ಉತ್ತರಕಾಶಿಯಲ್ಲಿ ಮೇಘಸ್ಫೋಟ; ಕೊಚ್ಚಿ ಹೋದ ಗ್ರಾಮ

ಧಾರಾಲಿ ಗ್ರಾಮದ ಖೀರ್ ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ನಡೆದ ಘಟನೆ
ಐವರು ಸಾವು, 11 ಯೋಧರ ಸಹಿತ ಹಲವರು ನಾಪತ್ತೆ
ಹಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆ
ಸುಮಾರು 40 ರಿಂದ 50 ಕಟ್ಟಡಗಳಿಗೆ ಹಾನಿ
ಅರ್ಧ ಗ್ರಾಮವೇ ಹೂತು ಹೋಗಿದೆ ಎಂದ ಅಧಿಕಾರಿಗಳು
ಭಾರತೀಯ ಸೇನೆ, ಪೊಲೀಸರು, ಎಸ್‌.ಡಿ.ಆರ್‌.ಎಫ್‌ ಮತ್ತು ಇತರ ವಿಪತ್ತು ನಿರ್ವಹಣಾ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ