ಅಂಕಣ

Pages

13th March, 2023
ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕೃಷ್ಣ ಬೈರೇಗೌಡ ಜಯ ನಿಶ್ಚಿತವೆ? ಬಿಜೆಪಿಗೆ ಈ ಬಾರಿಯೂ ಕಂಟಕವಾಗಲಿದೆಯೆ ಪಕ್ಷದೊಳಗಿನ ಒಡಕು? ಒಕ್ಕಲಿಗರೇ ಹೆಚ್ಚಿರುವ ಕ್ಷೇತ್ರ ತನ್ನದಾಗಿಸಲು ಜೆಡಿಎಸ್ ಯತ್ನವೇನು? ಬಹುಭಾಷಿಕರ...
12th March, 2023
ಬೇಡಗಂಪಣರನ್ನು ಲಿಂಗಾಯತರ ಉಪಪಂಗಡವೆಂದು ಪರಿಗಣಿಸಿ ಯಾವುದೇ ಮೀಸಲಾತಿ ಸೌಲಭ್ಯಗಳನ್ನು ನೀಡುತ್ತಿಲ್ಲ. ಈ ವರೆಗೂ ಬೇಡಗಂಪಣ ಜಾತಿಯ ಹೆಸರು ಯಾವ ಮೀಸಲಾತಿ ಪಟ್ಟಿಯಲ್ಲಿ ಎಲ್ಲೂ ಸೇರಿಲ್ಲ.
11th March, 2023
ಯಾರಿಗೂ ಸತತ ಗೆಲುವಿನ ರುಚಿ ತೋರಿಸದ ಕ್ಷೇತ್ರದಲ್ಲಿ ಏನಾದೀತು ಈ ಬಾರಿ? ಮಂತ್ರಿಯಾದ ನಾಗೇಶ್‌ಗೆ ಕಂಟಕವಾಗಲಿವೆಯೇ ಪಠ್ಯಪುಸ್ತಕ, ಹಿಜಾಬ್ ವಿವಾದ? ಲಿಂಗಾಯತ ಮತಗಳನ್ನೇ ನೆಚ್ಚಿರುವ ಬಿಜೆಪಿಯೆದುರು ಕಾಂಗ್ರೆಸ್...
7th March, 2023
ಒಮ್ಮೆ ತಪ್ಪುಮಾಡಿದರೇನೇ ಸಾವಿರಾರು ರೈಲು ಪ್ರಯಾಣಿಕರಿಗೆ ಅನಗತ್ಯ ಕಿರುಕುಳವಾಗುವಂತಹ ಇಂತಹ ಘಟನೆಯು ಕಳೆದ ವಾರದಲ್ಲಿ ಎರಡು ಬಾರಿ ನಡೆದಿದೆ. ಫೆಬ್ರವರಿ 27ರಂದು ರೈಲು ಸಂಖ್ಯೆ 16585 ಪಂಚಗಂಗಾ ಎಕ್ಸ್‌ಪ್ರೆಸ್ ಪಡೀಲಿಗೆ...
7th March, 2023
ಈಗ ಸಿಇಸಿ ನೇಮಕಕ್ಕೆ ಸುಪ್ರೀಂ ಕೋರ್ಟ್ ಹೊಸ ಸಮಿತಿಯನ್ನು ರಚಿಸಿದೆ. ಸಿಇಸಿ ನೇಮಕಕ್ಕೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಕೆ.ಎಂ.
6th March, 2023
ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಕಾಂಗ್ರೆಸ್‌ನ ಯುವನಾಯಕಿ ಭವ್ಯ ನರಸಿಂಹಮೂರ್ತಿ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
6th March, 2023
ಹ್ಯಾಟ್ರಿಕ್ ಜಯ ಕಂಡ ಲಿಂಬಾವಳಿ ಪಾಲಿಗೆ ಕಾದಿದೆಯಾ ಕಷ್ಟ ಈ ಬಾರಿ? ಬಿಜೆಪಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಹುಡುಕಿಕೊಂಡಿದೆಯಾ ಹೊಸ ರಹದಾರಿ? ಮಳೆಬಂದರೆ ಮುಳುಗುವ ಮಹದೇವಪುರದಲ್ಲಿ ಮತದಾರರ ದೂರುಗಳೇನು? ನೂರೆಂಟು...
5th March, 2023
ಮತ್ತೆ ಮೋದಿ ರಾಜ್ಯ ಭೇಟಿ
4th March, 2023
ಏನಿದು ವಾಟ್ಸ್ಆ್ಯಪ್ ‘ಕೆಪ್ಟ್’ ಮೆಸೇಜಸ್ ಫೀಚರ್?
4th March, 2023
ಭಾರತದಲ್ಲಿ ಪ್ರತಿವರ್ಷ ಸರಿಸುಮಾರು ಒಂದೂವರೆ ಲಕ್ಷ ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ ಎಂದು ಅಂದಾಜಿಸಲಾಗಿದೆ. ನಿತ್ಯವೂ ಸರಾಸರಿ 1,130 ಅಪಘಾತಗಳು ಮತ್ತು 422 ಸಾವುಗಳು ಅಥವಾ ಗಂಟೆಗೆ 47 ಅಪಘಾತಗಳು ಮತ್ತು 18...

ವರವಿ ಫಕೀರಪ್ಪಅವರೊಂದಿಗೆ ಸಂವಾದದಲ್ಲಿ ಮಹಾಂತೇಶ ಗಜೇಂದ್ರಗಡ ಹಾಗೂ ಉಮಾರಾಣಿ ಬಾರಿಗಿಡದ

3rd March, 2023
ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಅಲ್ಲಿನ ರಂಗತೋರಣ ಸಂಸ್ಥೆಯು ಆಯೋಜಿಸಿದ್ದ ಕಂಪೆನಿ ನಾಟಕ ಕಲಾವಿದರ ರಾಜ್ಯ ಸಮ್ಮೇಳನ ಮೆಲುಕು ಹಾಕುವಂಥದ್ದು.
2nd March, 2023
ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಜೆಡಿಎಸ್ ನಾಯಕ, ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
2nd March, 2023
2023ರ ಫೆಬ್ರವರಿ 7ರಂದು ಮೋದಿ ಸರಕಾರ ರಾಜ್ಯ ಸಭೆಯಲ್ಲಿ ನೀಡಿರುವ ಅಂಕಿಅಂಶಗಳ ಪ್ರಕಾರವೇ ಒಟ್ಟು 12 ಕಂತುಗಳಲ್ಲಿ ಪಿಎಂ ಕಿಸಾನ್ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗಿದ್ದು 11ನೇ ಕಂತಿನಲ್ಲಿ 10.45 ಕೋಟಿ ರೂ....
1st March, 2023
ಕೊಂಕಣ ರೈಲ್ವೆಯ ಎಲ್ಲಾ ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್ ಪಕ್ಕದಲ್ಲಿಯೇ ನಿಲ್ದಾಣಕ್ಕೆ ಬರುವ ಹಾಗೂ ಹೋಗುವ (ಉತ್ತರದಿಂದ ದಕ್ಷಿಣಕ್ಕೆ ಹಾಗೂ ದಕ್ಷಿಣದಿಂದ ಉತ್ತರಕ್ಕೆ) ಎಲ್ಲಾ ರೈಲುಗಳ ವಿವರವು ಇರುವ ವೇಳಾಪಟ್ಟಿಯನ್ನು...
1st March, 2023
ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
22nd February, 2023
ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ
21st February, 2023
ಪರಿಮಳದ ನಗರಿಯಲ್ಲಿ
21st February, 2023
ಸತತ ಗೆಲುವು ಕಂಡ ದಿನೇಶ್ ಗುಂಡೂರಾವ್‌ಗೆ  ಎದುರಾಳಿಗಳು ಯಾರು? ಐದು ಬಾರಿ ಗೆದ್ದ ಕ್ಷೇತ್ರದಲ್ಲಿ ಆಗಿರದ ಅಭಿವೃದ್ಧಿಯೇ ಸವಾಲಾಗಲಿದೆಯೆ? ಕಾಂಗ್ರೆಸ್ ಭದ್ರಕೋಟೆ ಒಡೆಯಲು ಬಿಜೆಪಿ, ಜೆಡಿಎಸ್ ರಣತಂತ್ರವೇನು?
20th February, 2023
ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
18th February, 2023
ಮೈಸೂರಿನಲ್ಲಿರುವ ಪ್ರತಿಷ್ಠಿತ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್) ಆಶ್ರಯದಲ್ಲಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮೈಸೂರಿನಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ತನ್ನ...
11th February, 2023
ಕೈಗಳನ್ನು ಬಳಸದೆಯೇ ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್, ಕಾಲ್ ಮಾಡಬಹುದು
11th February, 2023
ಇಂದಿಗೂ ಶೇ. 60ಕ್ಕೂ ಹೆಚ್ಚು ಜನರು ಗ್ರಾಮೀಣ ಆರ್ಥಿಕತೆಯನ್ನೇ ಅವಲಂಬಿಸುವ ದೇಶದಲ್ಲಿ ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ.
10th February, 2023
ಕಾಂಗ್ರೆಸ್ ಕೋಟೆ ಎನ್ನಿಸಿದರೂ ಜೋರಾಗುತ್ತಿದೆಯೆ ಕಮಲದ ಪೈಪೋಟಿ? ಗೆಲುವಿನ ಹತ್ತಿರ ಹತ್ತಿರ ಬಂದುಹೋಗಿರುವ ಬಿಜೆಪಿಯ ರಣತಂತ್ರವೇನು?
10th February, 2023
ರಾಜ್ಯದಾದ್ಯಂತ ಅಲ್ಲಲ್ಲಿ ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಳ್ಳುತ್ತಲೇ ಇರುತ್ತವೆ. ಅದರಲ್ಲೂ ಕಲಾವಿದೆಯರು ಏಕವ್ಯಕ್ತಿ ನಾಟಕಗಳತ್ತ ವಾಲಿರುವುದು ಗಮನಾರ್ಹ. ಪೌರಾಣಿಕ ಕಥೆಗಳನ್ನು ಸಮಕಾಲೀನಗೊಳಿಸಿದ ನಾಟಕಗಳು...
9th February, 2023
ಬೆಸ್ಟ್ ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ 'ವಿಂಡ್ಸ್ ಆಫ್ ಸಂಸಾರ' ಆಲ್ಬಂಗಾಗಿ ರಿಕಿ ಕೇಜ್ 2015ರಲ್ಲಿ ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡರು. ಕಳೆದ ವರ್ಷ ಪುನಃ ಅದೇ ವಿಭಾಗದಲ್ಲಿ ರಿಕಿ 2ನೇ ಗ್ರ್ಯಾಮಿ...
9th February, 2023
ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಕೆಪಿಸಿಸಿಯ ಪ್ರಚಾರ ಸಮಿತಿಯ ಸಹ ಅಧ್ಯಕ್ಷರಾದ ಬಿ.ಎಲ್. ಶಂಕರ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
7th February, 2023
ನಾವು ಎಲ್ಲರೂ ಬೇಕು ಎನ್ನುವವರು. ಮುಸ್ಲಿಮರಿಗೆ ತೊಂದರೆಯಾದಾಗ ಧ್ವನಿಯೆತ್ತಬೇಕು. ಹಾಗೆ ಮಾಡಿದ ತಕ್ಷಣ ಮುಸ್ಲಿಮರ ಪರ, ಹಿಂದೂ ವಿರೋಧಿ ಪಟ್ಟ ಕಟ್ಟಿದಾಗ, ಭಾವನಾತ್ಮಕವಾಗಿ ಹೇಳಿ ಜನರನ್ನು ಪ್ರಚೋದಿಸಿದಾಗ ಜನರಿಗೆ...
7th February, 2023
ಶೇಕ್ಸ್‌ಪಿಯರ್ ಅಭಿಮಾನಿಯ ಟಿಪ್ಪಣಿ
Back to Top