ವಿಶೇಷ-ವರದಿಗಳು | Vartha Bharati- ವಾರ್ತಾ ಭಾರತಿ

ವಿಶೇಷ-ವರದಿಗಳು

26th May, 2022
ಕೇಂದ್ರ ಸರಕಾರವು ಶನಿವಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 6 ರೂಪಾಯಿ ಕಡಿತ ಮಾಡಿತು. ಪೆಟ್ರೋಲಿಯಂ ಉತ್ಪನ್ನಗಳ ಅಗಾಧ ಬೆಲೆಗಳಿಂದ...
26th May, 2022
2021ರ ಕೊನೆಯ ತ್ರೈಮಾಸಿಕದಲ್ಲಿ ಉದ್ಯೋಗ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿತ್ತಾದರೂ, 2022ರ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಕೆಲಸದ ಗಂಟೆಗಳ ಸಂಖ್ಯೆಯು ಕೊರೋನ ದಾಳಿಗೆ ಮುನ್ನ ಇದ್ದ ಸಂಖ್ಯೆಯ ಶೇ. 3.8ರಷ್ಟು ಕೆಳಗೆ...
25th May, 2022
ಬೆಂಗಳೂರು: ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಸೂಚಿಸಿದ್ದು ಹಾಲಿ ಸಚಿವ ಬಿ.ಸಿ.ನಾಗೇಶ್ ಅವರಲ್ಲ. ಬದಲಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ...
24th May, 2022
ಈ ಸಮಯ ಭಿನ್ನವಾಗಿದೆ ಎಂದು ನನಗೆ ಮನವರಿಕೆ ಮಾಡಿದ್ದು ಬಿಜೆಪಿಯ ತೀವ್ರ ಪ್ರತಿಕ್ರಿಯೆ. ನಾನು ಹಿಂದೆಯೇ ಬರೆದಿದ್ದಂತೆ ಹಿಂದುತ್ವ ಬಲಪಂಥೀಯರು ಕೋಮು ಉದ್ವಿಗ್ನತೆ ತಣ್ಣಗಾಗದಿರುವಂತೆ ನೋಡಿಕೊಳ್ಳುವ ಕಾರ್ಯತಂತ್ರವನ್ನು...
23rd May, 2022
ಬೆಂಗಳೂರು, ಮೇ 23: ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ವರ್ತೂರು ಮುಖ್ಯರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(...
23rd May, 2022
ಬೆಂಗಳೂರು: ಆರರಿಂದ ಹತ್ತನೇ ತರಗತಿ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿರುವ ಸರಕಾರವು ಇದೀಗ ದ್ವಿತೀಯ ಪಿಯುಸಿ ಇತಿಹಾಸ ವಿಭಾಗಕ್ಕೆ ನಿಗದಿಪಡಿಸಿದ ಕರ್ನಾಟಕದ ವಿಶೇಷ ಉಲ್ಲೇಖ ಹೊಂದಿರುವ ಭಾರತದ...
22nd May, 2022
ಮಂಗಳೂರು, ಮೇ 22: ನಗರ ಹೊರವಲಯದ ಬಜ್ಪೆ ಕೆಂಜಾರಿನಲ್ಲಿ ವಿಮಾನ ದುರಂತ ಸಂಭವಿಸಿ ಮೇ 22ಕ್ಕೆ 12 ವರ್ಷ ತುಂಬುತ್ತಿವೆ. 2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ದುಬೈಯಿಂದ ಕೆಂಜಾರು ವಿಮಾನ ನಿಲ್ದಾಣಕ್ಕೆ ಬಂದ...
22nd May, 2022
ಶಿಕ್ಷಣ ಇಲಾಖೆಯು 1ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಸಮಾಜ ವಿಜ್ಞಾನ, ಭಾಷೆ ಮತ್ತು ಪರಿಸರ ವಿಜ್ಞಾನ ವಿಷಯಗಳ ರಾಜ್ಯ ಪಠ್ಯ ಪುಸ್ತಕಗಳಲ್ಲಿ ತಮಗೆ ಅನಿಸಿರುವ ಗೊಂದಲಕ್ಕೆ ಎಡೆ ಮಾಡಿಕೊಡುವಂತಹವು ಎಂದು ತಮಗೆ ತೋರಿದ...
22nd May, 2022
ಭೂಮಿಯ ಮೇಲಿನ ಈ ಜೀವಜಾಲ ತಾಣಗಳನ್ನು ಸಂರಕ್ಷಿಸಲು ಹಲವಾರು ಅಂತರ್‌ರಾಷ್ಟ್ರೀಯ ಸಂಘಟನೆಗಳು ಕೆಲಸ ಮಾಡುತ್ತಿವೆ.
21st May, 2022
5,10 ರೂ.ನಂತಹ ಸಣ್ಣಬೆಲೆಗಳ ಗ್ರಾಹಕ ಉತ್ಪನ್ನಗಳು (ಎಫ್ಎಂಸಿಜಿಗಳು) ಬಳಕೆದಾರರಲ್ಲಿ ಜನಪ್ರಿಯವಾಗಿವೆ ಮತ್ತು ಇವು ಉತ್ಪಾದಕ ಕಂಪನಿಗಳಿಗೂ ಹೇರಳ ಲಾಭವನ್ನು ನೀಡುತ್ತವೆ. ತಿನಿಸು, ಬಿಸ್ಕಿಟ್ನಿಂದ ಹಿಡಿದು ಸೋಪ್‌ವರೆಗೆ...
20th May, 2022
‘‘1958ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಪಳೆಯುಳಿಕೆಗಳ ಕಾಯ್ದೆಯ ಪ್ರಕಾರ, ಕೆಂದ್ರ ಸರಕಾರ ಬಯಸಿದರೆ ಸ್ಮಾರಕವೊಂದರ ಭಾಗವನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಅದು ಮುಚ್ಚಬಹುದಾಗಿದೆ....
20th May, 2022
ಅಸ್ಸಾಮಿನ ಅಂತಿಮ ಎನ್‌ಆರ್‌ಸಿಯನ್ನು 2019, ಆಗಸ್ಟ್‌ನಲ್ಲಿ ಭಾರೀ ಆಡಂಬರದೊಂದಿಗೆ ಪ್ರಕಟಿಸಲಾಗಿತ್ತು. ರಾಜ್ಯದಲ್ಲಿ ವಾಸವಿರುವ ಕಾನೂನುಬದ್ಧ ಭಾರತೀಯ ಪ್ರಜೆಗಳ ಪಟ್ಟಿಯಾಗಲಿದ್ದ ಇದನ್ನು ಎರಡು ಕರಡು ಆವೃತ್ತಿಗಳ ಬಳಿಕ...
19th May, 2022
ಬಾಬಾ ಗುಲಾಮ್ ಮುಹಮ್ಮದ್ ಜೌಲಾರ ಹಿಂದೂ-ಮುಸ್ಲಿಮ್ ಏಕತೆಯ ಕನಸು ಪಶ್ಚಿಮ ಉತ್ತರಪ್ರದೇಶದಲ್ಲಿ ಆಂಶಿಕವಾಗಿ ಈಡೇರಿರಬಹುದು, ಆದರೆ ಅವರ ದೂರದೃಷ್ಟಿ ಮತ್ತು ಚೈತನ್ಯವು ಯಾವತ್ತೂ ಪ್ರೇರಕ ಶಕ್ತಿಯಾಗಿರುತ್ತದೆ.

ಸಾಂದರ್ಭಿಕ ಚಿತ್ರ

18th May, 2022
ಹೊಸದಿಲ್ಲಿ,ಮೇ 18: 2019ರಲ್ಲಿ ವಾಯುಮಾಲಿನ್ಯದಿಂದಾಗಿ ಸಂಭವಿಸಿದ ಸಾವುಗಳು ಸೇರಿದಂತೆ ಭಾರತದಲ್ಲಿ ಎಲ್ಲ ವಿಧಗಳ ಮಾಲಿನ್ಯಗಳಿಂದಾಗಿ 23.5 ಲ.ಕ್ಕೂ ಅಧಿಕ ಜನರು ಮೃತಪಟ್ಟಿದ್ದು,ಇದು ವಿಶ್ವದಲ್ಲಿಯೇ ಅತ್ಯಂತ...
17th May, 2022
ಸಿಯುಇಟಿ ಅನ್ನು ಆರಂಭಿಸಿರುವುದರಿಂದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಾಲೇಜು ಸೀಟು ಪಡೆಯುವಲ್ಲಿ ಎದುರಾಗುತ್ತಿದ್ದ ತೀವ್ರ ಪೈಪೋಟಿ, ಸ್ಪರ್ಧೆ ಇನ್ನಷ್ಟು ತೀವ್ರಗೊಂಡಂತೆ ಆಗಿದೆ.
17th May, 2022
ಭಾರತದ ಹೆಚ್ಚು ಸಾಕ್ಷರತೆ ಹೊಂದಿದ, ಸಂಪದ್ಭರಿತ, ಜ್ಞಾನ ಆರ್ಥಿಕತೆಯಲ್ಲಿನ ತನ್ನ ಪ್ರಗತಿಗೆ ವಿಶ್ವಖ್ಯಾತಿಯನ್ನು ಗಳಿಸಿರುವ ಒಂದು ರಾಜ್ಯ ಇಂದು ಶೈಕ್ಷಣಿಕ ಸಾಂಪ್ರದಾಯಿಕತೆ ಮತ್ತು ನಿಯಂತ್ರಣದ ಅಗ್ನಿಪರೀಕ್ಷೆಗೆ...
16th May, 2022
ಬೆಂಗಳೂರು, ಮೇ 16: ಕೋವಿಡ್ ರೋಗಿಗಳಿಂದ ಸರಕಾರ ಸೂಚಿಸಿದ್ದ ಶುಲ್ಕಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಒಟ್ಟು 3. 54 ಕೋಟಿ ರೂ. ಶುಲ್ಕ ವಸೂಲಿ ಮಾಡಿದ್ದ 246 ಆಸ್ಪತ್ರೆಗಳ ಪೈಕಿ ಕೇವಲ 70 ಆಸ್ಪತ್ರೆಗಳು 1 ಕೋಟಿ ರೂ ....
16th May, 2022
ದಲಿತ ಸಮುದಾಯವು ಯಾವಾಗಲೂ ಅತ್ಯಧಿಕ ಮಟ್ಟದ ಬಡತನ ಮತ್ತು ಅತೀ ಹೆಚ್ಚಿನ ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿದ್ದರೆ, ದಲಿತರ ಉಪವರ್ಗವು ಇನ್ನಷ್ಟು ಕೆಟ್ಟ ರೀತಿಯ ಸಾಮಾಜಿಕ ತಾರತಮ್ಯ ಮತ್ತು ಕಡುಬಡತನದ ಬೇಗೆಯಲ್ಲಿದೆ. ಈ...
16th May, 2022
ಅಸಹನೆ ಮನುಷ್ಯ ತಾನೇ ನೇಯ್ದುಕೊಂಡಿರುವ ಹಿಂಸಾಪಿಪಾಸು ಬಲೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೆಲವು ಹಿತಾಸಕ್ತಿ ಹಾಗೂ ಸ್ವಾರ್ಥದ ಕಾರಣಗಳಿಗಾಗಿ ದೇಶದೇಶಗಳ ನಡುವೆ ಯುದ್ಧದ ಹಾತೊರೆಯುವಿಕೆ ಇದೆ. ಇದು ಜಾಗತಿಕ ಮಟ್ಟದ...
16th May, 2022
ಪ್ರತಿ ವರ್ಷ ಮೇ 16ರಂದು ಕೇಂದ್ರ ಆರೋಗ್ಯ ಮಂತ್ರಾಲಯ, ಭಾರತ ಸರಕಾರ ಇದರ ಆದೇಶದಂತೆ ಭಾರತದಾದ್ಯಂತ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ದಿನ ಎಂದು ಆಚರಿಸಿ ಡೆಂಗ್ಯೂ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ (PTI)

15th May, 2022
ಈ ಸಲ ಎಂದೂ ಕಂಡರಿಯದ ಬಿಸಿಲು ದೇಶಾದ್ಯಂತ ಇದೆ. ರಣ ಬಿಸಿಲು ಭಾರತದ ಹಲವಾರು ಭಾಗಗಳಲ್ಲಿ ಜನರಿಗೆ ತೊಂದರೆ ನೀಡಿದೆ. ಇದರಿಂದ ಹವಾನಿಯಂತ್ರಕಗಳ(AC) ಬೇಡಿಕೆಯು ಅನೇಕ ಪಟ್ಟು ಹೆಚ್ಚಾಗಿದೆ.
15th May, 2022
ಕನ್ನಡ ಸಣ್ಣಕತೆಗಳ ಜಗತ್ತು ತುಂಬಾ ವಿಸ್ತಾರವಾದುದು.
15th May, 2022
ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಆರಂಭದಲ್ಲಿ ಉತ್ಸಾಹಭರಿತ ಪ್ರತಿಕ್ರಿಯೆ ದೊರಕಿದ್ದರೂ ಎಲ್ಲರೂ ನಿರೀಕ್ಷಿಸಿರುವ ದೂರಗಾಮಿ ಪರಿಣಾಮವನ್ನು ಅದು ಹೊಂದಿಲ್ಲದಿರಬಹುದು ಎಂದು ಬೆಟ್ಟು ಮಾಡಿರುವ ತಜ್ಞರು ಅದರ ಬಗ್ಗೆ...
15th May, 2022
ಮುಸ್ಲಿಮ್ ದೊರೆಗಳು ಹಿಂದೂ ದೇವಾಲಯಗಳನ್ನು ಕೆಡವಿದರು ಎನ್ನುವುದು ಸತ್ಯದ ಒಂದು ಭಾಗ ಮಾತ್ರವಾಗಿದೆ. ಅದು ಆಯ್ದು ತೆಗೆದ ಇತಿಹಾಸವಾಗಿದೆ.
Back to Top