ಭಟ್ಕಳ: ಇಂದು ರಮಝಾನ್ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಮಾ. 2ರಿಂದ ಉಪವಾಸ ಆರಂಭಗೊಳ್ಳಲಿದೆ ಎಂದು ಭಟ್ಕಳದ ಜಮಾತುಲ್ ಮುಸ್ಲಿಮೀನ್ ಕಾಝಿ ಮೌಲಾನ ಅಬ್ದುಲ್ ರಬ್ ನದಿ ಹಾಗೂ ಮರ್ಕಜಿ ಖಲೀಫ ಜಮಾತುಲ್ ಮುಸ್ಲಿಂ ಇದರ ಪ್ರಧಾನ ಕಾಝಿ ಮೌಲನಾ ಕಾಜಾ ಮುಹಿದ್ದೀನ್ ಅಕ್ರಮಿ ನದ್ವಿ ತಿಳಿಸಿದ್ದಾರೆ.