ಯಗಳಲ್ಲಿ ಜನರು ಮೈಕೊರೆಸುವ ಚಳಿಯಿಂದ ತತ್ತರಿಸಿದ್ದು, ಈ ಪ್ರದೇಶಗಳ ಜನರಿಗೆ ಯುಎಇ ಕೆಸಿಎಫ್ ಸಮಿತಿಯು ಕಂಬಳಿ ವಿತರಣಾ ಕಾರ್ಯಕ್ರಮವನ್ನು ಆರಂಭಿಸಿದೆ.

photo: twitter(Al Jazeera English)

11th February, 2021
ರಿಯಾದ್ (ಸೌದಿ ಅರೇಬಿಯ), ಫೆ. 11: ಸೌದಿ ಅರೇಬಿಯದ ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಲುಜೈನ್ ಅಲ್ ಹಜ್ಲೂಲ್‌ರನ್ನು ಅಧಿಕಾರಿಗಳು ಬುಧವಾರ ಬಿಡುಗಡೆಗೊಳಿಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
11th February, 2021
ರಿಯಾದ್ (ಸೌದಿ ಅರೇಬಿಯ), ಫೆ. 11: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಭಾರತ ಸೇರಿದಂತೆ 20 ದೇಶಗಳಿಂದ ಜನರು ಸೌದಿ ಅರೇಬಿಯಕ್ಕೆ ಆಗಮಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ರಿಯಾದ್‌ನಲ್ಲಿರುವ...

photo:twitter (@breakingavnews)

10th February, 2021
ರಿಯಾದ್ (ಸೌದಿ ಅರೇಬಿಯ), ಫೆ. 10: ಸೌದಿ ಅರೇಬಿಯದ ಅಬಾ ವಿಮಾನ ನಿಲ್ದಾಣದ ಮೇಲೆ ಯೆಮನ್‌ನ ಹೌದಿ ಬಂಡುಕೋರರು ದಾಳಿ ನಡೆಸಿದ್ದಾರೆ ಎಂದು ಬಂಡುಕೋರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಸೌದಿ ಅರೇಬಿಯ ನೇತೃತ್ವದ...
10th February, 2021
ದುಬೈ:  ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇತ್ತೀಚೆಗೆ ಮೊದಲ ಪ್ರಯತ್ನದಲ್ಲಿ ಮಂಗಳ ಗ್ರಹದ ಸುತ್ತ ತನ್ನ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತ ಮತ್ತು ಯುರೋಪ್‌ ಸಾಲಿಗೆ ಯುಎಇ...
9th February, 2021
  ದುಬೈ (ಯುಎಇ), ಫೆ. 10: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಮಂಗಳ ಗ್ರಹ ಶೋಧಕ ನೌಕೆ ‘ಹೋಪ್’ ಮಂಗಳವಾರ ಕೆಂಪು ಗ್ರಹದ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಈ ಸಾಧನೆಗೈದ ಮೊದಲ ಅರಬ್ ದೇಶವಾಗಿ ಅದು...
9th February, 2021
ಬಹರೈನ್ : ಕೆಸಿಎಫ್ ದಿನಾಚರಣೆ ಪ್ರಯುಕ್ತ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಬೃಹತ್ ರಕ್ತದಾನ ಶಿಬಿರವು ಸಲ್ಮಾನಿಯ ಮೆಡಿಕಲ್ ಸೆಂಟರ್ ನಲ್ಲಿ ಇತ್ತೀಚೆಗೆ ನಡೆಯಿತು.

ಫೋಟೊ ಕೃಪೆ: twitter.com

8th February, 2021
ಅಬುಧಾಬಿ (ಯುಎಇ), ಫೆ. 8: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಮೊದಲ ಮಂಗಳ ಗ್ರಹ ಶೋಧಕ ನೌಕೆ ‘ಹೋಪ್’ ಮಂಗಳವಾರ ಕೆಂಪು ಗ್ರಹದ ಕಕ್ಷೆಯನ್ನು ಪ್ರವೇಶಿಸಲು ಕ್ಷಣಗಣನೆ ನಡೆದಿದೆ.
6th February, 2021
ಅಬುಧಾಬಿ (ಯುಎಇ), ಫೆ. 6: ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರಿಗಾಗಿನ ಘಟಕವಾಗಿರುವ ಯುಎನ್‌ಆರ್‌ಡಬ್ಲುಎಗೆ ನೀಡುವ ದೇಣಿಗೆಯಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) 2020ರಲ್ಲಿ ತೀವ್ರ ಕಡಿತ ಮಾಡಿದೆ. ಇದೇ...
3rd February, 2021
 ರಿಯಾದ್, ಫೆ. 2: ಇಪ್ಪತ್ತು ನಿರ್ದಿಷ್ಟ ದೇಶಗಳಿಂದ ಆಗಮಿಸುವ ಪೌರೇತರರು, ರಾಜತಾಂತ್ರಿಕರು, ಆರೋಗ್ಯ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಫೆಬ್ರವರಿ 3ರಿಂದ ಬೆಳಗ್ಗೆ 9 ಗಂಟೆ (ಸ್ಥಳೀಯ ಸಮಯ) ನಂತರ ದೇಶದೊಳಗೆ...
Back to Top