ನೇಸರ ನೋಡು | Vartha Bharati- ವಾರ್ತಾ ಭಾರತಿ

ನೇಸರ ನೋಡು

1st September, 2019
ಇಂದು, ಪತ್ರಿಕಾ ವೃತ್ತಿಧರ್ಮದ ಶೀಲ, ಗುಣಮಟ್ಟಗಳು ಕುಸಿಯುತ್ತಿರುವ ಆತಂಕಕಾರಿ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸಂಕುಚಿತ ಅರ್ಥದ ರಾಷ್ಟ್ರಪರಿಕಲ್ಪನೆಯನ್ನು ಬೆಂಬಲಿಸುವಂತೆ ಸರಕಾರ ಒತ್ತಡ ಹೇರುತ್ತಿರುವ ದಿನಗಳು.
11th August, 2019
ಸಚಿವಾಲಯ ಮತ್ತು ಸರಕಾರಿ ಕಚೇರಿಗಳಲ್ಲಿ ಮುಕ್ತ ಪ್ರವೇಶದ ಸ್ವಾತಂತ್ರ್ಯ ಹೊಂದಿರುವ ಪತ್ರತಕರ್ತರಿಗೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರತಿಬಂಧಕಾಜ್ಞೆಯಿಂದ ಆಘಾತವಾಗಿದ್ದರೆ ಆಶ್ಚರ್ಯವಿಲ್ಲ.
4th August, 2019
ಧಾರವಾಡಕರರ ಅಧ್ಯಯನ, ಆಸಕ್ತಿ ಮತ್ತು ಅಭಿರುಚಿಗಳು ಬಹುಮುಖವಾದುದು. ಅವರು ಬಹುಶ್ರುತರು. ಅವರದು ಬಹುಮುಖ ಪ್ರತಿಭೆ. ಇದಕ್ಕೆ ಅವರ ಕೃತಿ ಶ್ರೇಣಿಗಿಂತ ಮಿಗಿಲಾದ ಸಾಕ್ಷಿ ಇನ್ನೊಂದಿರಲಾರದು. ಅವರು ಸಂಶೋಧಕರು, ಸೃಜನಶೀಲ...
28th July, 2019
ನಮ್ಮ ನಡುವಣ ಸಂವೇದನಾಶೀಲ ಕವಿ, ನಾಟಕಕಾರ, ರಂಗ ನಿರ್ದೇಶಕ ರಘುನಂದನ್ ಕೇಂದ್ರ ಸಂಗೀತ ನಾಟಕ ಅಕಾಡಮಿ ತಮಗೆ ನೀಡಿರುವ 2018ನೇ ಸಾಲಿನ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.
21st July, 2019
ಭರತ ನಾಟ್ಯ, ಒಡಿಸ್ಸಿ, ಮಣಿಪುರಿ, ಕೂಚುಪುಡಿ ನೃತ್ಯಗಳ ಅನನ್ಯ ನೃತ್ಯ ಕಲಾವಿದೆಯಾಗಿ, ನೃತ್ಯ ಶಿಕ್ಷಕಿಯಾಗಿ, ಭಾರತೀಯ ಶಾಸ್ತ್ರೀಯ ನೃತ್ಯದ ಪಾಲನೆ-ಪೋಷಣೆಯಲ್ಲಿ ಶ್ರೀಮತಿ ಸೋನಾಲ್ ಮಾನ್ ಸಿಂಗ್ ಅವರ ಕೊಡುಗೆ...
14th July, 2019
ರಾಜ್ಯದಲ್ಲಿ 1965ರಿಂದ ಗ್ರಂಥಾಲಯ ಸಂಸ್ಕೃತಿ ಬೆಳೆದು ಬಂದಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಏಳು ಸಾವಿರ ಗ್ರಂಥಾಲಯಗಳಿವೆ. ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಅನ್ವಯ ಈ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದ್ದು...
29th June, 2019
ಹೇಳಿರುವಂತೆ ದೇಶದಲ್ಲಿರುವ ಪರಿಸ್ಥಿತಿ ಮತ್ತು ಜನರ ನೋವಿನ ದನಿಗಳು ‘ವಿವೇಕ್’ನಲ್ಲಿ ಸಹಜವಾಗಿ ಹೊರಜಗತ್ತಿಗೆ ತೆರೆದುಕೊಂಡಿವೆ. ಕೇರಳ ಚಿತ್ರೋತ್ಸವದಲ್ಲಿ ಇದರ ಪ್ರದರ್ಶನವನ್ನು ನಿಷೇಧಿಸುವ ಸರಕಾರದ ನಿರ್ಧಾರ...
23rd June, 2019
ಮಾಸ್ತಿ ಕಥಾ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾಗಿರುವ ಶೇಷಾದ್ರಿ ಕಿನಾರ ಮತ್ತು ಎ. ಎನ್. ಪ್ರಸನ್ನ ಕನ್ನಡ ಕಥಾಪ್ರಿಯರಿಗೆ ಹೊಸಬರೇನಲ್ಲ. ಸುಮಾರ ನಾಲ್ಕು ದಶಕಗಳಿಂದಲೇ ಸಣ್ಣ ಕಥೆಯಲ್ಲಿ ಕೃಷಿ ಮಾಡುತ್ತ ತಮ್ಮ...
16th June, 2019
ಎಚ್ಚೆನ್ ಅವರ ವೈಜ್ಞಾನಿಕ ಮನೋಭಾವ ಕಲಿಕೆಯಿಂದ ಬಂದದ್ದಲ್ಲ. ಅದು ಜನ್ಮಜಾತವಾದದ್ದು. ‘‘ನಾನು ಮೊದಲಿನಿಂದಲೂ ಪ್ರಶ್ನೆಮಾಡುವ ಮನೋಭಾವಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟುಕೊಂಡು ಬಂದಿದ್ದೇನೆ.
9th June, 2019
ತ್ರಿಭಾಷಾ ಸೂತ್ರ ಜಾರಿಯನ್ನು ಕುರಿತ ಸರಕಾರದ ನಿರ್ಧಾರದಲ್ಲಿ ಏನೂ ಬದಲಾವಣೆಯಾಗಿಲ್ಲ. ತ್ರಿಭಾಷಾ ನೀತಿ ಜಾರಿ ಕುರಿತ ಶಿಫಾರಸು ಕರಡಿನಲ್ಲಿ ಮೊದಲಿನಂತೆಯೇ ಉಳಿದುಕೊಂಡಿದೆ. ಅಂದರೆ ಒಂದನೇ ತರಗತಿಯಿಂದಲೇ ಹಿಂದಿಯೇತರ...
2nd June, 2019
ದಿಲ್ಲಿಯಲ್ಲಿದ್ದಾಗ, 2008ರಲ್ಲಿ ನಡೆದ ಬಾಟ್ಲಾಹೌಸ್ ಎನ್‌ಕೌಂಟರ್ ಘಟನೆ ಯುವಕ ಅಝೀಝ್‌ರನ್ನು ಕಂಗೆಡಿಸಿತ್ತು. ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳ ಅಲ್ಪಸಂಖ್ಯಾತರನ್ನು ಭೀತಿಗ್ರಸ್ತರನ್ನಾಗಿಸಿತ್ತು ಈ ಎನ್‌ಕೌಂಟರ್.
26th May, 2019
ಪಠ್ಯಪುಸ್ತಕಗಳು ಮತ್ತು ಕಾನೂನು ಶಾಸ್ತ್ರ ಗ್ರಂಥಗಳು ಸೇರಿದಂತೆ ವೃತ್ತಿ ಸಂಬಂಧಿತ ಪುಸ್ತಕಗಳ ಪ್ರಕಟನೆ ಒಂದು ಲಾಭದಾಯಕ ಉದ್ಯಮವಾಗಿ ಬೆಳೆದಿದೆಯಾದರೂ ಇದೇ ಮಾತನ್ನು ಸಾಹಿತ್ಯ ಕೃತಿಗಳ ಪ್ರಕಟನೆ ಬಗ್ಗೆ ಹೇಳಲಾಗದು.
19th May, 2019
ತಾಲೂಕು ರಂಗಮಂದಿರಗಳಂತೆಯೇ ಬೆಂಗಳೂರು ಮಹಾನಗರ ಹಾಗೂ ಸ್ಮಾರ್ಟ್ ಸಿಟಿಗಳಾಗಿ ಬೆಳೆಯುತ್ತಿರುವ ಮೈಸೂರು, ಮಂಗಳೂರು, ತುಮಕೂರು, ದಾವಣಗರೆಯಂಥ ಜಿಲ್ಲಾ ಕೇಂದ್ರಗಳ ಹೊಸ ಬಡಾವಣೆಗಳಲ್ಲಿ ಮಿನಿ ರಂಗಮಂದಿರಗಳ ನಿರ್ಮಾಣ...
28th April, 2019
ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸುಗಳಿಸಬೇಕಾದರೆ, ಲೋಕೋತ್ತರ ಸಾಧನೆಗಳನ್ನು ಮಾಡಬೇಕಾದರೆ ಬೋಧಕ ಸಿಬ್ಬಂದಿ ಮತ್ತು ಸಂಶೋಧಕರಿಗೆ ಅಕಡಮಿಕ್ ಸ್ವಾತಂತ್ರ ಅತ್ಯಗತ್ಯ. ಸಂಶೋಧನೆಯ ಮೂಲ ಗುರಿ ಸತ್ಯಾನ್ವೇಷಣೆ. ಸತ್ಯಾನ್ವೇಷಣೆಯ...
21st April, 2019
‘ತೀರ’ ಅನೌಪಚಾರಿಕ ಮಾದರಿಯ ಆತ್ಮಕಥೆ. ಉದಾಹರಣೆಗೆ ಹೇಳುವುದಾದರೆ ಹುಟ್ಟಿದ ದಿನಾಂಕ, ವರ್ಷ, ಓದು-ವಿದ್ಯಾಭ್ಯಾಸ, ವಿವಾಹ, ವೃತ್ತಿ ಹೀಗೊಂದು ಕಾಲಾನುಕ್ರಮಣಿಕೆಯ ಗತಿಯಲ್ಲಿ ಸಾಗುವ ಬರವಣಿಗೆ ಇದಲ್ಲ. ಆದರೆ ಇವೆಲ್ಲವೂ...
13th April, 2019
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ಸಂವಿಧಾನದ ಆಶಯಗಳಿಗನುಗುಣವಾಗಿ ಆಡಳಿತ ನಡೆಸಲೆಂದು ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಲೋಕಸಭೆ/ರಾಜ್ಯ ವಿಧಾನ ಸಭೆಗಳಿಗೆ ಆಯ್ಕೆ ಮಾಡಿ ಕಳುಹಿಸುತ್ತಾರೆ. ಹೀಗೆ ಆಯ್ಕೆಮಾಡಿದ...
31st March, 2019
ಪತಿ ಗೌರಿಸುಂದರ್ ನಿಧನದ ನಂತರ ಅವರ ಪುಸ್ತಕೋದ್ಯಮ ಮತ್ತು ಇತರ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಶ್ರೀಮತಿ ಇಂದಿರಾ ಈ ವರ್ಷದಿಂದ ಗೌರಿಸುಂದರ್ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು...
24th March, 2019
ಎಲ್ಲಿ ಪ್ರೀತಿ ಇದೆ, ಎಲ್ಲಿ ಪ್ರೀತಿ ಇಲ್ಲ; ಎಲ್ಲಿ ಮಾನವ ಹೃದಯ ಮಿಡಿಯುತ್ತದೆ, ಎಲ್ಲಿ ಅಂತ:ಕರಣ ಮಿಡಿಯುತ್ತಿಲ್ಲ ಎಂದು ತಡಕಾಡುತ್ತಿರುವ ನವಮಾನವ ಸಂವೇದನೆಯ ವಿಶ್ವ ಪ್ರಜ್ಞೆಗೆ ಸಂವಾದಿಯಾಗಿರುವ ಜಯಂತರಿಗೆ...
17th March, 2019
ದಾಖಲೆಗಳಲ್ಲಿ ರಾಷ್ಟ್ರದ ಭದ್ರತೆ ರಹಸ್ಯಗಳು ಏನೂ ಇಲ್ಲ. ರಫೇಲ್ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಸಕಾರದಿಂದ ಆಗಿರಬಹುದಾದ ಲೋಪದೋಷಗಳನ್ನು ಮಾತ್ರ ಅವು ಬಹಿರಂಗ ಪಡಿಸಿವೆ.
3rd March, 2019
ರಾಮಚಂದ್ರನ್ ಅವರ ಇಲ್ಲಿನ ಸಮೀಕ್ಷೆ ಪಾಶ್ಚಾತ್ಯ ಅಥವಾ ನಮ್ಮ ಕಾವ್ಯ ಮೀಮಾಂಸೆಯ ಮಾನದಂಡಗಳಿಂದ ಒರೆಗೆಹಚ್ಚುವ ರೀತಿಯದ್ದಲ್ಲ.ಇದೊಂದು ತಾತ್ವಿಕ ಮಾನದಂಡವನ್ನೇ ಪ್ರಮುಖವಾಗಿರಿಸಿಕೊಂಡ ವಿಮರ್ಶೆ. ಅಂದರೆ ಈ ಇಬ್ಬರು ಲೇಖಕರ...
24th February, 2019
ಕಲೆ-ಸಾಹಿತ್ಯಗಳ ವಿಮರ್ಶೆಯ ಮಾನದಂಡಗಳು ಆಯಾ ಕೃತಿಯೊಳಗೇ ಅಂತರ್ಗತವಾಗಿರುತ್ತವೆ ಎನ್ನುವುದು ನವ್ಯ ಸಾಹಿತ್ಯ ವಿಮರ್ಶೆಯ ಸೂತ್ರಗಳಲ್ಲೊಂದು.
17th February, 2019
ಹೊಸ ಶತಮಾನದ ಸಾಹಿತ್ಯಪ್ರಿಯರಲ್ಲಿ ಸೋಲ್ಜೆನಿಟ್ಸಿನ್ ಅಷ್ಟೇನೂ ಪ್ರಖ್ಯಾತನಲ್ಲ. ಬಹುಶಃ ಕಟುಸತ್ಯವನ್ನು ಇಷ್ಟಪಡದ, ಕಟುಸತ್ಯವನ್ನು ನುಡಿಯಲು ಅತಿ ಎಚ್ಚರಿಕೆ ವಹಿಸುವ ಇಪ್ಪತ್ತೊಂದನೇ ಶತಮಾನದ ಕಾಲಧರ್ಮವೂ ಇದಕ್ಕೆ...
30th December, 2018
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುತ್ವ ಪರಿವಾರದ ಸಂಘಟನೆಗಳ ಮಾತು-ಕೃತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಬಂದವರಿಗೆ ಶಾ ಅವರ ಮಾತುಗಳು ಉತ್ಪ್ರೇಕ್ಷೆ ಎನ್ನಿಸುವುದಿಲ್ಲ. ಇದು ಅಪ್ರಿಯವಾದ...
23rd December, 2018
ಮಾನವ ಒಬ್ಬ ವ್ಯಕ್ತಿ. ಅವನ ಬದುಕು ಸ್ವತಂತ್ರವಾದುದು. ಅವನು ಸಮಾಜದ ಅಭಿವೃದ್ಧಿಗಾಗಿಯೇ ಹುಟ್ಟಿಲ್ಲ. ಸ್ವಯಂ ಆಭಿವೃದ್ಧಿಗಾಗಿ ಅವನ ಜನನವಾಗಿದೆ ಎನ್ನುವ ತರ್ಕವೂ ಇದೆ. ಅಂದರೆ ಉದಾತ್ತವಾದ ಸಮಾಜವು ಸರ್ವತಂತ್ರ...
16th December, 2018
ಸರಕಾರಿ ಶಾಲೆಗಳಲ್ಲಿ ಅರ್ಹರಾದ ಉತ್ತಮ ಶಿಕ್ಷಕರಿದ್ದೂ ಕಲಿಕೆಯ ಮಟ್ಟ ಸುಧಾರಿಸದಿರಲು ಕಾರಣಗಳೇನಿರಬಹುದು? ಸರಕಾರಿ ಶಾಲೆಗಳು ಮುಚ್ಚಲು ಅಥವಾ ಒಂದು ಸರಕಾರಿ ಶಾಲೆಯನ್ನು ಪಕ್ಕದೂರಿನ ಇನ್ನೊಂದು ಶಾಲೆಯೊಳಗೆ ವಿಲೀನಗೊಳಿಸಲು...
Back to Top