ಚ್ಯಾಂಪಿಯನ್ಸ್ ಟ್ರೋಫಿ : ಭಾರತದ ಈವರೆಗಿನ ಪ್ರದರ್ಶನ

1998 – ಸೆಮಿಫೈನಲ್ಸ್ ನಲ್ಲಿ ಸೋಲು
2000 – ಫೈನಲ್ಸ್ ನಲ್ಲಿ ಸೋಲು
2002 – ಶ್ರೀಲಂಕಾದೊಂದಿಗೆ ಟ್ರೋಫಿ ಹಂಚಿಕೊಂಡ ಭಾರತ
2004 – ಗುಂಪು ಹಂತದಲ್ಲಿ ನಿರ್ಗಮನ
2006 – ಗುಂಪು ಹಂತದಲ್ಲಿ ನಿರ್ಗಮನ
2009 – ಗುಂಪು ಹಂತದಲ್ಲಿ ನಿರ್ಗಮನ
2013 – ಭಾರತ ಕ್ರಿಕೆಟ್ ತಂಡ ಚಾಂಪಿಯನ್
2017 – ಫೈನಲ್ಸ್ ನಲ್ಲಿ ಸೋಲು