ರಾಷ್ಟ್ರೀಯ | Vartha Bharati- ವಾರ್ತಾ ಭಾರತಿ

ರಾಷ್ಟ್ರೀಯ

21st September, 2021
ಲಕ್ನೊ: ಮಹಂತ ನರೇಂದ್ರ ಗಿರಿ ಶವವಾಗಿ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಸಾವಿನ ಪ್ರಕರಣದಲ್ಲಿಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಹೇಳಿದ್ದಾರೆಂದು The...

ಸುಕಾಂತ ಮಜೂಂದಾರ್(ಎಡ) ಹಾಗೂ ದಿಲೀಪ್ ಘೋಷ್

21st September, 2021
ಹೊಸದಿಲ್ಲಿ, ಸೆ.21: ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಟಿಎಂಸಿ ಸೇರಿದ ಬೆನ್ನಲ್ಲೇ ಪಶ್ಚಿಮ ಬಂಗಾಲದ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ತಾರಕಕ್ಕೇರಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್...

ಸಾಂದರ್ಭಿಕ ಚಿತ್ರ (Photo source: PTI)

21st September, 2021
ಅಹ್ಮದಾಬಾದ್, ಸೆ.21: ಅಫ್ಘಾನಿಸ್ತಾನದಿಂದ ಸಾಗಿಸಲಾಗುತ್ತಿದ್ದ 21,000 ಕೋಟಿ ರೂಪಾಯಿ ಮೌಲ್ಯದ ಮೂರು ಟನ್ ಹೆರಾಯಿನ್ ಅನ್ನು ಗುಜರಾತ್ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಪ್ರಕಟಿಸಿದೆ.
20th September, 2021
ಚಂಡಿಗಢ, ಸೆ. 20: ಕೋವಿಡ್ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಐದನೇ ದಿನವಾದ ಸೋಮವಾರ ಕೂಡ 30 ಸಾವಿರದ ಗಡಿಯನ್ನು ದಾಟಿದೆ. ಆದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 0.95ಕ್ಕೆ ಇಳಿಕೆಯಾಗಿದೆ. ಇದು ಕಳೆದ ಮಾರ್ಚ್ನ ಬಳಿಕ...
20th September, 2021
ಹೊಸದಿಲ್ಲಿ, ಸೆ. 20: 915,65 ಕೋಟಿ ರೂಪಾಯಿ ವಂಚಿಸಿದ ಹಾಗೂ ಬ್ಯಾಂಕ್ ವಂಚನೆ ಆರೋಪದಲ್ಲಿ ಅಶರ್ ಅಗ್ರೋ ಲಿಮಿಟೆಡ್ನ ಆಡಳಿತ ನಿರ್ದೇಶಕ ವಿನೋದ್ ಚತುರ್ವೇದಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಅಧಿಕಾರಿಗಳು...
20th September, 2021
ಮೀರತ್, ಸೆ. 20: ಕೊರೋನ ಲಸಿಕೆಯ ಐದು ಡೋಸ್ಗಳನ್ನು ನೀಡಲಾಗಿದೆ ಹಾಗೂ ಆರನೇ ಡೋಸ್ಗೆ ಸಮಯ ನಿಗದಿಪಡಿಸಲಾಗಿದೆ ಎಂದು ಬಿಜೆಪಿಯ ಬೂತ್ಮಟ್ಟದ ನಾಯಕನಿಗೆ ನೀಡಲಾದ ಲಸಿಕೆ ಪ್ರಮಾಣ ಪತ್ರದಲ್ಲಿ ದಾಖಲಿಸಲಾಗಿದೆ. ‌
20th September, 2021
ಹೊಸದಿಲ್ಲಿ, ಮಾ.21: ನ್ಯಾಶನಲ್ ಕಾನ್ಫರೆನ್ಸ್ ನಾಯಕ ತಾರಲೋಚನ್ ಸಿಂಗ್ ವಝೀರ್ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ 61 ವರ್ಷ ವಯಸ್ಸಿನ ಹರ್ಮೀತ್ ಸಿಂಗ್ ನನ್ನು ದಿಲ್ಲಿ ಪೊಲೀಸರು ರವಿವಾರ ಬಂಧಿಸಿದ್ದಾರೆ.
20th September, 2021
ಕೋಲ್ಕತಾ,ಸೆ.20: ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತಾ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಸೋಮವಾರ ಭಾರೀ ಮಳೆಯಾಗಿದ್ದು, ನಗರದ ವಿಮಾನನಿಲ್ದಾಣ ಸಂಪೂರ್ಣ ಜಲಾವೃತಗೊಂಡಿತು ಹಾಗೂ ರೈಲು ಸಂಚಾರ ವಿಳಂಬಗೊಂಡಿತು.
20th September, 2021
‌ಹೊಸದಿಲ್ಲಿ,ಸೆ.19: ಒಟ್ಟು 68 ಮಂದಿ ನ್ಯಾಯಾಂಗ ಅಧಿಕಾರಿಗಳು ಹಾಗೂ ನ್ಯಾಯವಾದಿಗಳನ್ನು ವಿವಿಧ ಹೈಕೋರ್ಟ್ ಗಳ ನ್ಯಾಯಾಧೀಶರಾಗಿ ನೇಮಕಗೊಳಿಸುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಮಾಡಿರುವ ಶಿಫಾರಸುಗಳ ಬಗ್ಗೆ ಕೇಂದ್ರ...
20th September, 2021
ಕೋಲ್ಕತಾ, ಸೆ. 20: ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯ ಕುಮಾರ್ ಹಾಗೂ ಗುಜರಾತ್ ನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಅವರು ಅಕ್ಟೋಬರ್ 2ರಂದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು...

Photo: Sukanta Majumdar Official Twitter

20th September, 2021
ಕೋಲ್ಕತ್ತಾ: ಬಿಜೆಪಿ ಸೋಮವಾರ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷರಾಗಿ ಸಂಸದ ಸುಕಾಂತ ಮಜುಂದಾರ್ ಅವರನ್ನು ನೇಮಿಸಿದೆ. ಹಾಲಿ ಅಧ್ಯಕ್ಷ ದಿಲೀಪ್ ಘೋಷ್ ಅವರನ್ನು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.
20th September, 2021
ಅಹಮದಾಬಾದ್: ಎಐಎಂಐಎಂ 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ಪಕ್ಷವು ಈಗಾಗಲೇ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿದೆ ಎಂದು ಪಕ್ಷದ ಅಧ್ಯಕ್ಷ ಅಸದುದ್ದೀನ್ ಉವೈಸಿ ಸೋಮವಾರ ತಿಳಿಸಿದ್ದಾರೆ....
20th September, 2021
ಹೊಸದಿಲ್ಲಿ: ಪ್ರಮುಖ  ಧಾರ್ಮಿಕ ಸಂಘಟನೆಯಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್ತಿನ ಮುಖ್ಯಸ್ಥ ನರೇಂದ್ರ ಗಿರಿ ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
20th September, 2021
ಹೊಸದಿಲ್ಲಿ: ಕೊಲ್ಲಾಪುರಕ್ಕೆ ತೆರಳುತ್ತಿದ್ದ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ  ಕಿರಿಟ್ ಸೋಮಯ್ಯ ಅವರನ್ನು ಮಹಾರಾಷ್ಟ್ರದ ಸತಾರ ಜಿಲ್ಲೆಯ ಕರಾಡ್ ರೈಲ್ವೆ ನಿಲ್ದಾಣದಲ್ಲಿ ತಡೆದ ಪೊಲೀಸರು ಅವರನ್ನು ಕರಾಡ್ ಸರ್ಕ್ಯೂಟ್...
20th September, 2021
 ಗುವಹಾಟಿ: ಅಸ್ಸಾಂನಲ್ಲಿ ಜಾರಿಗೊಳಿಸಲಾಗಿದ್ದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಅಥವಾ ಎನ್‍ಆರ್‍ಸಿ ಕುರಿತಾದ ಅಧಿಸೂಚನೆಯನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಇನ್ನಷ್ಟೇ ಹೊರಡಿಸಬೇಕಿದ್ದರೂ ಆಗಸ್ಟ್ 31, 2019ರಂದು...

Image Source : PTI

20th September, 2021
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಭಾರೀ ಶಸ್ತ್ರಾಸ್ತ್ರ ಹೊಂದಿರುವ ಉಗ್ರರ ಒಳನುಸುಳುವಿಕೆ ಯತ್ನದ ನಂತರ ಅಂತರ್ಜಾಲ ಹಾಗೂ  ಮೊಬೈಲ್ ಫೋನ್ ಸೇವೆಗಳನ್ನು...
20th September, 2021
ಭೋಪಾಲ್: ಅಧಿಕಾರಶಾಹಿಯನ್ನು ದುರ್ಬಲಗೊಳಿಸುವ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ  ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ, ಅಧಿಕಾರಿಗಳು 'ನಮ್ಮ ಚಪ್ಪಲಿ ಹೆಕ್ಕಲು ಮಾತ್ರ' ಇರುವುದು ಹಾಗೂ ಅವರಿಗೆ 'ಯಾವುದೇ ನಿಲುವು (ಔಕತ್...
20th September, 2021
ಮುಂಬೈ: ಅಶ್ಲೀಲ ಚಿತ್ರ ತಯಾರಿ ಪ್ರಕರಣದಲ್ಲಿ ಬಂಧನಕ್ಕೊಳಗಾದ 2 ತಿಂಗಳ ಬಳಿಕ  ಉದ್ಯಮಿ ಹಾಗೂ  ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರಿಗೆ 50,000 ರೂ. ಶ್ಯೂರಿಟಿ  ಮೇಲೆ ಮುಂಬೈ ನ್ಯಾಯಾಲಯ ಇಂದು  ಜಾಮೀನು...
20th September, 2021
ಹೊಸದಿಲ್ಲಿ: ಮುಂದಿನ ತಿಂಗಳಿನಿಂದ ಭಾರತವು ಹೆಚ್ಚುವರಿ ಲಸಿಕೆಗಳ ರಫ್ತು ಹಾಗೂ ದೇಣಿಗೆಯನ್ನು ಪುನರಾರಂಭಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಘೋಷಿಸಿದರು.  
20th September, 2021
ಕೋಲ್ಕತಾ: 2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗುವ ಅಭ್ಯರ್ಥಿಗಳ ಪೈಕಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂಚೂಣಿಯಲ್ಲಿದ್ದಾರೆ ಎಂದು ಟಿಎಂಸಿ ನಾಯಕ ಹಾಗೂ  ಮಾಜಿ ಕೇಂದ್ರ ಸಚಿವ ಬಾಬುಲ್...
20th September, 2021
ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಪಟು ನೀರಜ್ ಚೋಪ್ರಾ ತಾವು ನಟನೆಗೂ ಸೈ ಎಂದೆನಿಸಿಕೊಂಡಿದ್ದಾರೆ. ಕ್ರೆಡ್ ಸಂಸ್ಥೆಯ  ಜಾಹೀರಾತಿನಲ್ಲಿ ಅವರು ತಮ್ಮ ನಟನಾ ಕೌಶಲ್ಯವನ್ನು...

Source:PRO

20th September, 2021
ಚಂಡೀಗಡ: ಪಂಜಾಬ್‌ನ ಹೊಸ ಮುಖ್ಯಮಂತ್ರಿಯಾಗಿರುವ ಚರಣಜೀತ್ ಸಿಂಗ್ ಚನ್ನಿ ಅವರು ಇಂದು "ಆಮ್ ಆದ್ಮಿ (ಸಾಮಾನ್ಯ ವ್ಯಕ್ತಿ)" ಯನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಧನ್ಯವಾದ...

photo:  PTI, Twitter

20th September, 2021
ಮುಂಬೈ:  ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ನಟಿ ಕಂಗನಾ ರಣಾವತ್ ಅವರು ಮುಂಬೈ ನ್ಯಾಯಾಲಯದಲ್ಲಿ ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ಸೋಮವಾರ ಪ್ರತಿ ದೂರು ದಾಖಲಿಸಿದ್ದಾರೆ. ಅಖ್ತರ್ ತನ್ನನ್ನು...
20th September, 2021
ಹೊಸದಿಲ್ಲಿ: "ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗಳು ನಡೆದಾಗ ಬಿಜೆಪಿ ಲಡಾಖ್‍ನಲ್ಲಿ ಅತಿಕ್ರಮಿಸಿರುವ ಚೀನಾ ಕುರಿತು ಮಾತನಾಡುವುದಿಲ್ಲ, ಏಕೆಂದರೆ ಆ ದೇಶದ ಬಗ್ಗೆ ಮಾತನಾಡಿ ಅವರಿಗೆ ಮತಗಳು ದೊರೆಯುವುದಿಲ್ಲ.
20th September, 2021
ಹೊಸದಿಲ್ಲಿ: ಮುಂಬೈ, ಲಕ್ನೊ, ಕಾನ್ಪುರ, ಜೈಪುರ, ದಿಲ್ಲಿ ಹಾಗೂ ಗುರ್ಗಾಂವ್‌ನಲ್ಲಿನ ತನ್ನ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು  'ಸಮೀಕ್ಷೆ' ಮಾಡಿದ  ನಂತರ  ನಟ ಸೋನು ಸೂದ್ ಮೌನವನ್ನು ಮುರಿದರು.
20th September, 2021
ಅಹಮದಾಬಾದ್: ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ (ಎಎಂಸಿ) ಸೋಮವಾರದಿಂದ ಕೋವಿಡ್ -19 ವಿರುದ್ಧ ಲಸಿಕೆ ಹಾಕಿಸಿಕೊಳ್ಳದವರನ್ನು ಸಾರ್ವಜನಿಕ ಸಾರಿಗೆ ಸೇವೆಗಳಂತಹ ಸೌಲಭ್ಯಗಳನ್ನು ಬಳಸುವುದನ್ನು ಮತ್ತು ಸಾರ್ವಜನಿಕ...
Back to Top