ಗುಣಮಟ್ಟ ಪರೀಕ್ಷೆಯಲ್ಲಿ ಪ್ಯಾರಸಿಟಮಾಲ್, Pan D ಸಹಿತ 53 ಔಷಧಿಗಳು ವಿಫಲ

ಸುರಕ್ಷತೆಯ ಬಗ್ಗೆ ಹೆಚ್ಚಿದ ಕಳವಳ
ಸೆಂಟ್ರಲ್ ಡ್ರಗ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮಾಸಿಕ ವರದಿಯಲ್ಲಿ ಉಲ್ಲೇಖ
ಪ್ಯಾರಸಿಟಮಾಲ್, Pan D ಮತ್ತು ಕ್ಯಾಲ್ಸಿಯಂ ಪೂರಕಗಳನ್ನು ಒಳಗೊಂಡಂತೆ 50ಕ್ಕೂ ಹೆಚ್ಚು ಔಷಧಗಳನ್ನು ಗುಣಮಟ್ಟದ್ದಲ್ಲ
ಪ್ಯಾರಸಿಟಮಾಲ್, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಪೂರಕಗಳು, ಅಧಿಕ ರಕ್ತದೊತ್ತಡದ ಔಷಧಿಗಳು ಮತ್ತು ಕೆಲವು ಮಧುಮೇಹ ವಿರೋಧಿ ಮಾತ್ರೆಗಳನ್ನು "ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ (NSQ ಎಚ್ಚರಿಕೆ)" ವಿಭಾಗದಲ್ಲಿ ಗುರುತಿಸಿದ ಕೇಂದ್ರೀಯ ಔಷಧ ನಿಯಂತ್ರಕ
ರಾಜ್ಯ ಔಷಧ ಅಧಿಕಾರಿಗಳು ನಡೆಸಿದ ಮಾಸಿಕ ಮಾದರಿಯಿಂದ NSQ ಎಚ್ಚರಿಕೆಗಳು ಹೊರಬಿದ್ದಿದೆ.
ವಿಟಮಿನ್ ಸಿ ಮತ್ತು ಡಿ 3 ಮಾತ್ರೆಗಳು, ಶೆಲ್ಕಾಲ್, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ ಸಾಫ್ಟ್‌ಜೆಲ್‌ಗಳು, ಆಂಟಿ-ಆಸಿಡ್ ಪ್ಯಾನ್-ಡಿ, ಪ್ಯಾರಸಿಟಮಾಲ್ ಮಾತ್ರೆಗಳು (ಐಪಿ 500 ಮಿಗ್ರಾಂ), ಮಧುಮೇಹ ವಿರೋಧಿ ಔಷಧ ಗ್ಲಿಮೆಪಿರೈಡ್ ಮತ್ತು ಅಧಿಕ ರಕ್ತದೊತ್ತಡ ಮಾತ್ರೆಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ