ಉಡುಪಿ

25th September, 2022
ಕುಂದಾಪುರ: ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ  ವಾಹನವೊಂದು ಪಲ್ಟಿಯಾದ ಘಟನೆ ಕೋಟ  ಸಮೀಪದ ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.   

ಸಾಂದರ್ಭಿಕ ಚಿತ್ರ

24th September, 2022
ಉಡುಪಿ, ಸೆ.24: ಹೆಬ್ರಿ ತಾಲೂಕಿನ ಮುದ್ರಾಡಿ ನಾಟ್ಕದೂರಿನಲ್ಲಿ ಅಭಯ ಹಸ್ತೆ ಆದಿಶಕ್ತಿ ಶ್ರೀಕ್ಷೇತ್ರದ 51ನೇ ವರ್ಷದ ದಸರಾ ಮಹೋತ್ಸವ ಹಾಗೂ ನಮ ತುಳುವೆರ್ ಕಲಾಸಂಘಟನೆಯ 22ನೇ ವರ್ಷದ ನವರಂಗೋತ್ಸವ ಹಾಗೂ ನಾಟ್ಕ ಮುದ್ರಾಡಿಯ...
24th September, 2022
ಕೋಟ, ಸೆ.24: ಗಾಂಜಾ ಸೇವನೆಗೆ ಸಂಬಂಧಿಸಿ ಸೆ.23ರಂದು ಗುಂಡ್ಮಿ ಗ್ರಾಮದ ಸಾಸ್ತಾನ ಜಂಕ್ಷನ್‌ನಲ್ಲಿ ಆಫ್ವಾನ್ ಎಂಬಾತನನ್ನು ಕೋಟ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್...
24th September, 2022
ಶಂಕರನಾರಾಯಣ, ಸೆ.24: ಮಗನೇ ತನ್ನ ತಾಯಿಯನ್ನು ಹೊಡೆದು ಕೊಲೆ ಮಾಡಿರುವುದಾಗಿ ಮಗಳು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
24th September, 2022
ಕಾರ್ಕಳ, ಸೆ.24: ವೈಯಕ್ತಿಕ ಕಾರಣದಿಂದ ಮನನೊಂದ ನಲ್ಲೂರು ಗ್ರಾಮದ ನೆಲ್ಲಿಕಾರು ಪೇರಲ್ಕೆ ಶಾಲೆಯ ಬಳಿ ನಿವಾಸಿ ಯಶೋದ ಆಚಾರ್ಯ(60) ಎಂಬವರು ಸೆ.23ರಂದು ಮಧ್ಯಾಹ್ನ ಮನೆಯ ಮಲಗುವ ಕೋಣೆಯಲ್ಲಿರುವ ನೇಣು ಬಿಗಿದು ಆತ್ಮಹತ್ಯೆ...
24th September, 2022
ಮಲ್ಪೆ, ಸೆ.24: ಮಲ್ಪೆ ಪಡುಕೆರೆ ಸೇತುವೆ ಮೇಲೆ ಸೆ.23ರಂದು ರಾತ್ರಿ ವೇಳೆ ಬೈಕೊಂದು ಅಪಘಾತಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೈಕ್ ಸವಾರ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
24th September, 2022
ಉಡುಪಿ, ಸೆ.24: ಮೊಬೈಲ್‌ನಿಂದ ಹಲವು ಸಾಧನ, ಸಲಕರಣೆಗಳು ಮನುಷ್ಯ ಸಂಪರ್ಕದಿಂದ ದೂರಾಗಿದೆ. ನಾವು ಎಂದಿಗೂ ಮೊಬೈಲ್ ಗುಲಾಮ ನಾಗಬಾರದು. ಮೊಬೈಲ್ ಸದ್ಭಳಕೆ ಉಪಕಾರಿ, ದುರ್ಬಳಕೆ ಅಪಾಯಕಾರಿ ಯಾಗಿದೆ.
24th September, 2022
ಉಡುಪಿ, ಸೆ.೨೪: ಉಡುಪಿಯ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ದಕ್ಷಿಣ ಭಾರತದ ಅಗ್ರಗಣ್ಯ ಡೈಮಂಡ್ ಜ್ಯುವೆಲ್ಸರಿ ಪ್ರದರ್ಶನ ಮತ್ತು ಮಾರಾಟ ‘ವಿಶ್ವವಜ್ರ’ ಸೆ.26ರಿಂದ ಅ.9ರವರೆಗೆ ಹಮ್ಮಿಕೊಳ್ಳಲಾಗಿದೆ.
24th September, 2022
ಉಡುಪಿ, ಸೆ.24:  ಕಲಾಕಿರಣ್ ಕ್ಲಬ್ ಬೈಲೂರು ಕೊರಂಗ್ರಪಾಡಿ, ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಕರ್ಣಾಟಕ ಬ್ಯಾಂಕ್ ಉಡುಪಿ ಇವರುಗಳ ಸಹಯೋಗದಲ್ಲಿ  ವೈಜ್ಞಾನಿಕ ಕೈತೋಟ ಬೆಳೆಸುವ ಬಗೆಗಿನ  ಕೃಷಿ ಮಾಹಿತಿ ಕಾರ್ಯಕ್ರಮ ಸೆ....
24th September, 2022
ಮಣಿಪಾಲ, ಸೆ.24: ಇತ್ತೀಚೆಗೆ ನಿಧನರಾದ ಪ್ರಸಿದ್ಧ ಫ್ರೆಂಚ್ ಚಲನಚಿತ್ರ ನಿರ್ದೇಶಕ ಜೀನ್ ಲುಕ್ ಗೊಡಾರ್ಡ್, ಸಾಂಪ್ರದಾಯಿಕ ಸಿನಿಮಾ ನಿರೂಪಣಾ ಮಾದರಿಗಳನ್ನು ಮುರಿದು, ವಿಭಿನ್ನ ರೀತಿಯ ಚಲನಚಿತ್ರಗಳನ್ನು ನಿರ್ಮಿಸಿದರು...
24th September, 2022
ಉಡುಪಿ, ಸೆ.24: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯು, ಆಕ್ಸೆಸ್ ಲೈಫ್  ಅಸಿಸ್ಟೆನ್ಸ್ ಫೌಂಡೇಶನ್‌ನ ಸಹಯೋಗದೊಂದಿಗೆ ಶನಿವಾರ ಸಂಜೆ ಮಣಿಪಾಲದಲ್ಲಿ ಬಾಲ್ಯದ ಕ್ಯಾನ್ಸರ್ (ಚೈಲ್ಡ್‌ಹುಡ್ ಕ್ಯಾನ್ಸರ್...
24th September, 2022
ಉಡುಪಿ, ಸೆ.24: ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಸುದೀರ್ಘಅವಧಿ ಸೇವೆ ಸಲ್ಲಿಸಿದ ಬೋಧಕೇತರ ಸಿಬ್ಬಂದಿಗಳಿಗೆ ಅವರ ಸೇವಾ ಹಿರಿತನದ ಆಧಾರದ ಮೇಲೆ ಇತ್ತೀಚೆಗೆ ಸನ್ಮಾನಿಸಲಾಯಿತು.
24th September, 2022
ಉಡುಪಿ, ಸೆ.24: ಪೂನಾ ಒಪ್ಪಂದದಿಂದ ದಲಿತರಿಗೆ ಆಗಿರುವ ಅನ್ಯಾಯ ವಿರೋಧಿಸಿ ಹಾಗೂ ಮೀಸಲಾತಿ ವಿರೋಧಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಜಾತಿವಾದಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಡೆ ಖಂಡಿಸಿ ಕರ್ನಾಟಕ ದಲಿತ...

ಫೈಲ್‌ ಫೋಟೊ 

24th September, 2022
ಉಡುಪಿ, ಸೆ.24: ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ಬರುವ  ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ.26ರಿಂದ ಅ. 5ರ ತನಕ ಶರನ್ನವರಾತ್ರಿ ಮಹೋತ್ಸವವು ಪಾಡಿಗಾರು ಶ್ರೀನಿವಾಸ ತಂತ್ರಿಗಳ...
24th September, 2022
ಕುಂದಾಪುರ, ಸೆ.24: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಿಕ್ಷಕ ದಿನಾಚಣೆಯ ಪ್ರಯುಕ್ತ ಬ್ಯಾರೀಸ್ ಶಿಕ್ಷಾ-ಸುರಕ್ಷಾ ಫೌಂಡೇಶನ್‌ನಿಂದ ಸಂಸ್ಥೆಯಲ್ಲಿನ ಸಿಬ್ಬಂದಿಗಳ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ...
24th September, 2022
ಉಡುಪಿ, ಸೆ.24: ಉಡುಪಿ ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ-ಆಪ ರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸೆ.22ರಂದು ಉಡುಪಿಯ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಸಭಾಂಗಣದಲ್ಲಿ ನಡೆಯಿತು.

ಫೈಲ್‌ ಫೋಟೊ

24th September, 2022
ಉಡುಪಿ, ಸೆ.24: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿಗಳ ಮೇಲೆ ದೇಶಾದ್ಯಂತ ನಡೆದಿರುವ ಎನ್‌ಐಎ ಹಾಗು ಇಡಿ ದಾಳಿ ಹಾಗೂ ಆ ಸಂಘಟನೆಯ ಪ್ರಮುಖ ನಾಯಕರನ್ನು ಬಂಧಿಸಿರುವ ಕಾರ್ಯಾಚರಣೆಯ ಸ್ವರೂಪ ತೀವ್ರ ಕಳವಳಕಾರಿಯಾಗಿದೆ...
24th September, 2022
ಕುಂದಾಪುರ, ಸೆ.24: ಶೋಷಿತ ವರ್ಗಗಳ ಸಂವಿಧಾನ ಬದ್ದ ಹಕ್ಕುಗಳಿಗಾಗಿ ಸಾಮಾಜಿಕ ಚಳುವಳಿ ರೂಪಿಸು ವುದು ಇಂದಿನ ಕಾಲಘಟ್ಟದಲ್ಲಿ ಒಂದು ರೀತಿಯ ಸವಾಲುಗಳಾಗಿ ಪರಿಣಮಿಸುತ್ತಿದೆ.
24th September, 2022
ಉಡುಪಿ : ನಾಡಗೀತೆಯ ರಾಗ ಸಂಯೋಜನೆ, ಕಾಲಮಿತಿ ಬಗ್ಗೆ 2005ರಿಂದ ಸ್ಪಷ್ಟತೆ ಇರಲಿಲ್ಲ. ಈ ಕುರಿತು ರಚಿಸಲಾದ ಎಚ್.ಆರ್.ಲೀಲಾವತಿ ನೇತೃತ್ವದ ಸಮಿತಿ  ಮೈಸೂರಿನ ಅನಂತ ಸ್ವಾಮಿ ಅವರ ರಾಗಸಂಯೋಜನೆಯಡಿ 2.30ನಿಮಿಷ ಗಳಲ್ಲಿ...
24th September, 2022
ಉಡುಪಿ, ಸೆ.24: ಅವಧಿ ಪೂರ್ವ ಚುನಾವಣೆ ರಾಜ್ಯದಲ್ಲಿ ಇಲ್ಲ. ನಿಗದಿತ ಸಮಯದಲ್ಲಿ ಚುನಾವಣೆ ಆಗುತ್ತದೆ. ಬಿಜೆಪಿ ಮತ್ತೊಮ್ಮೆ ಸರಕಾರವನ್ನು ರಚನೆ ಮಾಡುತ್ತದೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು...
24th September, 2022
ಉಡುಪಿ, ಸೆ.24: ಬಡಗಬೆಟ್ಟು ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ‌ ನೀಡಿದ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಎಚ್., ತಾವೇ ಸ್ವತಃ ತಾಜ್ಯ‌ ನಿರ್ವಹಣೆ ವಾಹನ‌ ಚಲಾಯಿಸಿ ನಾಗರಿಕರಿಂದ...
23rd September, 2022
ಉಡುಪಿ, ಸೆ.23: ತನ್ನ ಸಾಮಾಜಿಕ ಮತ್ತು ಉದಾತ್ತ ಚಟುವಟಿಕೆಗಳಿಗೆ ಹೆಸರುವಾಸಿಯಾದ ಉಡುಪಿ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ ನೇತೃತ್ವದಲ್ಲಿ ಒಂದು ವಾರದ ನಿರಂತರ ಸಾಮಾಜಿಕ ಮತ್ತು ಉದಾತ್ತ ಚಟುವಟಿಕೆಗಳನ್ನು...
23rd September, 2022
ಮಂಗಳೂರು, ಸೆ.23: ಅಜ್ಜಿನಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ 8 ಸೆಂಟ್ಸ್ ಜಮೀನನ್ನು ಶಾಲಾ ಸ್ಥಾಪಕ ಸದಸ್ಯ ಹಾಗೂ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಮತ್ತು ಶಾಲೆಗೆ ಸ್ವಂತ ಜಮೀನು ಹೊಂದಲು ಅವಿಶ್ರಾಂತ...
23rd September, 2022
ಉಡುಪಿ, ಸೆ.23: ಕಾಪು ತಾಲೂಕು ಕುತ್ಯಾರು ಗ್ರಾಮದ ನಿವಾಸಿ ಮಥಾಯಿ (64) ಎಂಬವರು ಕಳೆದ ಫೆ.10ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 

ಸಾಂದರ್ಭಿಕ ಚಿತ್ರ

23rd September, 2022
ಉಡುಪಿ, ಸೆ.23: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಸೆ.28ರಂದು ಬೆಳಗ್ಗೆ 9.30ರಿಂದ ನಗರದ ಅಜ್ಜರಕಾಡು...

ಫೈಲ್‌ ಫೋಟೊ

23rd September, 2022
ಉಡುಪಿ, ಸೆ.23: ತಾಲೂಕು ಆಡಳಿತ ಬೈಂದೂರು ಇದರ ವತಿಯಿಂದ ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಉದ್ಘಾಟನಾ ಸಮಾರಂಭ ಸೆ.25 ರಂದು ಬೆಳಗ್ಗೆ 11 ಗಂಟೆಗೆ ನಾಗೂರು ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆಯಲಿದೆ.
Back to Top