ನನ್ನೂರು ನನ್ನ ಜನ | Vartha Bharati- ವಾರ್ತಾ ಭಾರತಿ

ನನ್ನೂರು ನನ್ನ ಜನ

2nd August, 2017
‘‘ಮೊದಲಿದ್ದ ಕಿವಿಗಿಂತ ಮತ್ತೇ ಬಂದ ಕೋಡು ಹೆಚ್ಚಾಯಿತಲ್ಲವೇ?’’ ಎಂಬ ವ್ಯಂಗ್ಯದ ಮಾತುಗಳನ್ನು ಕೇಳಿದ ನೀರು ಬಿಡುವ ಯುವಕ ಅಸಹಾಯಕನಾಗಿ ತನ್ನ ಮೊದಲ ವೇಳಾಪಟ್ಟಿಯನ್ನೇ ಅನುಸರಿಸಿದ. ಈಗ ಅವನ ಸಹಾಯವೂ ಇಲ್ಲದೇ ಆದಾಗ ನಮ್ಮ...
19th July, 2017
ನಮ್ಮ ಹಿತ್ತಲಿನ ಮಣ್ಣಿನ ಗೋಡೆಯ ಕೆಲಸದಿಂದಾಗಿ ಹಿಂದಿನ ಎರಡು ಮನೆಗಳವರು ಆತ್ಮೀಯರಾದರು. ಒಬ್ಬರು ಶೀನಣ್ಣ. ಅವರ ಮನೆಯಲ್ಲಿ ಮಡದಿ ಬೀಡಿ ಕಟ್ಟುತ್ತಿದ್ದರು. ದೊಡ್ಡವರಾದ ಇಬ್ಬರು ಹೆಣ್ಣುಮಕ್ಕಳು 5ನೆ ಬ್ಲಾಕ್‌ನಲ್ಲಿದ್ದ...
12th July, 2017
ಮಳೆಗಾಲ ಕಳೆದು ನವರಾತ್ರಿಯೂ ಮುಗಿದು ಮತ್ತೆ ಶಾಲಾ ಕಾಲೇಜುಗಳು ಶುರುವಾಯ್ತು. ನನ್ನ ಮಗಳನ್ನು ಬಾಲವಾಡಿಗೆ ಸೇರಿಸಿದ್ದಾಯಿತು. ಅವಳಿಗೆಂದೇ ಸ್ಲೇಟು, ಕಡ್ಡಿ ಹಾಗೂ ಪೇಟೆಯಲ್ಲಿ ಮಕ್ಕಳು ಕೊಂಡು ಹೋಗುವ ಸಣ್ಣ ಸೈಜಿನ ಬ್ಯಾಗು...
5th July, 2017
ಕೃಷ್ಣಾಪುರದಿಂದ ಮಂಗಳೂರಿನ ಕಾಲೇಜಿಗೆ ಬರುತ್ತಿದ್ದ ಪ್ರಾರಂಭದ ದಿನಗಳಲ್ಲಿ ಪ್ರಯಾಣಿಸುವುದಕ್ಕೆ ಸೀಟುಗಳು ಸಿಕ್ಕಾಗ ದಾರಿಯುದ್ದಕ್ಕೂ, ಬೆಳಗಿನ ಮನೆಕೆಲಸದ ದಣಿವು ಮಾಯುವಂತೆ ಕಣ್ಣಿಗೆ ತಂಪಾದ ಗಾಳಿ ಬೀಸುತ್ತಿತ್ತು. ಇನ್ನೂ...
29th June, 2017
ಹಿಂದೆಯೇ ಹೇಳಿದಂತೆ ನನ್ನ ಮನೆಯಿಂದ ಸುತ್ತಮುತ್ತ ನನ್ನ ಊರನ್ನು ನೋಡಿದರೆ ಹೆಂಚಿನ ಮನೆಗಳಿಂದ ಕೂಡಿದ, ಕೂಲಿಕಾರ್ಮಿಕರು, ಬೀಡಿ ಕಟ್ಟುವವರಿಂದ ಕೂಡಿದ, ಅನಕ್ಷರಸ್ಥ, ಅವಿದ್ಯಾವಂತರಿಂದ ಕೂಡಿದ ಹಳ್ಳಿ ಎಂದೆನಿಸುವುದೇ ಸರಿ.
28th June, 2017
ಹಿಂದೆಯೇ ಹೇಳಿದಂತೆ ನನ್ನ ಮನೆಯಿಂದ ಸುತ್ತಮುತ್ತ ನನ್ನ ಊರನ್ನು ನೋಡಿದರೆ ಹೆಂಚಿನ ಮನೆಗಳಿಂದ ಕೂಡಿದ, ಕೂಲಿಕಾರ್ಮಿಕರು, ಬೀಡಿ ಕಟ್ಟುವವರಿಂದ ಕೂಡಿದ, ಅನಕ್ಷರಸ್ಥ, ಅವಿದ್ಯಾವಂತರಿಂದ ಕೂಡಿದ ಹಳ್ಳಿ ಎಂದೆನಿಸುವುದೇ ಸರಿ.
20th June, 2017
ನಾವು ಕೃಷ್ಣಾಪುರದ ದೃಶ್ಯದಲ್ಲಿದ್ದ ಪ್ರಾರಂಭದ ದಿನಗಳಲ್ಲಿ ಒಂದು ದಿನ ಪಣಂಬೂರು ವೆಂಕಟ್ರಮಣ ಐತಾಳ ಎನ್ನುವವರು ನಮ್ಮ ಮನೆಗೆ ಬಂದರು. ಅವರನ್ನು ಈ ಮೊದಲೇ ಕೇಳಿ, ನೋಡಿ ಗೊತ್ತಿತ್ತು. ಅವರು ಇನ್‌ಕಮ್‌ಟ್ಯಾಕ್ಸ್ ಆದಾಯ...
14th June, 2017
ಅಂತೂ ಹೊಸಮನೆ ಅನ್ನುವುದಕ್ಕಿಂತ ಸ್ವಂತ ಮನೆ ಒಕ್ಕಲು ಸಹೋದ್ಯೋಗಿ ಮಿತ್ರರ ಸಲಹೆಯಂತೆ ಗಣ ಹೋಮದೊಂದಿಗೆ ನಡೆಯಿತು. ಈ ವರೆಗೆ ಗಣ ಹೋಮ ಎಂದರೆ ಏನೆಂಬ ಕಲ್ಪನೆ ನಮ್ಮಿಬ್ಬರಿಗೂ ಇರಲಿಲ್ಲ. ಅತ್ತೆ ಮಾವಂದಿರಿಗೂ ಇರಲಿಲ್ಲ....
7th June, 2017
ನನ್ನ ಸಹೋದ್ಯೋಗಿ ಮಿತ್ರರೊಂದಿಗೆ ಕಾಟಿಪಳ್ಳದ ಕೃಷ್ಣಾಪುರಕ್ಕೆ ನಾವಿಬ್ಬರು ದಂಪತಿ ಖರೀದಿಸುವ ಮನೆ ಹಿತ್ತಲು ನೋಡಲು ಹೋದೆವು. ಮನೆ ಮಣ್ಣಿನ ಗೋಡೆಯದ್ದು, ಮಾಡು ಹಂಚಿನದ್ದು. ಹಿತ್ತಲು ಖಾಲಿ. ಮರಗಿಡ ಬಳ್ಳಿಗಳು ಏನೂ...
31st May, 2017
ರಸ್ತೆ ಬದಿಯ ಮನೆಯಾದುದರಿಂದ ಭಿಕ್ಷೆ ಬೇಡುವ ತರಹೇವಾರಿ ಜನಗಳನ್ನು ನೋಡಲು ಸಿಗುತ್ತಿತ್ತು. ಪ್ರತಿಯೊಂದು ಧರ್ಮದ ಜನರಲ್ಲೂ ಇಲ್ಲದವರಿಗೆ ನೀಡುವುದು ಒಳ್ಳೆಯ ಕೆಲಸ ಹಾಗೂ ಅದರಿಂದ ನೀಡಿದವರಿಗೆ ಒಳಿತಾಗುತ್ತದೆ, ಅಥವಾ ಪುಣ್ಯ...
24th May, 2017
ನಾವು ಕಾಪಿಕಾಡಿನಲ್ಲಿದ್ದಾಗಲೇ ಮಂಗಳೂರಿಗೆ ಸಾರ್ವಜನಿಕ ನಳ್ಳಿಗಳು ರಸ್ತೆಯಲ್ಲಿದ್ದು, ಸಾರ್ವಜನಿಕ ಬಾವಿಗಳನ್ನು ಮುಚ್ಚಲಾಗಿತ್ತು. ಕೆಲವರು ತಮ್ಮ ಹಿತ್ತಿಲಿನೊಳಗಿನ ಬಾವಿಯ ನೀರನ್ನು ಕೂಡಾ ಕುಡಿಯಲು ಉಪಯೋಗಿಸುವುದನ್ನು...
17th May, 2017
ದಡ್ಡಲ್‌ಕಾಡಿನ ಹೆಣ್ಣು ಮಕ್ಕಳಲ್ಲಿ ಅನುಪಮಾ ಎಂಬವಳು ನನ್ನ ಮಗಳನ್ನು ಮಾತನಾಡಿಸದೆ, ಅವಳಿಗೆ ಬಿಸ್ಕತ್ತು ಅಥವಾ ಚಾಕಲೇಟ್ ಕೊಡದೆ ಹೋಗುತ್ತಿರಲಿಲ್ಲ. ನನ್ನ ಮಗಳೂ ಕೂಡಾ ಅವಳಿಗೆ ನಾನು ಡಬ್ಬದಲ್ಲಿ ತುಂಬಿಟ್ಟ ಬಿಸ್ಕತ್ತು...
10th May, 2017
ಕೊಟ್ಟಾರ ಕ್ರಾಸಿನಿಂದ ದಿನೇಶ್ ಬೇಕರಿ ಬಸ್‌ಸ್ಟಾಪ್‌ನ ವರೆಗಿನ ದಾರಿಯ ಎರಡೂ ಬದಿಗಳಲ್ಲಿ ದೊಡ್ಡ ದೊಡ್ಡ ಮನೆಗಳು ಹಾಗೂ ವಿಶಾಲವಾದ ಹಿತ್ತಿಲು, ಈಗ ಕೊಟ್ಟಾರ ಕ್ರಾಸಿನಲ್ಲಿ ಬಸ್‌ಸ್ಟಾಂಡ್ ಇಲ್ಲ. ಅಂದು ಬಸ್‌ಸ್ಟಾಂಡ್ ಇದ್ದು...
3rd May, 2017
ನಾದಿನಿಗೆ ಮದುವೆಯಾಗಿ ಗಂಡನ ಮನೆಗೆ ಹೋದಳು. ಜೂನ್ ತಿಂಗಳ ಕೊನೆಯ ವರೆಗೆ ಕಾಲೇಜಲ್ಲಿ ತರಗತಿಗಳು ಆ ದಿನಗಳಲ್ಲಿ ಪ್ರಾರಂಭವಾಗುತ್ತಿರಲಿಲ್ಲ. ವಿದ್ಯಾರ್ಥಿಗಳ ಸೇರ್ಪಡೆಗಳೆಲ್ಲಾ ಮುಗಿದು ಜುಲೈ 1ರಿಂದ ಸರಿಯಾಗಿ ಪಾಠ...
26th April, 2017
ಕೋಟೆಕಾರಿನಿಂದ ಮಂಗಳೂರಿಗೆ ನಮ್ಮ ಪ್ರಯಾಣ ರೈಲಿನಲ್ಲಿ. ನಮ್ಮವರಿಗೆ ಈ ಪ್ರಯಾಣ ಬಹಳ ವರ್ಷಗಳದ್ದು, ವಿದ್ಯಾರ್ಥಿ ದೆಸೆಯಿಂದಲೇ ಪ್ರಾರಂಭವಾದುದು. ಕಳೆದ ಸುಮಾರು ಹದಿನೈದು ವರ್ಷಗಳ ಪ್ರಯಾಣದಿಂದ ಅವರಿಗೆ ಹಿರಿಯರೆಲ್ಲರೂ...
19th April, 2017
ಕೋಟೆಕಾರಿನಲ್ಲಿ ಸಾಹೇಬರ ಬಿಡಾರದ ನಮ್ಮ ವಾಸ್ತವ್ಯ ನಮ್ಮ ಮನೆಮಂದಿಗೆಲ್ಲಾ ತುಂಬಾ ಸಂತಸವನ್ನೇ ನೀಡಿತ್ತು. ಈ ಮನೆಯ ಹಿಂಬದಿಯ ಅರ್ಧಭಾಗದಲ್ಲಿ ಹೊಸ ಸಂಸಾರ ನಮ್ಮಂತೆಯೇ ಬಾಡಿಗೆಗೆ ಬಂದರು. ಸಣ್ಣ ವಯಸ್ಸಿನ ದಂಪತಿಗೆ ಚಿಕ್ಕ...
12th April, 2017
ಈಗ ನಾನು ಕೋಟೆಕಾರಿನ ಸೋವೂರಿಗೆ ಸೊಸೆಯಾಗಿ ಬಂದರೂ, ಪೇಟೆಯಲ್ಲಿ ಹುಟ್ಟಿ ಬೆಳೆದ ನನಗೆ ಹಳ್ಳಿಯ ಹುಲ್ಲಿನ ಮನೆ, ‘ಕೈ ಸಾಂಗ್’ ಇಲ್ಲದೆ ತೋಡು ದಾಟಬೇಕಾದ ಸ್ಥಿತಿ, ವಿದ್ಯುತ್ ಇಲ್ಲ. ಅಲ್ಲದೆ ಸ್ವಂತದ್ದಲ್ಲದ ಮನೆ ಹೀಗೆ ಅನೇಕ...
5th April, 2017
ಉರ್ವಸ್ಟೋರ್ ಈಗ ನನಗೆ ತವರೂರು. ಕೋಟೆಕಾರು ಎನ್ನುವ ಊರು ನನಗೆ ಹೊಸತಲ್ಲ. ಯಾಕೆಂದರೆ ನನ್ನ ಅಪ್ಪನ ಹುಟ್ಟೂರು ಕೋಟೆಕಾರು ಗ್ರಾಮದ ಕೊಂಡಾಣ. ಉಳ್ಳಾಲ ರೈಲ್ವೆ ಸ್ಟೇಷನ್‌ನಿಂದ ಕೊಂಡಾಣಕ್ಕೆ ನಡೆದೇ ಹೋಗುವ ಅಂದಿನ ದಿನಗಳಲ್ಲಿ...
29th March, 2017
ಉರ್ವಸ್ಟೋರ್‌ನಲ್ಲಿ ನನ್ನ ಮದುವೆಯಾಗುವವರೆಗಿನ (1970ರಿಂದ 1977ರ ವರೆಗಿನ) ದಿನಗಳಲ್ಲಿ ನಮ್ಮ ದೈನಂದಿನ ವ್ಯವಸ್ಥೆಯಲ್ಲಿ ಸಹಕರಿಸಿದ ಅಂಗಡಿಗಳಲ್ಲಿ ಮುಖ್ಯವಾದುದು ದಡ್ಡಲ್‌ಕಾಡ್‌ನಿಂದ ಕೊಟ್ಟಾರಕ್ಕೆ ಹೋಗುವ...
22nd March, 2017
ಹೀಗೆ ನಾನು ಗಣಪತಿ ಜೂನಿಯರ್ ಕಾಲೇಜಿಗೆ 1973ರ ಜೂನ್‌ನಲ್ಲಿ ಕನ್ನಡ ಹಾಗೂ ಹಿಂದಿ ಉಪನ್ಯಾಸಕಳಾಗಿ ಸೇರಿದೆ. ಇಷ್ಟು ಹೊತ್ತಿಗೆ ನನ್ನ ಕವನಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದು. ಅದೇ ವರ್ಷದ ಜುಲೈ ತಿಂಗಳಲ್ಲಿ ನನ್ನ ಸಣ್ಣ...
8th March, 2017
ಉರ್ವಸ್ಟೋರ್ಸ್‌ನ ಮನೆಯಿಂದ ನಾನು ಶಿಕ್ಷಕಿಯಾಗಿ ಬಜಪೆಗೆ ಹೋಗುತ್ತಿದ್ದುದರಿಂದ ನನಗೆ ಹೆಚ್ಚಿನ ಜನರ ಪರಿಚಯವಾಗಲು ಅವಕಾಶವಿರಲಿಲ್ಲ. ಜತೆಗೆ ಶನಿವಾರ ಸಂಜೆ, ಆದಿತ್ಯವಾರದ ಸಂಜೆಗಳಲ್ಲಿ ಹಿಂದಿ ತರಗತಿಗಳಿಗೆ ಹೋಗುತ್ತಿದ್ದೆ...
22nd February, 2017
ದಿನಾ ಬೆಳಗ್ಗೆ ದೇರೆಬೈಲಿನಿಂದ ಬಜಪೆಗೆ ಪ್ರಯಾಣ ಮಾಡುವ ಸುಖ ಪ್ರಾಪ್ತವಾಯಿತು. ಆಗಷ್ಟೇ ಪ್ರಾರಂಭವಾಗಿತ್ತು ಹಂಪನಕಟ್ಟೆಯಿಂದ ಬಜಪೆಯವರೆಗಿನ ಬಲ್ಲಾಳ್ ಮೋಟಾರ್ಸ್‌ನವರ 47 ನಂಬ್ರದ ಬಸ್ಸು. ಈ ಪ್ರಯಾಣವನ್ನು ಸುಖವೆಂದೇ...
15th February, 2017
ಊರಲ್ಲಿ ಅವಿದ್ಯಾವಂತರು, ಕೂಲಿ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿದಾಗ ಹೊಟ್ಟೆ ಬಟ್ಟೆಗಾಗಿ ದುಡಿಯುವ ಅವರಿಗೆ ಇತರ ವಿದ್ಯಾವಂತರಾದ ಸಭ್ಯ ನಾಗರಿಕ ಸಜ್ಜನರು ಮಾದರಿಗಳಾಗುವುದಿಲ್ಲ. ತಮ್ಮ ಮನೆಯ ಮಕ್ಕಳ ವಿದ್ಯಾಭ್ಯಾಸವೂ...
8th February, 2017
ದೇರೆಬೈಲಿನಲ್ಲಿ ನಾನಿದ್ದ ಪರಿಸರದಲ್ಲಿ ಇದ್ದ ಜನರು ಬಿಜೈಯ ಜನರಂತೆ ಮಧ್ಯಮವರ್ಗದವರು ಮತ್ತು ಶ್ರೀಮಂತರಲ್ಲ. ಇದ್ದ ಐದಾರು ಮನೆಗಳು ಶ್ರೀಮಂತರು ಕ್ರಿಶ್ಚಿಯನ್ನರದ್ದು. ಇವರು ಶ್ರೀಮಂತರಾದರೂ ಶ್ರೀಮಂತಿಕೆಯ ಬಿಗುಮಾನ...
1st February, 2017
ಬಿಜೈಯಿಂದ ದೇರೆಬೈಲ್‌ಗೆ ನನ್ನ ಮನೆ ಬದಲಾದುದು ಹೇಳಿಕೊಂಡಿದ್ದೇನೆ. ಪಿ.ಯು.ಸಿ. ಅನುತ್ತೀರ್ಣಳಾಗಿದ್ದಾಗ ಮುಂದಿನ ಪರೀಕ್ಷೆಯ ತಯಾರಿಯೊಂದಿಗೆ ಟೈಲರಿಂಗ್ ಹಾಗೂ ಹಿಂದಿ ತರಗತಿಗೆ ಸೇರಿಕೊಂಡಿದ್ದೂ ಆಗಿದೆ. ಪಿ.ಯು.ಸಿ.
25th January, 2017
ಕಾಪಿಕಾಡಿನ ಊರನ್ನು ಬಿಟ್ಟು ಹೋಗುವ ನೋವು ಇದ್ದರೂ, ಹೊಸ ಊರು ಎಂದಾದರೂ ಸಮಾಧಾನದ ವಿಷಯ ಅಂದರೆ ಹೋಗುತ್ತಿರುವುದು ಮತ್ತೆ ಹಳೆಯ ಸ್ನೇಹದ ನಂಟಿಗೆ. ಆದುದರಿಂದ ಒಂದು ರೀತಿಯಲ್ಲಿ ಸಮಾಧಾನವೇ ಎಲ್ಲರಿಗೂ. ಗುರುವಪ್ಪ ಮಾಸ್ತರ...
18th January, 2017
ನನ್ನೂರಿನ ಜನರಲ್ಲಿ ಹಿಂದೂಗಳಲ್ಲಿ ಮುಖ್ಯವಾಗಿ ಅವೈದಿಕರಿಗೆ ಯಕ್ಷಗಾನ ಬಯಲಾಟ, ತಾಳಮದ್ದಳೆ, ಹರಿಕತೆ, ಪುರಾಣ ವಾಚನ ಇವುಗಳು ಪರೋಕ್ಷವಾಗಿ ಧಾರ್ಮಿಕ ಚಿಂತನೆಗಳ ಮೂಲಕ ಲೌಕಿಕ ಬದುಕಿನ ನೀತಿಗಳನ್ನು ನೀಡುತ್ತದೆ ಎಂಬ ನಂಬಿಕೆ.
11th January, 2017
ನನ್ನೂರಿನ ಜನರಿಗೆ ರಾಮಾಯಣ, ಭಾರತಗಳ ಪರಿಚಯವನ್ನು ಮಾಡಿಕೊಡುವಲ್ಲಿ ಯಕ್ಷಗಾನ ಬಯಲಾಟ, ತಾಳಮದ್ದಳೆಗಳಂತೆಯೇ ಹರಿಕಥೆ ಮತ್ತು ಪುರಾಣ ವಾಚನಗಳು ಕೂಡ ನೆರವಾಗಿವೆ. ಹರಿಕಥೆ ಎನ್ನುವುದು ಯಕ್ಷಗಾನ ಬಯಲಾಟದಂತೆ ಜನರನ್ನು...
28th December, 2016
ಮೊನ್ನೆ ಅಡುಗೆ ಅನಿಲದ ಸಿಲಿಂಡರ್ ತರಲು ಹೋದಾಗ ಅಲ್ಲಿ ‘ಕದ್ರಿಪಾದೆ’ ಎನ್ನುವ ದೊಡ್ಡ ಬಂಡೆಕಲ್ಲಿನ ಮೇಲೆ ಮಡಿವಾಳ ಬಾಂಧವರು ಒಣಗಿಸಿದ ಬಟ್ಟೆಗಳನ್ನು ಮಡಿಸಿ ಅಂದವಾಗಿ ದೊಡ್ಡದೊಡ್ಡ ಗಂಟುಗಳನ್ನಾಗಿ ಕಟ್ಟಿ ಇಡುತ್ತಿದ್ದರು....
Back to Top