ಭಟ್ಕಳ ಪುರಸಭೆಗೆ ಐದು ಮಂದಿ ನಾಮ ನಿರ್ದೇಶಕರಾಗಿ ಆಯ್ಕೆ

ಭಟ್ಕಳ: ಭಟ್ಕಳ ಪುರಸಭೆಗೆ ಐವರನ್ನು ನಾಮ ನಿರ್ದೇಶಕರಾಗಿ ಸರ್ಕಾರವು ಆದೇಶ ಹೊರಡಿಸಿದೆ.
ಸುಲ್ತಾನ್ ಸ್ಟ್ರೀಟ್ ನಿವಾಸಿ ಸೈಯದ್ ಫರ್ವೆಝ್ ಸಯದ್ ಹಸನ್, ಮಣ್ಣುಳಿ ನಿವಾಸಿ ಸುರೇಶ ವಾಸುದೇವ ನಾಯ್ಕ ಹಾಗೂ ನಾಗರಾಜ ನಾಯ್ಕ , ವಿ.ವಿ. ರೋಡ್ ನಿವಾಸಿ ಶಾಂತಾ ಅನಿಲ ನಾಯಕ ಹಾಗೂ ರಾಮ ವೆಂಕಟ್ರಮಣ ದೇವಾಡಿಗ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ.
Next Story





