ಬ್ರಿಟಿಷರಿಗೆ 6 ಕ್ಷಮಾಪಣಾ ಪತ್ರ ಬರೆದ ಸಾವರ್ಕರ್ ಹೇಳಿದ್ದೇನು? | Vartha Bharati- ವಾರ್ತಾ ಭಾರತಿ

ಬ್ರಿಟಿಷರಿಗೆ 6 ಕ್ಷಮಾಪಣಾ ಪತ್ರ ಬರೆದ ಸಾವರ್ಕರ್ ಹೇಳಿದ್ದೇನು?

ಸಾವರ್ಕರ್ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಇಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ?, ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದವರು ಹೇಗೆ ಸ್ವಾತಂತ್ರ್ಯ ಸೇನಾನಿಗಳಾಗುತ್ತಾರೆ ಎನ್ನುವ ಚರ್ಚೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ 20ರಂದು ಪ್ರಸಾರವಾಗಿದ್ದ ಶಿವಸುಂದರ್ ಅವರ ಸಮಕಾಲೀನ ಮತ್ತೊಮ್ಮೆ ವಾರ್ತಾ ಭಾರತಿ ವೀಕ್ಷಕರಿಗಾಗಿ

►► ಶಿವಸುಂದರ್ ಅವರ ಸಮಕಾಲೀನ

Back to Top