ಅಮಿತಾಭ್ ಬಚ್ಚನ್ ಮುಂದೆ ತುಳು ಪರಂಪರೆ ಎತ್ತಿ ಹಿಡಿದ ಕನ್ನಡತಿ!

ಅಮಿತಾಭ್ ಬಚ್ಚನ್ ಮುಂದೆ ತುಳು ಭಾಷೆ ಮಾತನಾಡಿದ ಮಂಗಳೂರಿನ ಅಪೂರ್ವ ಶೆಟ್ಟಿ
ಅಪೂರ್ವ ʼತುಳುʼವಿಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ ಜನರು
'ಕೌನ್ ಬನೇಗಾ ಕರೋಡಪತಿ' ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವತಿ
ಮೊದಲ ಹತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿದ ಅಪೂರ್ವ
ಹನ್ನೊಂದನೆಯ ಪ್ರಶ್ನೆಗೆ 'ಫೋನ್ ಎ ಫ್ರೆಂಡ್' ಆಯ್ಕೆ
ಚಿಕ್ಕಪ್ಪನೊಂದಿಗೆ ಕರೆಯಲ್ಲಿ ತುಳು ಭಾಷೆಯ ಬಳಕೆ
ಚಿಕ್ಕಪ್ಪರ ಉತ್ತರ ಸರಿಯೆನಿಸದೇ ಆಟ ಕೊನೆಗೊಳಿಸಿದ ಅಪೂರ್ವ
6.4 ಲಕ್ಷ ರೂ. ಹಣವನ್ನು ಗೆದ್ದ ಮಂಗಳೂರಿನ ಕುವರಿ