3.85 ಬಿಲಿಯನ್ ವರ್ಷ ಹಳೆಯ ಬಾಂಬುಕುಳಿಯ ಮೇಲೆ ಚಂದ್ರಯಾನ-3 ಲ್ಯಾಡಿಂಗ್!

ಚಂದ್ರಯಾನ-3 ಲ್ಯಾಂಡ್ ಆಗಿದ್ದ ಚಂದ್ರನ ನೆಲದ ಭಾಗ ಈಗ ಐತಿಹಾಸಿಕ
ನೆಕ್ಟೇರಿಯನ್ ಯುಗದಲ್ಲಿ ರೂಪುಗೊಂಡಿದ್ದ ಬಾಂಬುಕುಳಿಯ ಮೇಲೆ ಚಂದ್ರಯಾನ ಲ್ಯಾಂಡ್ ಆಗಿದೆ
ಈ ಬಾಂಬುಕುಳಿ ಚಂದ್ರನ ಮೇಲಮೈಯಲ್ಲಿರುವ ಅತ್ಯಂತ ಹಳೆಯ ಬಾಂಬುಕುಳಿ.
ಉಪಗ್ರಹವೊಂದು ಈ ಬಾಂಬುಕುಳಿಯ ಮೇಲೆ ಲ್ಯಾಂಡ್ ಆಗಿದ್ದು ಇದೇ ಪ್ರಪ್ರಥಮ ಬಾರಿಗೆ
ಇದು ಚಂದ್ರನ ಹುಟ್ಟು ಮತ್ತು ರೂಪುಗೊಳ್ಳುವಿಕೆಯನ್ನು ಅಧ್ಯಯನಕ್ಕೆ ಸಹಾಯಕಾರಿ
ಧೂಮಕೇತುವೊಂದು ಬಡಿದ ಕಾರಣ ಆ ಬಾಂಬುಕುಳಿ ರೂಪುಗೊಂಡಿದ್ದು ಎಂಬುದು ವಿಜ್ಞಾನಿಗಳ ಅಭಿಪ್ರಾಯ
ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದ ಇಸ್ರೋ