ಗಲ್ಫ್ ಸುದ್ದಿ | Vartha Bharati- ವಾರ್ತಾ ಭಾರತಿ

ಗಲ್ಫ್ ಸುದ್ದಿ

photo: twitter.com/emirates

17th September, 2021
 ದುಬೈ, ಸೆ.17: 3000 ಕ್ಯಾಬಿನ್ ಸಿಬಂದಿಗಳು ಹಾಗೂ 500 ವಿಮಾನ ನಿಲ್ದಾಣ ಸೇವಾ ಸಿಬಂದಿಗಳ ಜಾಗತಿಕ ಮಟ್ಟದ ನೇಮಕಾತಿ ಅಭಿಯಾನಕ್ಕೆ ದುಬೈ ಮೂಲದ ಎಮಿರೇಟ್ಸ್ ಏರ್ಲೈನ್ಸ್ ಸಂಸ್ಥೆ ಚಾಲನೆ ನೀಡಿದೆ ಎಂದು ವರದಿಯಾಗಿದೆ.

ದುಬೈ ಸರಕಾರದ ಎಕಾನಮಿಕ್ ಡೆವಲಪ್ ಮೆಂಟ್ ವಿಭಾಗದ ಮುಖ್ಯ ತಂತ್ರಜ್ಞ ರಾಶಿದ್ ಹಝಾರಿ

15th September, 2021
ಯುಎಇ, ಸೆ.15: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಯುಎಇ ವತಿಯಿಂದ 'ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆ್ಯಂಡ್ ಎಂಟರ್ ಪ್ರಿನರ್ ಶಿಪ್' ಎಂಬ ವಿಷಯದಲ್ಲಿ ವೆಬಿನಾರ್ ಸೆ.10ರಂದು...

Photo: Britannica

13th September, 2021
ದುಬೈ: ಮುಂದಿನ ಐದು ವರ್ಷಗಳಲ್ಲಿ  ಸಂಯುಕ್ತ ಅರಬ್ ಸಂಸ್ಥಾನದ ಖಾಸಗಿ ವಲಯದ ಕಂಪೆನಿಗಳು ತಮ್ಮ ಶೇ 10ರಷ್ಟು ಹುದ್ದೆಗಳಲ್ಲಿ ಎಮಿರೇಟ್ ರಾಷ್ಟ್ರೀಯರನ್ನೇ ನೇಮಕಗೊಳಿಸಬೇಕು ಎಂದು ಅಲ್ಲಿನ ಆಡಳಿತ ತನ್ನ  ಆರ್ಥಿಕ ಸುಧಾರಣಾ...
12th September, 2021
ಜಿದ್ದಾ, ಸೆ.12: ಫೆಲೆಸ್ತೀನಿಯನ್ ಕೈದಿಗಳ ವಿಷಯದಲ್ಲಿ ಇಸ್ರೇಲ್ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ)ಯ ಸ್ವತಂತ್ರ ಸ್ಥಾಯೀ ಮಾನವಹಕ್ಕು ಆಯೋಗ ಖಂಡಿಸಿದೆ.

Photo: twitter/ehggloww

11th September, 2021
ಅಬುಧಾಬಿ: ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಮಾಡಿರುವ ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಗಳನ್ನು ಪಡೆದುಕೊಂಡಿರುವ ಭಾರತ, ಪಾಕಿಸ್ತಾನ ಮತ್ತು ಇತರ 13 ದೇಶಗಳ ನಿವಾಸಿಗಳು ಸೋಮವಾರದಿಂದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಗೆ...
6th September, 2021
ಅಬುಧಾಬಿ, ಸೆ.6: ದೇಶದ ಸ್ಪರ್ಧಾತ್ಮಕತೆಯನ್ನು ವರ್ಧಿಸುವ ನಿಟ್ಟಿನಲ್ಲಿ ಹಾಗೂ ಮುಂದಿನ 9 ವರ್ಷಗಳಲ್ಲಿ ವಿದೇಶಿ ನೇರ ಹೂಡಿಕೆಯ ಮೂಲಕ 150 ಬಿಲಿಯನ್ ಡಾಲರ್ ಬಂಡವಾಳ ಆಕರ್ಷಿಸುವ ಉದ್ದೇಶದಿಂದ 50 ನೂತನ ಆರ್ಥಿಕ...
6th September, 2021
ದುಬೈ: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿರುವ ವಲಸಿಗರು ಅಲ್ಲಿ  ಉದ್ಯೋಗ ಕಳೆದುಕೊಂಡ ನಂತರದ ಆರು ತಿಂಗಳ ಅವಧಿ ತನಕ ಉಳಿದುಕೊಳ್ಳಬಹುದು ಎಂದು ಅಲ್ಲಿನ ಆಡಳಿತ ರವಿವಾರ ಘೋಚಿಸಿದ ಹೊಸ...
5th September, 2021
 ದುಬೈ, ಸೆ.5: ತನ್ನ ಮಹಾತ್ವಾಕಾಂಕ್ಷೆಯ ಆರ್ಥಿಕ ಪರಿವರ್ತನೆ ಯೋಜನೆಯಡಿ ವಿಶ್ವದ ಪ್ರತಿಭಾನ್ವಿತರನ್ನು ಆಕರ್ಷಿಸುವ ಉಪಕ್ರಮಕ್ಕೆ ಪೂರಕವಾಗಿ ಗ್ರೀನ್ ವೀಸಾ ಮತ್ತು ಫ್ರೀಲ್ಯಾನ್ಸ್ ವೀಸಾ ಎಂಬ 2 ಹೊಸ ಶ್ರೇಣಿಯ...
5th September, 2021
 ರಿಯಾದ್, ಸೆ.5: ಸೌದಿ ಅರೆಬಿಯಾದಲ್ಲಿ ನೀರನ್ನು ಮಲಿನಗೊಳಿಸುವ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ 5.3 ಮಿಲಿಯನ್ ಡಾಲರ್ ವರೆಗೆ ದಂಡ ವಿಧಿಸಲಾಗುವುದು ಎಂದು ಸರಕಾರ ಹೇಳಿದೆ.
3rd September, 2021
ಅಬುಧಾಬಿ, ಸೆ.3: ತುರ್ತು ವೈದ್ಯಕೀಯ ಮತ್ತು ಆಹಾರ ನೆರವನ್ನು ಅಫ್ಘಾನ್‌ಗೆ ವಿಮಾನದ ಮೂಲಕ ರವಾನಿಸಲಾಗಿದೆ ಎಂದು ಯುಎಇಯ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.
1st September, 2021
ಅಬುಧಾಬಿ, ಸೆ.1: ರಾಸ್ ಅಲ್ ಖೈಮಾದ ಅಲ್ಜಝೀರ ಬಂದರಿನಲ್ಲಿ ಲಂಗರು ಹಾಕಿದ್ದ ಹಡಗಿನಲ್ಲಿ ಮಂಗಳವಾರ ಕಾಣಿಸಿಕೊಂಡಿದ್ದ ಬೆಂಕಿಯನ್ನು 4 ಗಂಟೆಗಳ ಕಾರ್ಯಾಚರಣೆಯ ಬಳಿಕ ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
1st September, 2021
ಅಬುಧಾಬಿ, ಸೆ.1: ಬುಧವಾರ ಯುಎಇಯಲ್ಲಿ ಲಘು ಭೂಕಂಪವಾಗಿದೆ ಎಂದು ರಾಷ್ಟ್ರೀಯ ಹವಾಮಾನ ಶಾಸ್ತ್ರ ಇಲಾಖೆ ಹೇಳಿದೆ.

ಸಾಂದರ್ಭಿಕ ಚಿತ್ರ: Al Jazeera

31st August, 2021
ನೈರುತ್ಯ ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಡ್ರೋನ್‌ ದಾಳಿ ನಡೆಸಿದ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದು, ವಿಮಾನವೊಂದಕ್ಕೆ ಹಾನಿ ಸಂಭವಿಸಿದೆ ಎಂದು ಸೌದಿಯ ಅಧಿಕೃತ ಮಾಧ್ಯಮ ವರದಿ ಮಾಡಿದೆ. ಅಭಾ ವಿಮಾನ...
29th August, 2021
ಅಬುಧಾಬಿ, ಆ.29: ಕೊರೋನ ಸಾಂಕ್ರಾಮಿಕದ ವಿರುದ್ಧ ಒಂದು ತಂಡವಾಗಿ ಯುಎಇ ಕಾರ್ಯಕರ್ತರು ಕಾರ್ಯ ನಿರ್ವಹಿಸಿರುವುದರಿಂದ ಕೊರೋನ ವಿರುದ್ಧದ ಹೋರಾಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ದೇಶಗಳಲ್ಲಿ ಯುಎಇ ಕೂಡಾ ಸೇರುವಂತಾಗಿದೆ...
26th August, 2021
ದೋಹಾ, ಆ.26: ಖತರ್ನಲ್ಲಿ ನಿಗೂಢವಾಗಿಯೇ ಉಳಿದಿರುವ ಕಾರ್ಮಿಕರ ಸಾವಿನ ಪ್ರಕರಣಗಳ ಬಗ್ಗೆ ಇನ್ನಷ್ಟು ವಿಸ್ತತ ತನಿಖೆಯ ಅಗತ್ಯವಿದೆ ಎಂಬ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ನ ವರದಿಯನ್ನು  ತಿರಸ್ಕರಿಸುವುದಾಗಿ ಖತರ್ ಹೇಳಿದೆ.

photo: twitter.com/@KSAmofaEN

25th August, 2021
 ರಿಯಾದ್, ಆ.25: ಸೌದಿಯ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಬುಧವಾರ ಖತರ್ನ ವಿದೇಶ ವ್ಯವಹಾರ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಸರಕಾರಿ ಸುದ್ಧಿಸಂಸ್ಥೆ...
19th August, 2021
ರಿಯಾದ್, ಆ.19: ಆಹಾರವನ್ನು ವ್ಯರ್ಥ ಮತ್ತು ಪೋಲು ಮಾಡುವುದರಿಂದ ಸೌದಿ ಅರೆಬಿಯಾಕ್ಕೆ ವಾರ್ಷಿಕ 10.6 ಬಿಲಿಯನ್ ಡಾಲರ್‌ನಷ್ಟು ನಷ್ಟವಾಗುತ್ತದೆ ಎಂದು ಸೌದಿ ಅರೆಬಿಯಾದ ಕೃಷಿ ಸಚಿವ, ಸೌದಿ ಧಾನ್ಯ ನಿಗಮದ ಅಧ್ಯಕ್ಷ...
19th August, 2021
ದುಬೈ : ಉನ್ನತ ಶಿಕ್ಷಣಕ್ಕಾಗಿನ ಗುಣಮಟ್ಟದ ಖಾತರಿ ಏಜೆನ್ಸಿ (ಕ್ಯುಎಎ)ಯಿಂದ ಜಾಗತಿಕ ಮಟ್ಟದ ಮಾನ್ಯತೆಯನ್ನು ಪಡೆದ ಸಂಸ್ಥೆಗಳ ಸಾಲಿಗೆ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಇದೀಗ ಸೇರ್ಪಡೆಗೊಂಡಿದೆ.
16th August, 2021
ದೋಹ : ಕತರ್ ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಾಜ್ಯದ‌ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸ ಲಾಯಿತು. ಐಕ್ಯಗೀತೆಯನ್ನು ಹಾಡುವ ಮುಖಾಂತರ ಕಾರ್ಯಕ್ರಮವು ಚಾಲನೆಗೊಂಡು, ಅಫ್ರಿದಿ ಮಂಗಳೂರು...
16th August, 2021
ದುಬೈ: ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಮತ್ತು ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯ ದಿನವನ್ನು ಸೈಯದ್ ಅಸ್ಗರ್ ಅಲಿ ತಂಙಳ್ ಅಧ್ಯಕ್ಷತೆಯಲ್ಲಿ ಆ.15ರಂದು ಅವರ ನಿವಾಸದಲ್ಲಿ...
15th August, 2021
ಅಬುಧಾಬಿ, ಆ.15: ವ್ಯೆಹಾತ್ಮಕ ಸಹಕಾರ ಸಂಬಂಧಗಳ ಬಗ್ಗೆ ಸಮಾಲೋಚಿಸುವ ಉದ್ದೇಶದ ಪ್ರಪ್ರಥಮ ಜಾಗತಿಕ ಮಾಧ್ಯಮ ಸಮಾವೇಶ ‘ಕಾಂಗ್ರೆಸ್ ಫಾರ್ ಮೀಡಿಯಾ 2022’ ಮುಂದಿನ ವರ್ಷ ಯುಎಇಯಲ್ಲಿ ನಡೆಯಲಿದೆ ಎಂದು ಅಲ್ಲಿನ ಸರಕಾರಿ...
14th August, 2021
ಮಂಗಳೂರು, ಆ.14: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಪಿಡ್  ಕೋವಿಡ್ ಟೆಸ್ಟ್ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ಒತ್ತಾಯಿಸಿದೆ.

photo : khaleejtimes.com

12th August, 2021
 ದುಬೈ, ಆ.12: ದುಬೈಯ ಕಿಂಗ್ಸ್ ಸ್ಕೂಲ್ ನಡ್ ಅಲ್ ಶೆಬಾದ ವಿದ್ಯಾರ್ಥಿನಿ, ಯುಎಇಯ ತನ್ನ ಸ್ನೇಹಿತರ ದೇಣಿಗೆ ಪಡೆದು ತಮಿಳುನಾಡಿನ ಕಾರೈಕುಡಿಯ ಗ್ರಾಮವೊಂದರ ಸಣ್ಣ ಶಾಲೆಯಲ್ಲಿ 200 ಪುಸ್ತಕಗಳುಳ್ಳ ಲೈಬ್ರೆರಿ ಆರಂಭಿಸುವ...

Photo Credit: Gulfnews

11th August, 2021
ದುಬೈ: ಕೇರಳದ ಪುಟ್ಟ ಗ್ರಾಮದ ಹಸೀನಾ ನಿಶಾದ್ 2008ರಲ್ಲಿ ತಮ್ಮ ಪದವಿ ಪೂರ್ಣಗೊಳಿಸಿ, ವಿವಾಹವಾಗಿ ಯುಎಇ ಸೇರಿದಾಗ ಅವರಿಗೆ ಇದ್ದ ಕನಸು ಉತ್ತಮ ಗೃಹಿಣಿಯಾಗಿ ತಮ್ಮ ಮೂವರು ಸಹೋದರಿಯರಿಗೆ ನೆರವು ನೀಡುವುದು ಮಾತ್ರ.
Back to Top