ಪೇರಳೆ ಹಣ್ಣಿನ ಎಲೆಗಳನ್ನು ಜಗಿಯುವುದರಿಂದ ಆಗುವ ಪ್ರಯೋಜನಗಳು!

ಪ್ರತಿದಿನ ಪೇರಳೆ ಹಣ್ಣಿನ ಎಲೆಗಳನ್ನು ಜಗಿಯುವುದರಿಂದ ಜೀರ್ಣಕಾರ್ಯ ಸರಳಗೊಳ್ಳುತ್ತೆ ಮತ್ತು ಮಲಬದ್ಧತೆ ನಿವಾರಿಸುತ್ತವೆ.
ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ
ಪೇರಳೆಹಣ್ಣಿನ ಎಲೆಗಳಲ್ಲಿ ವಿಟಮಿನ್ ಸಿ ಇರುವ ಕಾರಣ ಅವು ಸಾಮಾನ್ಯ ರೋಗಗಳನ್ನು ತಡೆಗಟ್ಟುತ್ತದೆ.
ಅನಗತ್ಯ ಕೊಬ್ಬನ್ನು ಕಡಿಮೆಗೊಳಿಸುತ್ತವೆ.
ಋತುಸ್ರಾವದಲ್ಲಿ ಮಹಿಳೆಯರಿಗೆ ನೆಮ್ಮದಿ ನೀಡುತ್ತವೆ.