ಟ್ರಂಪ್ ಸುಂಕದ ಬಳಿಕ ಕೋಟ್ಯಾಧೀಶರಿಗೆ 208 ಶತಕೋಟಿ ಡಾಲರ್ ನಷ್ಟ

ಒಂದು ದಶಕದಲ್ಲೇ ಅತೀ ದೊಡ್ಡ ಕುಸಿತ
ವಿಶ್ವದ 500 ಶ್ರೀಮಂತ ಜನರ ಸಂಪತ್ತಿನಲ್ಲಿ 208 ಶತಕೋಟಿ ಡಾಲರ್ ನಷ್ಟ
ಮೆಟಾ ಸ್ಥಾಪಕ ಮಾರ್ಕ್ ಝುಕರ್ ಬರ್ಗ್‌ ಗೆ ಅತಿದೊಡ್ಡ ಪೆಟ್ಟು
ಝುಕರ್ ಬರ್ಗ್‌ ಸಂಪತ್ತಿನಲ್ಲಿ 9% ಕುಸಿತ, ಒಟ್ಟು ಸಂಪತ್ತಿನಲ್ಲಿ 17.9 ಶತಕೋಟಿ ಡಾಲರ್ ಕಡಿಮೆಯಾಗಿದೆ
ಅಮೆಝಾನ್ ಮುಖ್ಯಸ್ಥ ಜೆಫ್ ಬರೋಝ್ ಅವರ ಸಂಪತ್ತಿನಲ್ಲಿ 15.9 ಶತಕೋಟಿ ಡಾಲರ್ ಕುಸಿತ
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಸಂಪತ್ತಿನಲ್ಲಿ 11 ಶತಕೋಟಿ ಡಾಲರ್ ಕುಸಿತ
ಫ್ರಾನ್ಸ್ ನ ಬೆರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತಿನಲ್ಲಿ 6 ಶತಕೋಟಿ ಡಾಲರ್ ಕುಸಿತ