ಗಲ್ಫ್ ಸುದ್ದಿ

ಕೆ.ಎಸ್. ಶೇಖ್ ಕರ್ನಿರೆ

11th June, 2022
ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರೀಮಿಯಂ ರೆಸಿಡೆನ್ಸಿ ಪಡೆದ ಕೆಲವೇ ಭಾರತೀಯರ ಸಾಲಿಗೆ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಲಿಮಿಟೆಡ್‌ನ ಉಪಾಧ್ಯಕ್ಷ ಕೆ.ಎಸ್. ಶೇಖ್ ಕರ್ನಿರೆ ಅವರು ಸೇರಿದ್ದಾರೆ.
5th June, 2022
ಮದೀನಾ : ವಿಸಿಟ್ ವೀಸಾದಲ್ಲಿದ್ದ ಪುತ್ತೂರಿನ ಕುಂಬ್ರ ನಿವಾಸಿ ಮದೀನಾ ಭೇಟಿ ವೇಳೆ ನಿಧನರಾಗಿದ್ದಾರೆ. ಮೃತರನ್ನು ಪುತ್ತೂರಿನ ಕುಂಬ್ರ ನಿವಾಸಿ ಅಬ್ದುರಹ್ಮಾನ್ (72) ಎಂದು ಗುರುತಿಸಲಾಗಿದೆ. ಅವರು ಮದೀನಾಕ್ಕೆ ಭೇಟಿ...

PHOTO:TWITTER

31st May, 2022
ಜೆರುಸಲೇಂ, ಮೇ 31: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಸ್ರೇಲ್ ಮತ್ತು ಯುಎಇ ಮಂಗಳವಾರ ಸಹಿ ಹಾಕಿದ್ದು, ಅರಬ್ ದೇಶವೊಂದರ ಜತೆ ಇಸ್ರೇಲ್ ಸಹಿ ಹಾಕಿರುವ ಪ್ರಪ್ರಥಮ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದೆ. ‌
29th May, 2022
ದೋಹಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕತರ್‌ ಅಧೀನದಲ್ಲಿರುವ 3 ಝೋನ್ ಗಳಾದ ದೋಹಾ ಝೋನ್, ಅಝೀಝಿಯ ಝೋನ್ ಹಾಗೂ ಮದೀನಾ ಖಲೀಫಾ ಝೋನ್ ಗಳ ಮಹಾ ಸಭೆಯು ಮೇ 27ರಂದು ದೋಹಾದ ವಿವಿಧ ಕೇಂದ್ರಗಳಲ್ಲಿ ನಡೆಯಿತು. ದೋಹಾ...
26th May, 2022
ದುಬೈ, ಮೇ 26: ಸೋಮವಾರ (ಮೇ 23) ಅಬುಧಾಬಿಯ ಹೋಟೆಲ್‌ನಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ ಇಬ್ಬರಲ್ಲಿ ಒಬ್ಬ ಭಾರತೀಯ ಪ್ರಜೆ, ಮತ್ತೊಬ್ಬ ಪಾಕಿಸ್ತಾನದ ಪ್ರಜೆಯಾಗಿದ್ದಾನೆ. 106 ಭಾರತೀಯರ ಸಹಿತ...
24th May, 2022
ಅಬುಧಾಬಿ, ಮೇ 24: ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸಿಲಿಂಡರ್ ಸ್ಫೋಟದಿಂದ 2 ಮಂದಿ ಮೃತಪಟ್ಟಿದ್ದು ಇತರ 120 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

PHOTO:AFP

23rd May, 2022
ಕುವೈತ್ ಸಿಟಿ, ಮೇ 23: ಧೂಳು ಬಿರುಗಾಳಿಯಿಂದಾಗಿ ಕುವೈತ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕುವೈತ್‌ನ ಮಹಾ ನಾಗರಿಕ ವಾಯುಯಾನ ನಿರ್ದೇಶನಾಲಯ...
22nd May, 2022
ರಿಯಾದ್: ಕೋವಿಡ್-19 ಮತ್ತೆ ಹರಡುವಿಕೆ ಮತ್ತೆ ಆರಂಭಗೊಂಡ ಬಳಿಕ ಸೌದಿ ಅರೇಬಿಯಾ 'ತನ್ನ ನಾಗರಿಕರಿಗೆ' 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.
22nd May, 2022
ಅಬುಧಾಬಿ, ಮೇ 22: ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ಅಬುಧಾಬಿ ಇದರ ವತಿಯಿಂದ ಸಮಾಜ ಸೇವಕ ಮತ್ತು ಇಂಡಿಯಾ ಸೋಶಿಯಲ್ ಸೆಂಟರ್, ಅಬುಧಾಬಿ ಇದರ ಅಧ್ಯಕ್ಷ ಕೆ.ಯೋಗೀಶ್ ಪ್ರಭು ಅವರಿಗೆ 'ಬಿಡಬ್ಲ್ಯುಎಫ್ ಸೋಶಿಯಲ್...
21st May, 2022
ಮಸ್ಕತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಅಯ್ಯೂಬ್ ಕೋಡಿ ಅವರ ಅಧ್ಯಕ್ಷತೆಯಲ್ಲಿ ಅಲ್ ಫವಾನ್ ಸಭಾಂಗಣ ಹಝ್ರತ್ ಮಾಝಿನ್ (ರ) ವೇದಿಕೆ ಬರ್ಕಾದಲ್ಲಿ ಶುಕ್ರವಾರ ನಡೆಯಿತು.

Photo: Twitter

18th May, 2022
ದುಬೈ: ಮಧ್ಯಪ್ರಾಚ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಗೆ ಮರಳಿನ ಬಿರುಗಾಳಿ ಅಪ್ಪಳಿಸಿದ್ದರಿಂದ ವಿಶ್ವದ ಅತಿ ಎತ್ತರದ ಕಟ್ಟಡವು ಇಂದು ಧೂಳಿನ ಬೂದು ಪದರದ ಹಿಂದೆ ಮರೆಯಾಗಿದೆ. 
15th May, 2022
ಖತರ್, ಮೇ 15: ದೋಹಾದಲ್ಲಿರುವ ಸೌತ್ ಕೆನರಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ (ಎಸ್ಕೆಎಂಡಬ್ಲ್ಯುಎ) ಇದರ 2022-24ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಅಬ್ದುರ್ರಝಾಕ್ ಪುತ್ತೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ (Photo:Twitter/@MohamedBinZayed)

14th May, 2022
ದುಬೈ: ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಸಂಯುಕ್ತ ಅರಬ್ ಸಂಸ್ಥಾನದ ಮಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ದೇಶದ ಸುಪ್ರೀಂ ಕೌನ್ಸಿಲ್ ಇಂದು ಘೋಷಿಸಿದೆ.

ಶೇಖ್ ಖಲೀಫಾ ಬಿನ್ ಝಾಯೆದ್ (Photo:Twitter/@gulf_news)

13th May, 2022
ರಿಯಾಧ್ : ಸಂಯುಕ್ತ ಅರಬ್ ಸಂಸ್ಥಾನದ ಅಧ್ಯಕ್ಷ ಹಾಗೂ ಅಬುಧಾಬಿಯ ದೊರೆ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಇಂದು ನಿಧನರಾಗಿದ್ದಾರೆ ಎಂದು ಅಲ್ಲಿನ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಶೇಖ್...
9th May, 2022
ಅಜ್ಮಾನ್ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಜ್ಮಾನ್‌ ನಲ್ಲಿರುವ ತುಂಬೆ ಮೆಡಿಸಿಟಿಗೆ ರವಿವಾರ ಭೇಟಿ ನೀಡಿದರು.

ಇಬ್ರಾಹೀಂ ಕನ್ನಂಗಾರ್‌

8th May, 2022
ರಿಯಾದ್:‌ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ (ಭಾರತೀಯ ಸಾಗರೋತ್ತರ ಕಾಂಗ್ರೆಸ್)‌ ನ ಕರ್ನಾಟಕ ರಾಜ್ಯ ಸಂಯೋಜಕರಾಗಿ ಇಬ್ರಾಹೀಂ ಕನ್ನಂಗಾರ್‌ ನೇಮಕಗೊಂಡಿದ್ದಾರೆ. ಓವರ್‌ಸೀಸ್‌ ಕಾಂಗ್ರೆಸ್‌ ಸೌದಿ ಅರೇಬಿಯಾದ...
3rd May, 2022
ಮಕ್ಕಾ/ಸೌದಿ ಅರೇಬಿಯಾ: ಈದ್ ಆಚರಣೆ ಭಾಗವಾಗಿ ಸೋಮವಾರ ಐಒಸಿ ಸೌದಿ ಅರೇಬಿಯಾ ವತಿಯಿಂದ  ಶಾಸಕ, ಮಾಜಿ ಸಚಿವ, ವಿಧಾನ ಸಭೆಯಲ್ಲಿ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಮಕ್ಕಾದಲ್ಲಿ...
2nd May, 2022
ಮಕ್ಕಾ/ಸೌದಿ ಅರೇಬಿಯಾ:  ಮಾಜಿ  ಸಚಿವ, ವಿಧಾನ ಸಭೆಯಲ್ಲಿ ವಿಪಕ್ಷ ಉಪ ನಾಯಕ ಯುಟಿ ಖಾದರ್ ಅವರು ಈದುಲ್ ಫಿತ್ರ್ ದಿನದಂದು ಮಕ್ಕಾದ ಪವಿತ್ರ‌ ಮಸ್ಜಿದುಲ್‌ ಹರಾಮ್‌ನಲ್ಲಿ ಮಕ್ಕಳಿಗೆ ಚಾಕೋಲೆಟ್ ಹಂಚುತ್ತಿರುವ ಚಿತ್ರ...

PHOTO PTI

30th April, 2022
ರಿಯಾದ್, ಎ.30: ಸೌದಿ ಅರೇಬಿಯಾಕ್ಕೆ ಅಧಿಕೃತ ಭೇಟಿ ನೀಡಿರುವ ಪಾಕಿಸ್ತಾನದ ಪ್ರಧಾನಿ ಶಹಬಾರ್ ಶರೀಫ್ ಮತ್ತವರ ನಿಯೋಗವನ್ನು ಉದ್ದೇಶಿಸಿ ʼಚೋರ್‌ʼ (‘ಕಳ್ಳರು’) ಎಂದು ಘೋಷಣೆ ಕೂಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಕ್...
30th April, 2022
ಜಿದ್ದಾ: ಎಪ್ರಿಲ್‌ 30 ಶನಿವಾರದಂದು ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಈದುಲ್‌ ಫಿತ್ರ್‌ ಸೋಮವಾರದಂದು ಆಚರಿಸಲಾಗುತ್ತದೆ ಎಂದು ಅಧಿಕೃತ ಪ್ರಕಟನೆ ಹೊರಡಿಸಿದ್ದಾಗಿ khaleejtimes ವರದಿ ಮಾಡಿದೆ....

ಹೈತಮ್ ಬಿನ್ ತಾರಿಕ್

25th April, 2022
ಮಸ್ಕತ್ : ಯೆಮನ್ ವಶದಲ್ಲಿದ್ದ ಏಳು ಮಂದಿ ಭಾರತೀಯರ ಬಿಡುಗಡೆಗಾಗಿ ದೇಶದ ದೊರೆ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ಮಧ್ಯಪ್ರದೇಶದ ಬಳಿಕ, ಒಮನ್ ಸರ್ಕಾರ ನೆರವು ನೀಡಿದೆ.
9th April, 2022
ಜಿದ್ದಾ: ಈ ಹಿಂದೆ ಕೋವಿಡ್‌ ಕಾರಣದಿಂದ ಮುಸ್ಲಿಮರ ಪವಿತ್ರ ಯಾತ್ರ ಹಜ್‌ ಕರ್ಮ ನಿರ್ವಹಿಸಲು ಕೆಲವೇ ಮಂದಿಗೆ ಅವಕಾಶ ನೀಡಲಾಗಿತ್ತು. ಅದರಲ್ಲೂ ಸೌದಿ ನಾಗರಿಕರಿಗೆ ಮತ್ತು ಸೌದಿಯಲ್ಲಿ ನೆಲೆಸಿರುವವರಿಗೆ ಆದ್ಯತೆ...
7th April, 2022
ಅಂಕಾರ, ಎ.7: ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರ ಜಮಾಲ್ ಖಷೋಗಿ ಹತ್ಯೆ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದ ಟರ್ಕಿಯ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಸೌದಿ ಅರೆಬಿಯಾಕ್ಕೆ ವರ್ಗಾಯಿಸುವಂತೆ ಆದೇಶಿಸಿದೆ.

photo courtesy:twitter

1st April, 2022
ದುಬೈ: 2022ರ ರಮದಾನ್ ನ ಪ್ರಥಮ ದಿನವನ್ನು ಎಪ್ರಿಲ್ 2ರ ಶನಿವಾರ ಆಚರಿಸಲಾಗುವುದು ಎಂದು ಯುಎಇಯ ಚಂದ್ರದರ್ಶನ ಸಮಿತಿ ಶುಕ್ರವಾರ ಘೋಷಿಸಿದೆ.ಎಪ್ರಿಲ್ 1ರ ಶುಕ್ರವಾರ ಶಬಾನ್ 1443 ಹಿಜ್ರಿಯ ಕೊನೆಯ ದಿನವಾಗಿರುತ್ತದೆ ಎಂದು...

PHOTO COURTESY:TWITTER

1st April, 2022
ಜಿದ್ದಾ: ಪವಿತ್ರ ರಮಝಾನ್ ಮಾಸದ ಚಂದ್ರದರ್ಶನವು ಸೌದಿ ಅರೇಬಿಯಾದಲ್ಲಿ ದೃಢಪಟ್ಟಿದ್ದು, ನಾಳೆ ಶನಿವಾರದಂದು ರಮಝಾನ್ ಮಾಸ ಆರಂಭವಾಗಲಿದೆ ಎಂದು ಅಧಿಕೃತರು ತಿಳಿಸಿದ್ದಾಗಿ  Khaleejtimes  ವರದಿ ಮಾಡಿದೆ. 
28th March, 2022
ದುಬೈ: ಸೋಮೇಶ್ವರ್ ಉಚ್ಚಿಲ ಜಮಾತ್ ನ ಪರಿಧಿಗೆ ಒಳಪಟ್ಟ ಯುಎಇಯಲ್ಲಿ ನೆಲೆಸಿರುವ ಅನಿವಾಸಿಗಳು ಸಂಘಟಿತರಾಗಿ “ಯುಎಇ ಯೂನಿಟ್ -ಉಚ್ಚಿಲ ಜಮಾತ್ʼʼ ಎಂಬ ಸಂಘಟನೆಯನ್ನು ಸ್ಥಾಪಿಸಲಾಯಿತು.

Photo: Instagram/ Lanterns Bahrain

27th March, 2022
ಮನಾಮ: ಶಾಲು ಧರಿಸಿದ ಮಹಿಳೆಗೆ ಪ್ರವೇಶವನ್ನು ನಿರಾಕರಿಸಿದ ಆರೋಪದ ಮೇಲೆ ಬಹರೈನ್ ನ ಅಧಿಕಾರಿಗಳು ಭಾರತೀಯ ರೆಸ್ಟೋರೆಂಟ್ ಅನ್ನು ಮುಚ್ಚಿದ್ದಾರೆ ಎಂದು ಸುದ್ದಿ ವೆಬ್ಸೈಟ್ GDN Online  ವರದಿ ಮಾಡಿದೆ.
26th March, 2022
ರಿಯಾದ್, ಮಾ.26: ಸೌದಿ ಅರೆಬಿಯಾದ ತೈಲ ಸಂಗ್ರಹಾಲಯ ವ್ಯವಸ್ಥೆಯ ಮೇಲೆ ಯೆಮನ್‌ನ ಹೌದಿ ಬಂಡುಗೋರರು ಶುಕ್ರವಾರ ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
25th March, 2022
ಮಾ.25: ದಿ ರಾಕ್ ಎಂದೇ ಪ್ರಸಿದ್ಧವಾಗಿರುವ ದೈತ್ಯ ಬಿಳಿವಜ್ರವನ್ನು ಇದೇ ಪ್ರಥಮ ಬಾರಿಗೆ ದುಬೈಯಲ್ಲಿ ಮಾರ್ಚ್ 26ರಿಂದ 29ರವರೆಗೆ ಪ್ರದರ್ಶನಕ್ಕಿಡಲಾಗಿದೆ. ಆ ಬಳಿಕ ಅದನ್ನು ಹರಾಜು ಹಾಕುವ ಉದ್ದೇಶವಿದ್ದು ಸುಮಾರು 30...
22nd March, 2022
ಅಜ್ಮಾನ್ : ಭಟ್ಕಳ ಮೂಲದ ಖ್ಯಾತ ಅನಿವಾಸಿ ಭಾರತೀಯ, ಸಮಾಜ ಸೇವಕ ಸಿ ಎ ಖಲೀಲ್ ಎಂದೇ ಚಿರಪರಿಚಿತರಾಗಿರುವ ಎಸ್ ಎಂ ಸಯ್ಯದ್ ಖಲೀಲ್  ಅವರು ಸಮಾಜಕ್ಕೆ ಹಾಗೂ ಸಮುದಾಯಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ನೂರ್...
Back to Top